Mahathobhara Shri Vishwanatha Temple Yellur

Mahathobhara Shri Vishwanatha Temple Yellur Contact information, map and directions, contact form, opening hours, services, ratings, photos, videos and announcements from Mahathobhara Shri Vishwanatha Temple Yellur, Hindu temple, Yellur Shri Mahathobhara Vishwanatha Temple, post, Yellur. Tq, Udupi. yellur udupi, Udupi.

swami yellur ULLAYA🙏
21/04/2022

swami yellur ULLAYA🙏

ಕಾಶಿರ್ದ ಬಯಿದಿನ ಒರಿ ಉಲ್ಲಾಯನ ಪಗೆಲ್ ತೇರ್.ತೇದಿ-19/04/2022.ಎಲ್ಲೂರ್ ಎಂಬ ಪುಟ್ಟ ಗ್ರಾಮ ರಾಷ್ಟೀಯ ಹೆದ್ದಾರಿ-17 ಉಚ್ಚಿಲ ದಿಂದ ಸುಮಾರು 4-5...
19/04/2022

ಕಾಶಿರ್ದ ಬಯಿದಿನ ಒರಿ ಉಲ್ಲಾಯನ ಪಗೆಲ್ ತೇರ್.
ತೇದಿ-19/04/2022.

ಎಲ್ಲೂರ್ ಎಂಬ ಪುಟ್ಟ ಗ್ರಾಮ ರಾಷ್ಟೀಯ ಹೆದ್ದಾರಿ-17 ಉಚ್ಚಿಲ ದಿಂದ ಸುಮಾರು 4-5 ಕಿಲೋಮಿಟೆರ್ ಗಳಷ್ಟು ಪೂರ್ವಕ್ಕೆ ಚಲಿಸಿದರೆ ಸಿಗುತ್ತೆ, ಎಲ್ಲೂರ್ ನಲ್ಲಿರುವ "ವಿಶ್ವೇಶ್ವರ ಕ್ಷೇತ್ರ" ತುಂಬ ಪ್ರಸಿದ್ದಿಯಾದದ್ದು, ತುಳುವಿನಲ್ಲಿ ."ಉಂಡಾಯಿ ಉಲ್ಲಾಯೇ"(ಲಿಂಗ ರೂಪದಲ್ಲಿ ಮೂಡಿ ಬಂದತಂಹ ಈಶ್ವರ ದೇವರು) ಅಂತ ಹೇಳುತ್ತೇವೆ, ಈ ದೇವಳಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ, ಕುಂದ ಹೆಗ್ಗಡೆ ಎಂಬ ಪ್ರಾಂತ್ಯ ಅರಸ ರಿಂದ ಪೂಜಿಸಲ್ಪಡುತ್ತಿದ್ದ ಒಂಬತ್ತು ಮಾಗಣೆಗಳ (ಕುತ್ಯಾರ್, ನಂದಿಕೂರ್, ಅಡ್ವೆ(ಅಡ್ಡೆ), ಉಳ್ಳೂರ್, ಕೊಳಚೂರ್, ಕುಂಜೂರ್, ಕಳತ್ತೂರ್, ಪಾದೂರ್, ಬೊಳಪು,) ಈ ಒಡೆಯ, ಮೂಲತಃ ಒಲಿದದ್ದು ಪರಿಶಿಷ್ಟ ಗುಂಪಿಗೆ ಸೇರಿದ ಮಹಿಳೆಗೆ,(ಎಲ್ಲೂರ್ ಉಲ್ಲಾಯ ದೇವರ ಇತಿಹಾಸ ಕುರಿತ ಪುಸ್ತಕ ದೇವಳದಲ್ಲಿ ಲಭ್ಯವಿದೆ)

