ಶ್ರೀ ಬಾಯರಿ ಗಣಪತಿ ದೇವಸ್ಥಾನ, ಕೋಟ Sree Bayari Ganapthi Temple, Kota

  • Home
  • India
  • Udupi
  • ಶ್ರೀ ಬಾಯರಿ ಗಣಪತಿ ದೇವಸ್ಥಾನ, ಕೋಟ Sree Bayari Ganapthi Temple, Kota

ಶ್ರೀ ಬಾಯರಿ ಗಣಪತಿ ದೇವಸ್ಥಾನ, ಕೋಟ Sree Bayari Ganapthi Temple, Kota ಶ್ರೀ ಬಾಯರಿ ಗಣಪತಿ ದೇವಸ್ಥಾನ, ಕೋಟ Sree Bayari Ganapth

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🌺🌺 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 🌺🌺☘️   ದಿನಾಂಕ 14.02.2026  ಶನಿವಾರದಂದು ...
21/02/2026

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️

🌺🌺 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 🌺🌺

☘️ ದಿನಾಂಕ 14.02.2026 ಶನಿವಾರದಂದು
ಪುನರ್ ಪ್ರತಿಷ್ಠಾ ನಾಲ್ಕನೆ ವರ್ಷದ ವರ್ಧಂತಿ ಉತ್ಸವದ ಪ್ರಯುಕ್ತ ಚಂಡಿಕಾ ಹೋಮ, ಪಾರಾಯಣ,ಮಹಾಪೂಜೆ, ಅನ್ನಸಂತರ್ಪಣೆ ,ಕುಣಿತದ ಭಜನೆ,ದೀಪೋತ್ಸವ ವಿಜ್ರಂಭಣೆಯಿಂದ ನೆರವೇರಿತು. ☘️

💐 ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು. 💐

13/02/2026

🌺🌺 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 🌺🌺

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️💐💐ಶ್ರೀ ಬಾಯರಿ ಗಣಪತಿ ದೇವಸ್ಧಾನ ಕೋಟ💐💐🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️💐💐 ಗಣಪತಿ ದೇವರ ವರ್ಧಂತಿ ಉತ್ಸವದ  ಪ್ರ...
13/02/2026

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️

💐💐ಶ್ರೀ ಬಾಯರಿ ಗಣಪತಿ ದೇವಸ್ಧಾನ ಕೋಟ💐💐

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️

💐💐 ಗಣಪತಿ ದೇವರ ವರ್ಧಂತಿ ಉತ್ಸವದ ಪ್ರಯುಕ್ತ ಸನ್ನಿಧಾನದಲ್ಲಿ ಗಣಪತಿ ಉಪನಿಷತ್ ಹೋಮ ಮತ್ತು ಸಂಜೆ ರಂಗ ಪೂಜೆ ಸೇವೆ ನೆರವೇರಿತು.

💐💐 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 💐💐 🌺🌺 ದಿನಾಂಕ 09.01.2026 ಶುಕ್ರವಾರ ಶುಭ ಮುಹೂರ್ತದಲ್ಲಿ ಯಕ್ಷಿಣಿ ಶ್ರೀ ದ...
11/01/2026

💐💐 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 💐💐

🌺🌺 ದಿನಾಂಕ 09.01.2026 ಶುಕ್ರವಾರ
ಶುಭ ಮುಹೂರ್ತದಲ್ಲಿ ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ನೂತನ ಬೆಳ್ಳಿ ಮುಖವಾಡ ಸಮರ್ಪಿಸಲಾಯಿತು.🌺

🌹🌹ಸೇವಾಕರ್ತರು: ಶ್ರೀ ಸುಧೀರ್ ಗಾಣಿಗ
S/o ಶ್ರೀ ಜಗನ್ನಾಥ ಗಾಣಿಗ ಮತ್ತು ಕುಟುಂಬ 🌹🌹

🌺🌺  ಶ್ರೀ ಬಾಯರಿ ಗಣಪತಿ ಮತ್ತು ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 🌺🌺☘️  ವರ್ಧಂತಿ ಉತ್ಸವ ☘️💐 ದಿನಾಂಕ  14-01-20...
05/01/2026

