Aasaretv

Aasaretv Aasare Media Network is a unit of DGMBC Trust heartily welcomes you all in the name of Jesus Christ.

15/03/2025

Sis Felcy had back pain & Leg pain while Pr. Sunil prayed for her Jesus Christ healed completely.
ಸಹೋ. ಫೆಲ್ಸಿಯವರ ಬೆನ್ನು ನೋವು ಮತ್ತು ಕಾಲು ನೋವಿಗಾಗಿ ಪಾ. ಸುನಿಲ್ ರವರು ಪ್ರಾರ್ಥಿಸಿದಾಗ ಯೇಸುಕ್ರಿಸ್ತನು ಸಂಪೂರ್ಣವಾಗಿ ಗುಣಪಡಿಸಿದ ಸಾಕ್ಷಿ

14/03/2025

Jase Alva had fever & Rib pain. Pr. Sunil prayed Immediately Lord Jesus Christ healed him..
ಜೇಸ್ ಆಳ್ವ ಅವರಿಗೆ ಜ್ವರ ಮತ್ತು ಪಕ್ಕೆಲುಬು ನೋವು ಇತ್ತು. ಪಾ. ಸುನಿಲ್ ರವರು ಪ್ರಾರ್ಥಿಸಿದಾಗ ತಕ್ಷಣ ಯೇಸು ಕ್ರಿಸ್ತನು ಗುಣಪಡಿಸಿದನು.

13/03/2025

Pr. Sunil prayed for baby Evangeline Aaradhana Jesus Christ healed her completely from loose motion
ಪಾ. ಸುನಿಲ್ ರವರು ಮಗು ಇವಾಂಜೆಲಿನ್ ಆರಾಧನಾಗೆ ಪ್ರಾರ್ಥಿಸಿದಾಗ ಯೇಸು ಸ್ವಾಮಿ ಭೇದಿಯಿಂದ ಬಿಡುಗಡೆ ಕೊಟ್ಟರು

13/03/2025

pr. Walter had knee pain while pr. sunil prayed for him lord Jesus christ healed him completely..
ಪಾ. ವಾಲ್ಟರ್ ರವರ ಮೊಣಕಾಲು ನೋವುಗಾಗಿ, ಪಾ. ಸುನಿಲ್ ರವರು ಪ್ರಾರ್ಥಿಸಿದಾಗ ಕರ್ತನಾದ ಯೇಸು ಸಂಪೂರ್ಣವಾಗಿ ಗುಣಪಡಿಸಿದರು.

12/03/2025

Pr.sunil prayed for baby Evangeline Aaradhana Jesus christ heald her completely from loose motion....
ಪಾ. ಸುನಿಲ್ ರವರು ಮಗು ಇವಾಂಜೆಲಿನ್ ಆರಾಧನಾಗೆ ಪ್ರಾರ್ಥಿಸಿದಾಗ ಯೇಸು ಸ್ವಾಮಿ ಭೇದಿಯಿಂದ ಬಿಡುಗಡೆ ಕೊಟ್ಟರು.

"Promise word of the Day" "ದಿನದ ವಾಗ್ದಾನ ವಾಕ್ಯ "
11/07/2023

"Promise word of the Day"
"ದಿನದ ವಾಗ್ದಾನ ವಾಕ್ಯ "

Address

Aasare TV, Yesupura, Shankerpura
Udupi

Alerts

Be the first to know and let us send you an email when Aasaretv posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Aasaretv:

Share