Irvattur Magane Muttikallu Tana Garadi Donderangadi

  • Home
  • India
  • Udupi
  • Irvattur Magane Muttikallu Tana Garadi Donderangadi

Irvattur Magane Muttikallu Tana Garadi Donderangadi This page is about Irvattur Magane Muttikallu Tana Garadi Donderangadi. (gmail:[email protected])

ಕಾಲಾವಧಿ ನೇಮೋತ್ಸವದ ಆತ್ಮೀಯ ಕರೆಯೋಲೆ 💐
12/12/2025

ಕಾಲಾವಧಿ ನೇಮೋತ್ಸವದ ಆತ್ಮೀಯ ಕರೆಯೋಲೆ 💐

ದೊಂಪದ ಬಲಿ  ನೇಮೋತ್ಸವದ ಆದರದ ಕರೆಯೋಲೆ.
11/03/2025

ದೊಂಪದ ಬಲಿ ನೇಮೋತ್ಸವದ ಆದರದ ಕರೆಯೋಲೆ.








kukkuje-Donderangadi Garadi Nema jan 11 to 13 2025Album part-1© :: ^~team_donderanagdi.garodiPic📸: Sujan_Amin
23/01/2025

kukkuje-Donderangadi Garadi Nema jan 11 to 13 2025
Album part-1
© :: ^~team_donderanagdi.garodi
Pic📸: Sujan_Amin

ಕಾಲಾವಧಿ ಕಂಬಳದ ನೇಮೋತ್ಸವಕ್ಕೆ ಆದರದ ಸ್ವಾಗತ,
09/01/2025

ಕಾಲಾವಧಿ ಕಂಬಳದ ನೇಮೋತ್ಸವಕ್ಕೆ ಆದರದ ಸ್ವಾಗತ,

Latest updates as on date 05-01-2025
05/01/2025

Latest updates as on date
05-01-2025

29/12/2024

ಕಾಲಾವಧಿ ಕಂಬಳದ ನೇಮೋತ್ಸವ ಆತ್ಮೀಯ ಕರೆಯೋಲೆ

Voice courtesy- Pradeep Shetty Kukkuje

Latest update on renovation
24/12/2024

Latest update on renovation

ಕಾಲಾವಧಿ ಕಂಬಳದ ಬಲಿ ನೆೇಮೋತ್ಸವದ ಆತ್ಮೀಯ ಕರೆಯೊಲೆ
20/12/2024

ಕಾಲಾವಧಿ ಕಂಬಳದ ಬಲಿ ನೆೇಮೋತ್ಸವದ ಆತ್ಮೀಯ ಕರೆಯೊಲೆ

Work in progress
13/12/2024

Work in progress

ಪ್ರಿಯ ಭಗವದ್ಭಕ್ತ ಬಾಂಧವರೇ,ನಮ್ಮ ಇರ್ವತ್ತೂರು ಲಕ್ಷ್ಮೀ ಜನಾರ್ಧನ ದೇವರ ಕೃಪೆಯಿಂದ, ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನಗರಡಿ, ಪಂಚಶಕ್ತಿಗಳ ...
30/11/2024

ಪ್ರಿಯ ಭಗವದ್ಭಕ್ತ ಬಾಂಧವರೇ,

ನಮ್ಮ ಇರ್ವತ್ತೂರು ಲಕ್ಷ್ಮೀ ಜನಾರ್ಧನ ದೇವರ ಕೃಪೆಯಿಂದ, ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನಗರಡಿ, ಪಂಚಶಕ್ತಿಗಳ ಅನುಗ್ರಹದಿಂದ, ಸದಾ ಶಾಂತಿ, ಸಮೃದ್ಧಿ ಹಾಗೂ ಸೌಹಾರ್ದತೆಯ ಕೇಂದ್ರವಾಗಿದ್ದು, ನಮ್ಮ ಗ್ರಾಮದ ಆಧ್ಯಾತ್ಮಿಕತೆ ಮತ್ತು ಜೀವನದ ಅಸ್ತಿತ್ವಕ್ಕೆ ಪ್ರೇರಣೆಯಾಗಿರುವುದು ಸತ್ಯ.