ಕಳೆದೆರೆಡು ವರ್ಷದ ಹಿಂದೆ ಪೂರ್ಣ ಜಿರ್ಣೋದ್ದಾರ ವಾದ ದೇವಳದ ಸೌಂದರ್ಯ ಹೇಗೆ ಅಂದರೆ ಯಾವೂದೇ ಪುರಾತನ ದೇವಳಕ್ಕೆ ಕಡಿಮೆಯಿಲ್ಲ ,ಇಲ್ಲಿಯ ಗೋಪುರ ,ಮಂಟಪ ,ಗರ್ಭಗುಡಿ ಯಲ್ಲಿ .ಬೇಳೂರು ಹಳೆಬೀಡಿನಂತಹ ಶಿಲ್ಪ ಕಲೆಗಳು ಮೂಡಿವೆ , ಗರ್ಭಗುಡಿಯ ಸುತ್ತ ಹಿಂದಿನ ಇತಿಹಾಸ ಮರುಕಳಿಸುವಂತಹ .ಶಿಲೆಯ ಕೆತ್ತನೆಗಳು , ಮರದ ಒಂದೊಂದು ಕೆತ್ತನೆಗಳು, ನೈಜ ಚಿತ್ರಣ ದಂತೆ ಇದೆ. ಒಂದು ಬಾರಿ ದೇವಳಕ್ಕೆ ಹೊಕ್ಕರೆ ಸಂತೋಷ ಬಿಡಿ, ನಿಮಗೆ ಹೊರಗೆ ಬರಲಿಕ್ಕೆ ಮನಸಾಗಲ್ಲ ,ಅಷ್ಟೊಂದು ನಯನ ಮನೋಹರ ದೇವಳಕ್ಕೆ ಒಮ್ಮೆ ಭೇಟಿ ನೀಡಿ ನಿಮಗೆ ಅನ್ನಿಸುತ್ತೆ ಅಬ್ಬಾಬ್ಬಾ !!! ಇಷ್ಟೊಂದು ಸೌಂದರ್ಯವೇ ಅಂತ .
ಇಲ್ಲಿಗೆ ಭೇಟಿ ನೀಡುವಾಗ ನೀವು ಬೇರೇನೂ ಕೊಂಡೊಯ್ಯುದು ಬೇಡ. ಕೇವಲ ಒಂದು ಸಿಯಾಳಗಳು (ಎಳೆನೀರು) ಮತ್ತು ಒಂದು ಕೊಂಡೆ ದೀಪದ ಎಣ್ಣೆ ಕೊಂಡೊಯ್ದೆರೆ ಸಾಕು,
ಸಾಕು. ಅದೇ ಎಲ್ಲೂರ್ ಒಡೆಯನ ಬಯಕೆ, ಇಲ್ಲಿಯ ದೇವಳದ ಇನ್ನ್ದೊಂದು ವಿಶೇಷ ಅಂದರೆ ದೇವಳ ಅಸುಪಾಸುವಿನ ಅಂಗಡಿಗಳಲ್ಲಿ ಸಿಯಾಳವನ್ನು (ಎಳೆನೀರು) ಕುಡಿಯಲೆಂದು ಕೊಡುವುದಿಲ್ಲ, ಅದು ಕೇವಲ ಶಿವನ ಅಭಿಷೆಕಕ್ಕಾಗಿ, ಹಗಲಿರಲಿ, ಇರುಳಿರಲಿ, ಅಂಗಡಿಯ ಹೊರಗೆ ಉಪ್ಪಿವಿನ ಚೀಲ ಹೇಗೆ ಹೊರ ಇರುತ್ತೋ ಹಾಗೆ ಸಾವಿರಾರು ಸಿಯಾಳ(ಎಳೆನೀರು) ಗಳು ಹೊರಗೆ ಇರುತ್ತೆ.
ಇದೇ ಎಲ್ಲೂರಿನ ವಿಶೇಷ.
ಜೀವನದಲ್ಲಿ ಒಂದು ಬಾರಿ ಭೇಟಿ ನೀಡಿ ಕಾಶಿನಾಥನ (ಎಲ್ಲೂರ್ ಉಂಡಾಯಿ ಉಲ್ಲಾಯನ )ಸನ್ನಿಧಿಗೆ.
“ಓಂ ನಮಃ ಶಿವಾಯ”
ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ತಾನ
ಎಲ್ಲೂರು ಅಂಚೆ ,ಎಲ್ಲೂರು ಗ್ರಾಮ
ಉಡುಪಿ ತಾಲೂಕು ಮತ್ತು ಜಿಲ್ಲೆ
ದೂರವಾಣಿ :.0820 2550365

01/04/2022

Address

Yellur Shri Mahathobhara Vishwanatha Temple, Post, Yellur. Tq, Udupi. Yellur Udupi
Udupi
574113

Telephone

+917760550365

Website

Alerts

Be the first to know and let us send you an email when Mahathobhara Shri Vishwanatha Temple Yellur posts news and promotions. Your email address will not be used for any other purpose, and you can unsubscribe at any time.

Share

Category