Shri Mahavishnumurthy Mukhyaprana temple Agrahara parkala udupi

  • Home
  • India
  • Udupi
  • Shri Mahavishnumurthy Mukhyaprana temple Agrahara parkala udupi

Shri Mahavishnumurthy Mukhyaprana temple Agrahara parkala udupi Shri Mahavishnumurthy Mukhyaprana temple Agrahara, Herga village, parkala post 576107. Udupi thaluk&district ,Karnataka

ಹೆರ್ಗ ಅಗ್ರಹಾರ ದೇವಸ್ಥಾನ.ಮಾರ್ಚ್ 26 ರಂದು ರಾಮನವಮಿ ರಥೋತ್ಸವ.ಹೆರ್ಗ ಗ್ರಾಮದ ಅಗ್ರಹಾರ ಶ್ರೀ ಮಹಾವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...
18/03/2026

ಹೆರ್ಗ ಅಗ್ರಹಾರ ದೇವಸ್ಥಾನ.ಮಾರ್ಚ್ 26 ರಂದು ರಾಮನವಮಿ ರಥೋತ್ಸವ.

ಹೆರ್ಗ ಗ್ರಾಮದ ಅಗ್ರಹಾರ ಶ್ರೀ ಮಹಾವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮಾರ್ಚ್ 26 ರ ರಾಮನವಮಿಯಂದು ವೇ.ಮೂ.ವಿ| ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ರಥೋತ್ಸವವು ನಡೆಯಲಿದ್ದು ತತ್ಪ್ರಯುಕ್ತ ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ ,ವಾಯುಸ್ತುತಿ ಪುನಃಶ್ಚರಣ ಯಾಗ,ನವಕಪ್ರಧಾನ ಹೋಮ, ಪಂಚಾಮೃತ ಅಭಿಷೇಕ ,ನವಕಲಶ ಸ್ನಪನ ಪೂರ್ವಕ ಮಹಾಪೂಜೆ,ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ,ಸಂಜೆ 5 ಕ್ಕೆ ಯಕ್ಷ-ಗಾನ ವೈಭವ 7.30 ರಿಂದ ಬಲಿ, ರಥೋತ್ಸವ,ಮಹಾರಂಗಪೂಜೆ ನಡೆಯಲಿದೆ.ಸರ್ವರಿಗೂ ಆದರದ ಸುಸ್ವಾಗತ ಕೋರಲಾಗಿದೆ

Address

Mahavishnu Moorthy Mukhyaprana Temple Agrahara
Udupi
576107

Alerts

Be the first to know and let us send you an email when Shri Mahavishnumurthy Mukhyaprana temple Agrahara parkala udupi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shri Mahavishnumurthy Mukhyaprana temple Agrahara parkala udupi:

Shortcuts

Share