Dharmika Shikshana Shibira, Uttaradi Matha, Vijayapura

Dharmika Shikshana Shibira, Uttaradi Matha, Vijayapura Contact information, map and directions, contact form, opening hours, services, ratings, photos, videos and announcements from Dharmika Shikshana Shibira, Uttaradi Matha, Vijayapura, Religious organisation, Near RUDSET, Ramnagar, Vijayapura.

20/11/2022

ಪೂಜ್ಯ ಮಳಗಿ ಆಚಾರ್ಯರಿಗೆ ನುಡಿನಮನ 🙏
ಭಾವಭೃಂಗ ಹೊರಟಿತಿಂದು ಕರೆಯಲು ದೇವ ಇನ್ನೆಲ್ಲಿ ಸಾರಸ್ವತ ಲೋಕಕ್ಕೆ ಜೀವ |
ಗಗನದೆಡೆಗೆ ಜ್ವಲಿಸುವ ಆ ಬೆಳಕಿನ ಬರಹ
ಹೊರಟಿತದುವೆ ಪರಮಗುರುಸೇವೆಗೆ ಸನಿಹ |
ಧ್ವನಿಯೇ ಮೂಕವಾಯಿತು | ಶಬ್ಧ ಬದುಕ ಮುಗಿಸಿತು | ಸಭೆಯು ಸ್ತಬ್ಧವಾಯಿತು | ಪ್ರಭೆಯು ಧರೆಯೊಳುಳಿಯಿತು |
ನಿಮಗಿದೋ ನಮನವು🙏🙏

ರಚನೆ - ಮನೋಜ ಛಪ್ಪರ, ಪೂಜ್ಯ ಮೊಕಾಶಿ ಆಚಾರ್ಯರ ಸುಧಾ ವಿದ್ಯಾರ್ಥಿ🙏

https://youtu.be/iT7BnWdOhLU*ಅಖಂಡ ಭಾಗವತ ಪ್ರವಚನ**ತೃತೀಯ ಹಾಗೂ ಚತುರ್ಥ ಸ್ಕಂಧ, ಪಂ. ಅಜಯಾಚಾರ್ಯ ಜೋಶಿ**ಶ್ರೀ ಉತ್ತರಾದಿ ಮಠ ವಿಜಯಪುರ*ಕೂ...
04/11/2022

https://youtu.be/iT7BnWdOhLU
*ಅಖಂಡ ಭಾಗವತ ಪ್ರವಚನ*
*ತೃತೀಯ ಹಾಗೂ ಚತುರ್ಥ ಸ್ಕಂಧ, ಪಂ. ಅಜಯಾಚಾರ್ಯ ಜೋಶಿ*
*ಶ್ರೀ ಉತ್ತರಾದಿ ಮಠ ವಿಜಯಪುರ*
ಕೂಡಲೇ ಲಿಂಕ್ ಮೇಲೆ ಪ್ರೆಸ್ ಮಾಡಿ. ಮುಂದಿನ ಒಂದು ಘಂಟೆಯಲ್ಲಿ ಮುಂದಿನ ಸ್ಕಂಧಗಳ ಪ್ರವಚನವು ಇದೇ ವಾಹಿನಿಯಲ್ಲಿ ಬರುತ್ತದೆ.
*Kindly subscribe the channel if not done*

https://youtu.be/TugZfQ7ZiQk*ಅಖಂಡ ಭಾಗವತ ಪ್ರವಚನ**ಪ್ರಥಮ ಹಾಗೂ ದ್ವಿತೀಯ ಸ್ಕಂಧ, ಪಂ. ಪ್ರದ್ಯುಮ್ನಾಚಾರ್ಯ ಪೂಜಾರ**ಶ್ರೀ ಉತ್ತರಾದಿ ಮಠ ವ...
04/11/2022

https://youtu.be/TugZfQ7ZiQk
*ಅಖಂಡ ಭಾಗವತ ಪ್ರವಚನ*
*ಪ್ರಥಮ ಹಾಗೂ ದ್ವಿತೀಯ ಸ್ಕಂಧ, ಪಂ. ಪ್ರದ್ಯುಮ್ನಾಚಾರ್ಯ ಪೂಜಾರ*
*ಶ್ರೀ ಉತ್ತರಾದಿ ಮಠ ವಿಜಯಪುರ*
ಕೂಡಲೇ ಲಿಂಕ್ ಮೇಲೆ ಪ್ರೆಸ್ ಮಾಡಿ. ಮುಂದಿನ ಒಂದು ಘಂಟೆಯಲ್ಲಿ ಮುಂದಿನ ಸ್ಕಂಧಗಳ ಪ್ರವಚನವು ಇದೇ ವಾಹಿನಿಯಲ್ಲಿ ಬರುತ್ತದೆ.
*Kindly subscribe the channel if not done*