🌺🌺 ಶ್ರೀ ಬಾಯರಿ ಗಣಪತಿ ಮತ್ತು ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 🌺🌺

☘️ ವರ್ಧಂತಿ ಉತ್ಸವ ☘️

💐 ದಿನಾಂಕ 14-01-2026 - 15-01-2026 💐

🙏🙏 ಸರ್ವರಿಗೂ ಆದರದ ಸ್ವಾಗತ 🙏🙏

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️💐💐ಶ್ರೀ ಬಾಯರಿ ಗಣಪತಿ ದೇವಸ್ಧಾನ ಕೋಟ💐💐🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️💐💐 ದಿನಾಂಕ 24.11.2025  ಸೋಮವಾರದಂದು ...
25/11/2025

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️

💐💐ಶ್ರೀ ಬಾಯರಿ ಗಣಪತಿ ದೇವಸ್ಧಾನ ಕೋಟ💐💐

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️

💐💐 ದಿನಾಂಕ 24.11.2025 ಸೋಮವಾರದಂದು ವಾರ್ಷಿಕ ದೀಪೋತ್ಸವದ ಪ್ರಯುಕ್ತ ಗಣಪತಿ ಸನ್ನಿಧಿಯಲ್ಲಿ ಗಣಪತಿ ಉಪನಿಷತ್ ಪೂಜೆ' ಮತ್ತು 'ಶ್ರೀ ದೇವಿಗೆ ಪಾರಾಯಣ ಸೇವೆ ನೆರವೇರಿತು💐💐

💐💐 ಸಂಜೆ 6.00ರಿಂದ ಭಜನೆ,ರಂಗಪೂಜೆ ಮತ್ತು ದೀಪೋತ್ಸವ ನೆರವೇರಿತು.💐💐

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️💐💐ಶ್ರೀ ಬಾಯರಿ ಗಣಪತಿ ದೇವಸ್ಧಾನ ಕೋಟ💐💐🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️   🌺 🌺  ವಾರ್ಷಿಕ ದೀಪೋತ್ಸವದ ಕರೆಯೋಲೆ...
21/11/2025

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️

💐💐ಶ್ರೀ ಬಾಯರಿ ಗಣಪತಿ ದೇವಸ್ಧಾನ ಕೋಟ💐💐

🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️

🌺 🌺 ವಾರ್ಷಿಕ ದೀಪೋತ್ಸವದ ಕರೆಯೋಲೆ 🌺🌺

☀ ದಿನಾಂಕ 24.11.2025- ಸೋಮವಾರ
ಸಂಜೆ 6.00 ರಿಂದ ಭಜನೆ, ರಂಗಪೂಜೆ ಮತ್ತು ದೀಪೋತ್ಸವ ಜರುಗಲಿದೆ.

✡ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

💐💐 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 💐💐           🙏 ವಿಜಯದಶಮಿಯ ವಿಶೇಷ ಪಾರಾಯಣ ಸೇವೆ,  ಪೂಜಾ  , ಅಲಂಕಾರ 🙏
02/10/2025

💐💐 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 💐💐

🙏 ವಿಜಯದಶಮಿಯ ವಿಶೇಷ ಪಾರಾಯಣ ಸೇವೆ, ಪೂಜಾ , ಅಲಂಕಾರ 🙏

💐💐 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 💐💐           🙏 ನವರಾತ್ರಿಯ  ಒಂಬತ್ತನೇ  ದಿನದ ಪಾರಾಯಣ ಸೇವೆ,  ಪೂಜಾ  , ಅ...
01/10/2025

💐💐 ಯಕ್ಷಿಣಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟತಟ್ಟು, ಕೋಟ 💐💐

🙏 ನವರಾತ್ರಿಯ ಒಂಬತ್ತನೇ ದಿನದ ಪಾರಾಯಣ ಸೇವೆ, ಪೂಜಾ , ಅಲಂಕಾರ 🙏

Address

Kota
Udupi
576221

Website

Alerts

Be the first to know and let us send you an email when ಶ್ರೀ ಬಾಯರಿ ಗಣಪತಿ ದೇವಸ್ಥಾನ, ಕೋಟ Sree Bayari Ganapthi Temple, Kota posts news and promotions. Your email address will not be used for any other purpose, and you can unsubscribe at any time.

Share

Category