14/01/2017
ಕಹಿ ನೆನಪು ಮರೆಯಾಗಲಿ,
ಸಿಹಿ ನೆನಪು ಚಿರವಾಗಲಿ,
ಹೊಸ ದಿನಗಳಲ್ಲಿ ನೀವು,
ಕಂಡ ಕನಸು ನನಸಾಗಲಿ,
ಆ ದೇವರು ನಿಮ್ಮನ್ನು,
ಸದಾ ಸಂತೋಷದಿಂದಿರಿಸಲಿ.........
💐💐 *🌾🌾ನಿಮಗು ಮತ್ತು ನಿಮ್ಮ ಕುಟುಂಬದವರಿಗೆ
ಮಕರ ಸಂಕ್ರಮಣ ಹಬ್ಬದ ಶುಭಾಶಗಳು 🌾🌾* 💐💐