ಮುದ್ದು ಮಕ್ಕಳೇ, ನಿಮ್ಮ ನೆಚ್ಚಿನ ಶಿಬಿರ ಇನ್ನೇನು 3 ದಿನಗಳಲ್ಲಿ ಆರಂಭ .. ನಿಮ್ಮ ಎಲ್ಲ ಮಿತ್ರರಿಗೂ ತಿಳಿಸಿ 😊
15/04/2022

ಮುದ್ದು ಮಕ್ಕಳೇ, ನಿಮ್ಮ ನೆಚ್ಚಿನ ಶಿಬಿರ ಇನ್ನೇನು 3 ದಿನಗಳಲ್ಲಿ ಆರಂಭ .. ನಿಮ್ಮ ಎಲ್ಲ ಮಿತ್ರರಿಗೂ ತಿಳಿಸಿ 😊

ಪ್ರವಚನ ಕೇಸರಿ, ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿಗಳಾದ ಪೂಜ್ಯ ಮೊಕಾಶಿ ಆಚಾರ್ಯರಿಂದ ಶ್ರೀಮದ್ಭಾಗವತ ಪ್ರೋಷ್ಟಪದೀ ಉಪನ್ಯಾಸ🙏
06/09/2021

ಪ್ರವಚನ ಕೇಸರಿ, ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿಗಳಾದ ಪೂಜ್ಯ ಮೊಕಾಶಿ ಆಚಾರ್ಯರಿಂದ ಶ್ರೀಮದ್ಭಾಗವತ ಪ್ರೋಷ್ಟಪದೀ ಉಪನ್ಯಾಸ🙏

https://youtu.be/q_AXkvQ6sAY*SHURPALAYASTHITA SHRI LAKSHMI NARASIMHA MANGALASHTAKAM*Today on the auspicious day of Ratho...
27/05/2021

https://youtu.be/q_AXkvQ6sAY
*SHURPALAYASTHITA SHRI LAKSHMI NARASIMHA MANGALASHTAKAM*
Today on the auspicious day of Rathotsava at ShriShurpali Kshetra, listen to the wonderful MANGALASHTAKAM written by Pt.Madhwacharya Mokashi, Vijayapur. May Lord Narasimha annihilate this pandemic and bless us all with good health and long Spiritual life 🙏
ಶ್ರೀಕ್ಷೇತ್ರ ಶೂರ್ಪಾಲಿಯ ಶ್ರೀಲಕ್ಷ್ಮೀನರಸಿಂಹ ದೇವರ ಮೇಲೆ ಪಂ.ಮಧ್ವಾಚಾರ್ಯ ಮೊಕಾಶಿ, ವಿಜಯಪುರ, ಇವರು ರಚಿಸಿದ ಅದ್ಭುತವಾದ ಮಂಗಳಾಷ್ಟಕವನ್ನು ಆಲಿಸೋಣ🙏 ವಿಶ್ವ ವ್ಯಾಪಿಯಾದ ಈ ರೋಗ ಪರಿಹಾರವಾಗಿ, ಎಲ್ಲರಿಗೂ ಧರ್ಮಮಯವಾದ ದೀರ್ಘ ಆರೋಗ್ಯಯುತ ಆಯುಷ್ಯ ಬರಲಿ ಎಂದು ಪ್ರಾರ್ಥಿಸೋಣ🙏

*ಶ್ರೀಮದುತ್ತರಾದಿಮಠದಿಂದ ನರಸಿಂಹ ಪ್ರಸಾದ ವಿತರಣೆ*ಸಜ್ಜನ ಬಾಂಧವರೇ,ಕೊರೋನ ಕಿರುಕುಳ ನಮ್ಮ ವಿಜಯಪುರ ನಗರದಲ್ಲಿ ಭಯಾನಕವಾಗಿ ಬೆಳೆಯುತ್ತಿರುವುದು ...
16/05/2021

