City Church Vijayapur

City Church Vijayapur Living word to the dying world One day as i was praying and waiting upon the Lord, God gave me a burden to start his work in the city of Bijapur.

When God said to go I obeyed to his call, left Bellary came to Bijapur that was on 16th of Septmber 2005. As God was concerned about the great city of Ninevah during the days of Jonah I strongly believe the same now for the city of Bijapur. Christopher Williams
Founder and Pastor of City Church

20/09/2024

21-Sep-24

The gospel of our salvation:

Romans 8:1
Therefore, there is now no condemnation for those who are in Christ Jesus, ...

The word "condemnation" is based on the old testament law. This word in the Greek language is a noun. It means being in a state of condemnation.
The meaning of the word in the English language is as follows.
1. An expression of strong disapproval; pronouncing as wrong or morally culpable.
2. (law) the act of condemning (as land forfeited for public use) or judging to be unfit for use (as a food product or an unsafe building).

We who are in Christ Jesus are free from the state of condemnation. We have God's strong approval; morally blameless and fit for God's use.

04/03/2024
Leaders arise Conference
01/02/2024

Leaders arise Conference

ಎದ್ದೇಳಿ ನಾಯಕರೇ ಸಮ್ಮೇಳನ “.ನಾವು ನಿಮ್ಮನ್ನು ಆಹ್ವಾನಿಸುತ್ತೇವೆ❤️ಸಿಟಿ ಚರ್ಚ್ ಈ ಮೀಟಿಂಗ್ ಆಯೋಜಿಸಿತ್ತ ಇದ್ದೇವೆ.ಇದು ಜನವರಿ 26 ಶುಕ್ರವಾರ ...
11/01/2024

ಎದ್ದೇಳಿ ನಾಯಕರೇ ಸಮ್ಮೇಳನ “.

ನಾವು ನಿಮ್ಮನ್ನು ಆಹ್ವಾನಿಸುತ್ತೇವೆ❤️

ಸಿಟಿ ಚರ್ಚ್ ಈ ಮೀಟಿಂಗ್ ಆಯೋಜಿಸಿತ್ತ ಇದ್ದೇವೆ.ಇದು ಜನವರಿ 26 ಶುಕ್ರವಾರ ರಂದು ನಡೆಯುತ್ತದೆ.

ನೀವು ಆತ್ಮದ ಆಳವಾದ ವಿಷಯಗಳನ್ನು ಸ್ವರ್ಗೀಯ ಆರಾಧನೆಯನ್ನು ಅನುಭವಿಸುವಿರಿ.

ದೇವರ ಹಿರಿಯ ಮನುಷ್ಯ ಸ್ಟೀವನ್ ಸುರೇಶ್ ಕರ್ನಾಟಕದ ಅತಿದೊಡ್ಡ ಚರ್ಚ್ ಸಭಾಪಾಲಕರು ಬರುತ್ತಾ ಇದ್ದಾರೆ

ಯೇಸು ನಮ್ಮ ಕರ್ತನು.

11/03/2023

ಅಪೊಸ್ತಲರ ಕೃತ್ಯಗಳು:

ಅಪೊಸ್ತಲರ ಕೃತ್ಯಗಳು 11:20‭-‬24
20 ಅವರಲ್ಲಿ ಕುಪ್ರದ್ವೀಪದವರು ಕೆಲವರೂ ಕುರೇನ್ಯದವರು ಕೆಲವರೂ ಅಂತಿಯೋಕ್ಯಕ್ಕೆ ಬಂದು ಗ್ರೀಕರ ಸಂಗಡಲೂ ಮಾತಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದರು. 21 ಕರ್ತನ ಹಸ್ತವು ಅವರಿಗೆ ಸಹಾಯವಾದ್ದರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು. 22 ಇವರ ವಿಷಯವಾದ ವರ್ತಮಾನವು ಯೆರೂಸಲೇವಿುನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು. 23-24 ಅವನು ಒಳ್ಳೆಯವನೂ ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ ಆಗಿದ್ದನು. ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು - ನೀವು ದೃಢಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರ್ರಿ ಎಂದು ಅವರೆಲ್ಲರಿಗೆ ಬುದ್ಧಿ ಹೇಳಿದನು.

ಅಪೊಸ್ತಲರ ಕೃತ್ಯಗಳು 11:26
ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಪೂರಾ ಒಂದು ವರುಷ ಸಭೆಯವರ ಸಂಗಡ ಕೂಡಿದ್ದು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.

ಅಂತಿಯೋಕ್ಯದ ವಿಶ್ವಾಸಿಗಳಲ್ಲಿ ಕೃಪೆಯು ಕಾಣಿಸಿತು. ಈ ಕಾರಣದಿಂದ ಜನರು ಅಲ್ಲಿದ್ದ ಶಿಷ್ಯರನ್ನು ಕ್ರೈಸ್ತರೆಂದು ಕರೆದರು.

ಕ್ರೈಸ್ತನೆಂದರೆ ಯಾರು?
ಯಾರ ಜೀವಿತದಲ್ಲಿ ಕೃಪೆಯು ಕಂಡು ಬರುತ್ತದೋ ಅವನೇ ಕ್ರೈಸ್ತನು.

05/11/2022

Luke 4:41 You are the Son of God! But He rebuked them and would not permit them to speak.

31/10/2022

Supernatural Encounter

11/10/2022

ನಿಮ್ಮ ಆತ್ಮದ ಮನುಷ್ಯನನ್ನ ತಿಳಿಯಿರಿ

Address

City Church Prathanalaya, Shakthi Nagar Cross, Jail Dharga Road
Vijayapur
586101

Telephone

8971928307

Website

Alerts

Be the first to know and let us send you an email when City Church Vijayapur posts news and promotions. Your email address will not be used for any other purpose, and you can unsubscribe at any time.

Share