ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ನೆರಿಯ

  • Home
  • India
  • Ujire
  • ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ನೆರಿಯ

ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಟ್ರಸ್ಟ್  ನೆರಿಯ ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಾಟಾಜೆ ನೆರಿಯ

ಪ್ರಕೃತಿದತ್ತವಾದ ಸದಾ ಹಸಿರನ್ನು ಹೊದ್ದು ಮಲಗಿರುವ ದಟ್ಟ ಕಾನನದ ಪುಟ್ಟ ಊರಾದ ಕಾಟಾಜೆ ಯ ಮಣ್ಣಿನಲ್ಲಿ ವರ್ಷಂಪ್ರತೀ ಜುಳುಜುಳು ಸಂಗೀತದೊಂದಿಗೆ ಬೆಟ್ಟಗಳನ್ನು ಸೀಳಿ ಕಲ್ಲಿನಿಂದ ಕಲ್ಲಿಗೆ ಹಾರಿ ಮುತ್ತಿಕ್ಕಿ ಹರಿಯುವ ಅಣಿಯೂರು ನದಿಯ ತಟದಲ್ಲಿ ನೆಲೆನಿಂತ ತಾಯಿ ದುರ್ಗಾಪರಮೇಶ್ವರಿ ಯ ಬ್ರಹ್ಮಕಲಶೋತ್ಸವ. ಅಭಯ ಹಸ್ತೆ ಸದಾ ಭಕುತರ ಕಷ್ಟಗಳನ್ನು ಪರಿಹರಿಸುತ್ತಾ . ನಮ್ಮೆಲ್ಲರ ಪೊರೆಯುವ ನಮ್ಮ ತಾಯಿಯ ಈ ಉತ್ಸವಕ್ಕೆ ಆತ್ಮೀಯ ಆಮಂತ್ರಣ

Address

Ujire

Alerts

Be the first to know and let us send you an email when ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ನೆರಿಯ posts news and promotions. Your email address will not be used for any other purpose, and you can unsubscribe at any time.

Shortcuts

Share

Category