Sukshetra Lachyan, Karnataka

Sukshetra Lachyan, Karnataka Lachyan is a village located in Bijapur district, Karnataka State, India. Shri Siddhaling Maharaj (Math) temple is a famous temple in Bijapur District.

16/05/2026

🚩ಜೈ ಶ್ರೀ ಸಿದ್ದಲಿಂಗ 🚩

ಜ್ಞಾನಪೀಠ ಶ್ರೀ ಜಗದ್ಗುರು ವೃಷಭಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಯುಗ ಪರಿವರ್ತಕ ಯೋಗಿ ಶಿಕ್ಷಣ ಸಾರ್ವಭೌಮ ಬಂಥನಾಳ ಶ್ರೀ ಸಂಗನಬಸವ ಮಹಾ ಶಿವಯೋಗಿಗಳ...
11/05/2026

ಜ್ಞಾನಪೀಠ ಶ್ರೀ ಜಗದ್ಗುರು ವೃಷಭಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಯುಗ ಪರಿವರ್ತಕ ಯೋಗಿ ಶಿಕ್ಷಣ ಸಾರ್ವಭೌಮ ಬಂಥನಾಳ ಶ್ರೀ ಸಂಗನಬಸವ ಮಹಾ ಶಿವಯೋಗಿಗಳ 54ನೇ ಪುಣ್ಯ ಸ್ಮರಣೋತ್ಸವ ಮಹೋತ್ಸವ ಅಂಗವಾಗಿ ಷಟಸ್ಥಳ ಧ್ವಜಾರೋಹಣ ಸಮಾರಂಭ.

10/05/2026

🚩ಜ್ಞಾನ ಪ್ರಸಾರಕ ಯುಗಪರಿವರ್ತಕ ಯೋಗಿ ಶಿಕ್ಷಣ ಸಾರ್ವಭೌಮ ಬಂಥನಾಳ ಶ್ರೀ ಸಂಗನಬಸವ ಮಹಾ ಶಿವಯೋಗಿಗಳ 54 ನೆಯ ಪುಣ್ಯ ಸ್ಮರಣೋತ್ಸವ ಮಹೋತ್ಸವ 11 ಮೇ 12 2026 ವರೆಗೆ.🙏

ಜ್ಞಾನ ಪ್ರಸಾರಕ ಯುಗಪರಿವರ್ತಕ ಯೋಗಿ ಶಿಕ್ಷಣ ಸಾರ್ವಭೌಮ ಬಂಥನಾಳ ಶ್ರೀ ಸಂಗನಬಸವ ಮಹಾ ಶಿವಯೋಗಿಗಳ 54 ನೆಯ ಪುಣ್ಯ ಸ್ಮರಣೋತ್ಸವ ಮಹೋತ್ಸವ 11 ಮೇ 1...
10/05/2026

ಜ್ಞಾನ ಪ್ರಸಾರಕ ಯುಗಪರಿವರ್ತಕ ಯೋಗಿ ಶಿಕ್ಷಣ ಸಾರ್ವಭೌಮ ಬಂಥನಾಳ ಶ್ರೀ ಸಂಗನಬಸವ ಮಹಾ ಶಿವಯೋಗಿಗಳ 54 ನೆಯ ಪುಣ್ಯ ಸ್ಮರಣೋತ್ಸವ ಮಹೋತ್ಸವ 11 ಮೇ 12 2026 ವರೆಗೆ.

28/04/2026
20/04/2026

ವಿಶ್ವಕ್ಕೆ ಮಹಾಮಾನವೀಯತೆ ಬೋಧಿಸಿದ
ದಯೆವೇ ಧರ್ಮದ ಮೂಲವೆಂದು ಸಾರಿದ
ದುಡಿಮೆಯನ್ನೇ ದೈವತ್ವಕ್ಕೇರಿ
ಕಾಯಕದಲ್ಲೇ ಕೈಲಾಸವೆಂದು ತಿಳಿಸಿದ
ಹನ್ನೆರಡು ಸಾವಿರ ಪನ್ನಾಂಗಿನಿಯರನ್ನು
ಪುಣ್ಯಾಂಗಿನಿಯರಾಗಿಸಿ ಶರಣೆಯರನ್ನಾಗಿಸಿದ
ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ,
ಹೆಣ್ಣು ಸಾಕ್ಷಾತ್ ಶಿವನೆಂದು ಕರೆದು ಗೌರವಿಸಿದ
ಕಳ್ಳರನ್ನು ಕಾಯಕ ಜೀವಿಯಾಗಿಸಿದ
ಜಗತ್ತಿಗೆ ಮೊಟ್ಟ ಮೊದಲ ಪ್ರಜಾಪ್ರಭುತ್ವದ
ಪರಿಕಲ್ಪನೆಯ ಅನುಭವ ಮಂಟಪವನ್ನು ಕೊಟ್ಟು,
ಎಲ್ಲರನ್ನೂ ಇವ ನಮ್ಮವ, ಇವ ನಮ್ಮವನೆಂದು
ಒಪ್ಪಿ ಅಪ್ಪಿಕೊಂಡು, ಎನ್ನಗಿಂತ ಕಿರಿಯರಿಲ್ಲ ಎಂಬ
ನುಡಿಯಂತೆ ನಡೆದು ತೋರಿ ಜಗತ್ತಿಗೆ ಗುರುವಾದವರೇ
ಅಣ್ಣ ಜಗದಣ್ಣ, ಬಸವಣ್ಣ .🙏

ನಾಡಿನ ಸಮಸ್ತ ಜನತೆಗೆ,
ವಿಶ್ವಗುರು ಬಸವಣ್ಣನವರ
ಜಯಂತಿಯ ಹಾರ್ದಿಕ ಶುಭಾಶಯಗಳು..🙏💕🙏

10/04/2026

🚩🙏 #ಭವ್ಯ_ಗುರು_ಶಿಷ್ಯ_ಪರಂಪರೆಯ🚩🙏 ಸುಕ್ಷೇತ್ರ ಬಂಥನಾಳದ ಜ್ಞಾನಪೀಠ ಶ್ರೀ ಜಗದ್ಗುರು ವೃಷಭಲಿಂಗೇಶ್ವರ ಸಂಸ್ಥಾನ ಮಠದ ಎರಡನೇ ಪೀಠಾಧಿಪತಿ ಶ್ರೀ ಶಂಕರಲಿಂಗೇಶ್ವರ ಮಹಾ ಶಿವಯೋಗಿಗಳ ಕೈವಲ್ಯಧಾಮ ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರ ಶಿಷ್ಯರು ಹಾಗೂ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳು ಅದ್ಭುತ ಭಾವಚಿತ್ರಗಳು

Address

Vijayapur
586211

Website

Alerts

Be the first to know and let us send you an email when Sukshetra Lachyan, Karnataka posts news and promotions. Your email address will not be used for any other purpose, and you can unsubscribe at any time.

Share

Category