03/03/2023
ದಿನಾಂಕ 11-3-2023 ರಂದು ಉಡುಪಿ ರಥ ಬೀದಿಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ಶ್ರೀ ವ್ಯಾಸರಾಜರ ಆರಾಧನಾ ಪ್ರಯುಕ್ತ , ಬೆಳಿಗ್ಗೆ 6-30 ಕ್ಕೆ ಪಂಚಾಮೃತ ಅಭಿಷೇಕ, 10-00 ವಿದ್ವಾನ್ ಶ್ರೀ ವೆಂಕಟೇಶ ಕುಲಕರ್ಣಿ ಆಚಾರ್ಯ ಹಾಗೂ ವಿದ್ವಾನ್ ಅಜಿತ್ ಆಚಾರ್ ಇವರಿಂದ ಪ್ರವಚನ ನಂತರ ಮಹಾಪೂಜೆ ಹಾಗೂ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ... ಎಲ್ಲಾ ಭಕ್ತರು ಆಗಮಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ... 🙏🏻
ವ್ಯವಸ್ಥಾಪಕರು
9844368783