ಮುಟ್ಟಿಕಲ್ಲು ತಾನ ಗರಡಿಯ ಅಂಗಣ ಮತ್ತು ಪ್ರೇಕ್ಷಕರ ಆಸನವನ್ನು ಹಲವು ವರ್ಷಗಳ ಹಿಂದೆ ನಮ್ಮ ಗ್ರಾಮದ ದಾನಿಗಳ ಸಹಕಾರದೊಂದಿಗೆ ನಿರ್ಮಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಕಾಲದ ಹೊಡೆತಕ್ಕೆ ಸಿಕ್ಕಿ ಗರಡಿಯ ಈ ಅಂಗಣ ಮತ್ತು ಪ್ರೇಕ್ಷಕರ ಅಂಗಣ ಶಿಥಿಲಗೊಂಡಿದ್ದು ತುರ್ತಾಗಿ ನವೀಕರಣದ ಅಗತ್ಯವಿದೆ.

ಗ್ರಾಮಸ್ಥರಿಗೆ ನೇಮೋತ್ಸವ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಸುಗಮವಾಗಿ ವೀಕ್ಷಿಸಲು ಸೂಕ್ತ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಗರಡಿಯ ಆಡಳಿತ ಸಮಿತಿಯವರು ಗ್ರಾಮಸ್ಥರ ಸಭೆಯನ್ನು ಸೇರಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ಈ ಅಭಿವೃದ್ಧಿ ಕಾರ್ಯವನ್ನು ಮುಂಬರುವ ನೇಮೋತ್ಸವದ ಮೊದಲು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಅದೇ ರೀತಿ, ಗರಡಿಯ ಎದುರಿನ ಶಿಥಿಲಗೊಂಡ ಆವರಣಗೋಡೆಯನ್ನು ಸಂಪೂರ್ಣವಾಗಿ ನವೀಕರಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಲು ಅಂದಾಜು ಸುಮಾರು 40 ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ.

ಈ ಮಹತ್ವದ ಯೋಜನೆಗೆ 25,000 ರೂಪಾಯಿಗಿಂತ ಹೆಚ್ಚು ದೇಣಿಗೆಯನ್ನು ನೀಡಿದವರ ಹೆಸರನ್ನು ನಾಮಫಲಕದಲ್ಲಿ ದಾಖಲಿಸಲಾಗುವುದು. ತಮಗೆ ಸಾಧ್ಯವಾದಷ್ಟು ಧನ ಸಹಾಯ ಮಾಡುವ ಮೂಲಕ ನಿಮ್ಮ ದೈವಪ್ರೇಮ ಮತ್ತು ಗ್ರಾಮಪ್ರೇಮವನ್ನು ವ್ಯಕ್ತಪಡಿಸಬೇಕೆಂದು ವಿನಮ್ರವಾಗಿ ವಿನಂತಿಸುತ್ತೇವೆ. ಇದು ನಮ್ಮೂರಿನ ಎಲ್ಲಾ ಭಕ್ತರು ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಿ ಉಳಿಯಲಿ.

ವಂದನೆಗಳೊಂದಿಗೆ

ಆಡಳಿತ ಸಮಿತಿ ಪರವಾಗಿ
ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನಗರಡಿ
ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು
ಅರ್ಚಕರು, ಹತ್ತು ಸಮಸ್ತರು.

Address

Donderangadi Garodi, Kukkuje
Udupi
574108

Opening Hours

9am - 2pm

Website

Alerts

Be the first to know and let us send you an email when Irvattur Magane Muttikallu Tana Garadi Donderangadi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Irvattur Magane Muttikallu Tana Garadi Donderangadi:

Share

Category