14/06/2026
#ಮಹಾರಾಷ್ಟ್ರ #ನಾಂದೇಡ್ ಜಿಲ್ಲೆಯ #ಮುಖೇಡ್ ನಗರದ #ಗನಾಚಾರಿ ಸಂಸ್ಥಾನ ಹಿರೇಮಠದಲ್ಲಿ #ಅಧಿಕ_ಮಾಸದ ಹಾಗೂ ವೈದಿಕ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭದ ಪ್ರಯುಕ್ತ ಶ್ರೀಮದ್ #ಉಜ್ಜಯಿನಿ ಜಗದ್ಗುರುಗಳ #ಇಷ್ಟಲಿಂಗ ಮಹಾಪೂಜೆ ಹಾಗೂ #ಧರ್ಮಸಭೆ ನಡೆಯಿತು