01/08/2026
*ಮಟಪಾಡಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನಾಯರ್ ಬೆಟ್ಟು ಬಾರಕೂರು ಇವರ 44ನೇ ವರ್ಷದ ಪ್ರಥಮ ಭಜನಾ ಸೇವೆ ಭಜನಾ ಗುರುಗಳಾದ ದಿ.ಸುಬ್ರಹ್ಮಣ್ಯ ಉಂಗ್ರಪಳ್ಳಿ ಅವರ ಶುಭಾಶೀರ್ವಾದದೊಂದಿಗೆ*
**ದಿನಾಂಕ 02-08-2026 ಆದಿತ್ಯವಾರ ದಂದು ಬಾರಕೂರು ಶ್ರೀ ಬಟ್ಟೆ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿಯ ಶುಭ ದಿನದಂದು ಸಂಜೆ ಗಂಟೆ 7-00ರಿಂದ ರಾತ್ರಿ 9 -00 ರ ತನಕ ಜರಗಲಿದೆ*
*ಸರ್ವರಿಗೂ ಆದರದ ಸ್ವಾಗತ*