Shri Veerabhadraswamy Temple Hiriadka

Shri Veerabhadraswamy Temple Hiriadka Contact information, map and directions, contact form, opening hours, services, ratings, photos, videos and announcements from Shri Veerabhadraswamy Temple Hiriadka, Hindu temple, Udupi-Karkala & Srengeri Road, Udupi.

ಶ್ರೀ ವೀರಭದ್ರಾಯ ನಮಃ
12/05/2025

ಶ್ರೀ ವೀರಭದ್ರಾಯ ನಮಃ

ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸಿರಿ ಜಾತ್ರಾ ಮಹೋತ್ಸವ 2025. ಸರ್ವರಿಗೂ ಆದರದ ಸುಸ್ವಾಗತ12th May 2025,   at Shri Veera...
09/03/2025

ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸಿರಿ ಜಾತ್ರಾ ಮಹೋತ್ಸವ 2025. ಸರ್ವರಿಗೂ ಆದರದ ಸುಸ್ವಾಗತ
12th May 2025, at Shri Veerabhadraswamy Temple, Hiriadka. All are cordially invited.

ಮಹಾತೋಭಾರ ಶ್ರೀ ವೀರಭದ್ರ ದೇವಸ್ಥಾನ, ಶ್ರೀ ಕ್ಷೇತ್ರ ಹಿರಿಯಡಕ..ಸಿರಿಜಾತ್ರೆ ಇಂದು  May 5, 2023.
05/05/2023

ಮಹಾತೋಭಾರ ಶ್ರೀ ವೀರಭದ್ರ ದೇವಸ್ಥಾನ, ಶ್ರೀ ಕ್ಷೇತ್ರ ಹಿರಿಯಡಕ..ಸಿರಿಜಾತ್ರೆ ಇಂದು May 5, 2023.

ಶ್ರೀ ಕ್ಷೇತ್ರ ಹಿರಿಯಡ್ಕ ಸಿರಿಜಾತ್ರೆ 2023
05/05/2023

ಶ್ರೀ ಕ್ಷೇತ್ರ ಹಿರಿಯಡ್ಕ ಸಿರಿಜಾತ್ರೆ 2023

23/04/2021
Art made by  kadaba in 1990 for the SVT Chariot  (Brahmaratha - tatti rachane)
10/05/2020

Art made by kadaba in 1990 for the SVT Chariot (Brahmaratha - tatti rachane)

ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಿರಿಯಡಕ  ಕೆರೆ ದೀಪೋತ್ಸವ.....PC: Arun Rao
16/11/2019

ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಿರಿಯಡಕ ಕೆರೆ ದೀಪೋತ್ಸವ.....
PC: Arun Rao

16/11/2019

ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಹಿರಿಯಡ್ಕ.

ಭಗವದ್ಭಕ್ತರೇ, ದಿನಾಂಕ 16.11.2019 ಶನಿವಾರ ಶ್ರೀ ಕ್ಷೇತ್ರದಲ್ಲಿ ಕೊಡಿ ಸಂಕ್ರಮಣದ ದಂದು ರಾತ್ರಿ ಲಕ್ಷ ದೀಪೋತ್ಸವ ,ಕೆರೆದೀಪ ಮತ್ತು ಸಣ್ಣ ರಥೋತ್ಸವ ವು ನಡೆಯಲಿದೆ. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ,ಬರುವಾಗ 3,5,7,ಅಥವಾ 9 ರಂತೆ ಹಣತೆಯನ್ನು ತಂದು ಶ್ರೀ ಕ್ಷೇತ್ರದಲ್ಲಿ ದೀಪವನ್ನು ಹಚ್ಚಬಹುದು .ಎಣ್ಣೆ ಹಾಗೂ ಬತ್ತಿ ಯನ್ನು ಶ್ರೀ ದೇವಳದಲ್ಲಿ ನೀಡಲಾಗುವುದು.ಈ ದೀಪೋತ್ಸವ ದಲ್ಲಿ ನೀವೆಲ್ಲರೂ ದೀಪವನ್ನು ಬೆಳಗಿಸಿದಂತೆ ನಿಮ್ಮೆಲ್ಲರ ಮನೆಯು ಬೆಳಗಲಿ.ನಿಮ್ಮೆಲ್ಲ ನೋವು ,ಕಷ್ಟಗಳನ್ನು ಆ ಸ್ವಾಮಿಯು ದೂರಮಾಡಿ ,ಸದಾ ಸುಖ ,ಶಾಂತಿ ಯನ್ನು ದಯಪಾಲಿಸಲಿ .🙏🙏🙏

Shrichakra Triana Pooja, at Shri Veerabhadraswamy Temple,  HiriadkaGod bless  all
05/10/2019

Shrichakra Triana Pooja, at Shri Veerabhadraswamy Temple, Hiriadka
God bless all

ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಜರಗುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ 2019Navrathri Utsav invitation 2019: Shri...
26/09/2019

ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಜರಗುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ 2019
Navrathri Utsav invitation 2019: Shri Veerabhadraswamy Temple, Hiriadka
https://youtu.be/wo4dfxLdLc8

26/09/2019
26/09/2019

Address

Udupi-Karkala & Srengeri Road
Udupi
576113

Website

Alerts

Be the first to know and let us send you an email when Shri Veerabhadraswamy Temple Hiriadka posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shri Veerabhadraswamy Temple Hiriadka:

Share

Category