*ಶ್ರೀಮದುತ್ತರಾದಿಮಠದಿಂದ ನರಸಿಂಹ ಪ್ರಸಾದ ವಿತರಣೆ*

ಸಜ್ಜನ ಬಾಂಧವರೇ,
ಕೊರೋನ ಕಿರುಕುಳ ನಮ್ಮ ವಿಜಯಪುರ ನಗರದಲ್ಲಿ ಭಯಾನಕವಾಗಿ ಬೆಳೆಯುತ್ತಿರುವುದು ತಮಗೆ ವಿದಿತ ವಿಷಯ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಇದ್ದರೆ ಆಕ್ಸಿಜನ್ ಇಲ್ಲ, ಮನೆಯಲ್ಲಿ ನೆಮ್ಮದಿ ಇಲ್ಲ, ಮನದಲ್ಲಿ ಧೈರ್ಯವಿಲ್ಲ. ಇಂಥ ವಿಷಮ ಸ್ಥಿತಿಯಲ್ಲಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ *ಶ್ರೀಮದುತ್ತರಾದಿಮಠಾಧೀಶರಾದ ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥಶ್ರೀಪಾದರು ಮಹಾ ಮಾರಿ ಮಾರಣ ಅಭಿಯಾನವನ್ನು ತೀವ್ರಗತಿಯಲ್ಲಿ ನಡೆಸಿದ್ದಾರೆ*. ಭಕ್ತರಿಗೆ ಮನೆಯಲ್ಲಿದ್ದು ಮಾಡಬಹುದಾದ ನರಸಿಂಹ ನಾಮಸ್ಮರಣೆ, ಹಾಗೂ ಅದರ ಮಹತ್ವವನ್ನು ನಿತ್ಯ YouTube channel ಅಲ್ಲಿ ತಿಳಿಸಿ ಕೊಡುತ್ತಿದ್ದಾರೆ. ಕನಲಿದ ಮನಗಳಿಗೆ ಸಾಂತ್ವನ ತುಂಬುತ್ತಿದ್ದಾರೆ. ಇಷ್ಟೇ ಅಲ್ಲದೆ, ಶ್ರೀಮಠದ ವತಿಯಿಂದ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. *ಅದರಲ್ಲಿ ಒಂದು ಈ ನರಸಿಂಹ - ಪ್ರಸಾದ*.
ಏನಿದು?
ಕೋವಿಡ್ ಪೀಡಿತ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರಿಗೆ ಶ್ರೀಮಠದಲ್ಲಿ ತಯಾರಾದ ಶುಚಿ- ರುಚಿಯಾದ, ದೇವರಿಗೆ ಸಮರ್ಪಿಸಿದ ಪ್ರಸಾದವನ್ನು ಉಚಿತವಾಗಿ ತಲುಪಿಸಿ ಅವರು ಬೇಗ ಗುಣಮುಖರಾಗಲು ಪ್ರಾರ್ಥಿಸಿ ಪ್ರಯತ್ನಿಸುವ ಉದ್ದೇಶ್ಯದ ಯೋಜನೆಯೇ ನರಸಿಂಹ ಪ್ರಸಾದ.
ಈ ಯೋಜನೆ ಅನೇಕ ಹೆಸರುಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ನಡೆದಿದೆ. ಪ್ರಸಕ್ತ *ವಿಜಯಪುರ ನಗರದಲ್ಲಿ ಈ ಪ್ರಾಂತದ ಹೆದ್ದೈವನಾದ ಸಕಲರೋಗನಾಶಕನಾದ ತೊರವೆಯ ನರಸಿಂಹ ಸ್ವಾಮಿಯ ಹೆಸರಿನಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ*. ಈ ಯೋಜನೆಗೆ ಅಕ್ಷಯ ತೃತೀಯಾ ದಿನ ಮಹಾಸ್ವಾಮಿಗಳು ಚಾಲನೆ ನೀಡಿದರು. ಇದರ ಅಡಿಯಲ್ಲಿ ನಮ್ಮ ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಡೆದ ಹೆಗಡೇವಾರ್ ಆಸ್ಪತ್ರೆ (ಕೇಂದ್ರೀಯ ವಿದ್ಯಾಲಯ ಹತ್ತಿರ ಠಕ್ಕೆ ರೋಡ್ ವಿಜಯಪುರ) ಇಲ್ಲಿ ನಿತ್ಯ ಪ್ರಸಾದವನ್ನು ಉಚಿತವಾಗಿ ತಲುಪಿಸಲಾಗುತ್ತಿದೆ. ಈ ಯೋಜನೆಗೆ ಬೇರೆ ಬೇರೆ ಊರುಗಳಲ್ಲಿ ಸಂಗ್ರಹಿಸಿದ ಹಣವನ್ನು ಶ್ರೀಮಠದ ಸಂಚಾಲಕರಾದ ಪಂ.
