Shri Kaniyooru Matha Udupi

Shri Kaniyooru Matha Udupi This is the official FB page for Shri Kaniooru Matha Udupi. Stay tuned to get the updates from Shri Matha here.
(1)

ಸ್ವಾತಂತ್ರದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಸಭಾಕಾರ್ಯಕ್ರಮ ವ್ಯಾಸತೀರ್ಥವಿದ್ಯಾಪೀಠ ಮೈಸೂರು.
15/08/2026

ಸ್ವಾತಂತ್ರದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಸಭಾಕಾರ್ಯಕ್ರಮ ವ್ಯಾಸತೀರ್ಥವಿದ್ಯಾಪೀಠ ಮೈಸೂರು.

09/08/2026

ಹರಿವಾಣ ಸೇವೆ

ಶ್ರೀಪಾದರು ಅದಮಾರು ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯತೀರ್ಥರು ಚಾತುರ್ಮಾಸ್ಯ ಕುಳಿತ ಶ್ರೀಕೃಷ್ಣಮಂದಿರಕ್ಕೆ ಭೇಟಿ ನೀಡಿ ಶ್ರೀಮಧ್ವಾಚಾರ್ಯ ಕರಾರ...
09/08/2026

ಶ್ರೀಪಾದರು ಅದಮಾರು ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯತೀರ್ಥರು ಚಾತುರ್ಮಾಸ್ಯ ಕುಳಿತ ಶ್ರೀಕೃಷ್ಣಮಂದಿರಕ್ಕೆ ಭೇಟಿ ನೀಡಿ ಶ್ರೀಮಧ್ವಾಚಾರ್ಯ ಕರಾರ್ಚಿತ ಶ್ರೀಕಾಳಿಂಗಮರ್ದನ ಕೃಷ್ಣದೇವರ ದರ್ಶನ ಪಡೆದರು.

ಶ್ರೀಪಾದರು ಇಂದು ಮೈಸೂರಿನ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯದ ಸಂಕಲ್ಪವನ್ನು ಮಾಡಿದರು.
08/08/2026

ಶ್ರೀಪಾದರು ಇಂದು ಮೈಸೂರಿನ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯದ ಸಂಕಲ್ಪವನ್ನು ಮಾಡಿದರು.

ಇಂದಿನಿಂದ ಮಹಾಭಾರತದ ಉಪಾಖ್ಯಾನಗಳ ಪ್ರವಚನ ಆರಂಭ.ಸ್ಥಳ: ಕೃಷ್ಣಧಾಮ ಮೈಸೂರು.
08/08/2026

ಇಂದಿನಿಂದ ಮಹಾಭಾರತದ ಉಪಾಖ್ಯಾನಗಳ ಪ್ರವಚನ ಆರಂಭ.
ಸ್ಥಳ: ಕೃಷ್ಣಧಾಮ ಮೈಸೂರು.

07/08/2026
ಶ್ರೀಪಾದರಿಗೆ ಮೈಸೂರು ನಗರದಲ್ಲಿ ಭವ್ಯ ಸ್ವಾಗತ.
07/08/2026

ಶ್ರೀಪಾದರಿಗೆ ಮೈಸೂರು ನಗರದಲ್ಲಿ ಭವ್ಯ ಸ್ವಾಗತ.

27/07/2026

ಉಡುಪಿಯ ಶ್ರೀ ಕಾಣಿಯೂರು ಮಠದಲ್ಲಿ ವರ್ಷಂ ಪ್ರತಿ ನಡೆಯುವ ಉದ್ವರ್ತನೆ ಸಹಿತ ಮಹಾಭಿಷೇಕ ದ ಪ್ರಯುಕ್ತ ಶ್ರೀ ಕಾಣಿಯೂರು ಮಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಷಾಢ ಶುದ್ಧ ನವಮೀ (23-07-2026)ತಮ್ಮ ಪಟ್ಟದ ದೇವರ ಸಹಿತ ಸಂಸ್ಥಾನದ ಎಲ್ಲಾ ಪ್ರತೀಕಗಳಿಗೆ ಸಿಯಾಳ (ಎಳನೀರು) ಸಹಿತ ಪಂಚಾಮೃತ ಅಭಿಷೇಕ, ವಿಶೇಷ ಕಲಶಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದರು.

On the occasion of annual celebrations udhvartana - mahabhisheka was performed for all the samsthana deieties along with samsthana chikka pattada deity Lakshmi Narasimha devaru

ಶ್ರೀಪಾದರು ಪಾಜಕ ಕ್ಷೇತ್ರದಲ್ಲಿ ತಪ್ತಮುದ್ರಾಧಾರಣೆಯನ್ನು ನೆರವೇರಿಸಿದರು.
26/07/2026

ಶ್ರೀಪಾದರು ಪಾಜಕ ಕ್ಷೇತ್ರದಲ್ಲಿ ತಪ್ತಮುದ್ರಾಧಾರಣೆಯನ್ನು ನೆರವೇರಿಸಿದರು.

25/07/2026

ಪ್ರಥಮ ಏಕಾದಶಿ ನಿಮಿತ್ತ ಶ್ರೀಪಾದರು ಹರಿವಾಣ ಸೇವೆಯನ್ನು ನೆರವೇರಿಸಿದರು.

Address

Car Street
Udupi
576101

Alerts

Be the first to know and let us send you an email when Shri Kaniyooru Matha Udupi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shri Kaniyooru Matha Udupi:

Shortcuts

Share