ವಿದ್ಯಾಧೀಶಾಚಾರ್ಯ ಗುತ್ತಲ ಅವರು ಮಂಜೂರು ಮಾಡಿದ್ದಾರೆ. ಶ್ರೀಮಠದ ಅನೇಕ ಭಕ್ತರು ಇದಕ್ಕೆ ಸಹಾಯ ಹಸ್ತ ನೀಡುತ್ತಿದ್ದಾರೆ. ಪಂ. ಮಧ್ವಾಚಾರ್ಯ ಮೊಕಾಶಿ ಇವರ ಮಾರ್ಗದರ್ಶನದಲ್ಲಿ ಶ್ರೀಮಠದ ಆಡಳಿತ ಮಂಡಳಿಯ ಸಹಯೋಗದಲ್ಲಿ ಪಂ. ಪ್ರದ್ಯುಮ್ನಾಚಾರ್ಯ ಪೂಜಾರ್, ಮಠಾಧಿಕಾರಿಗಳು, ಇವರಿಂದ ಈ ಕಾರ್ಯವು *ನರಸಿಂಹ ಜಯಂತಿಯ ವರೆಗೆ ವಿಶೇಷವಾಗಿ ನಡೆಯಲಿದೆ*. ನಿತ್ಯವೂ ಶುದ್ಧ ಭೋಜನದ ವ್ಯವಸ್ಥೆ ಮಾಡುವ ಹೊಣೆಯನ್ನು ಶ್ರೀ ಮುಕುಂದ ಮಿರ್ಜಿ ಹಾಗೂ ಅವರ ತಂಡ ನೆರವೇರಿಸುತ್ತಿದೆ. ಮಹಾಸ್ವಾಮಿಗಳ ಈ ಮಹಾ ಅಭಿಯಾನಕ್ಕೆ ನಾವೆಲ್ಲರೂ ಕೈ ಜೋಡಿಸಿ ಕೃತಾರ್ಥರಾಗೋಣ. ರೋಗ ಪೀಡಿತ ಕುಟುಂಬಗಳಿಗೆ ಸಾಂತ್ವನ ನೀಡೋಣ. ಶ್ರೀ ಲಕ್ಷ್ಮೀ ನರಸಿಂಹ ದೇವರ ದಯೆಯಿಂದ ಈ ಮಹಾಮಾರಿಯನ್ನು ಮೆಟ್ಟಿ ನಿಲ್ಲೋಣ.
ಶ್ರೀ ಸತ್ಯಾತ್ಮತೀರ್ಥ ಸ್ವಾಮಿ ಮಹಾರಾಜ್ ಕಿ ಜೈ🙏🙏

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪಂ. ಪ್ರದ್ಯುಮ್ನಾಚಾರ್ಯ ಪೂಜಾರ್, ಮಠಾಧಿಕಾರಿಗಳು, ಶ್ರೀಮದುತ್ತರಾದಿಮಠ, ವಿಜಯಪುರ. -9986309108*

Get ready for 13th season of our Shibira. Please forward it to all your friends
28/04/2021

Get ready for 13th season of our Shibira. Please forward it to all your friends

06/04/2019
Balakrishna Pratirooparaada Makkalige ShriKrishnana Baala-Leelegala Sudheyannu Unisuttiruva Pt.Umarji Shrinivasacharyaru
09/04/2018

Balakrishna Pratirooparaada Makkalige ShriKrishnana Baala-Leelegala Sudheyannu Unisuttiruva Pt.Umarji Shrinivasacharyaru

Address

Near RUDSET, Ramnagar
Vijayapura
586101

Telephone

+919986309108

Website

Alerts

Be the first to know and let us send you an email when Dharmika Shikshana Shibira, Uttaradi Matha, Vijayapura posts news and promotions. Your email address will not be used for any other purpose, and you can unsubscribe at any time.

Share