Madhwamatha

Directions

Madhwamatha Contact information, map and directions, contact form, opening hours, services, ratings, photos, videos and announcements from Madhwamatha, Religious organisation, Udupi.

13/12/2025

ಜಾತ್ಯಾತೀತ ಮಠ 🙏

Please don't bring caste into Rayara Math 🚩

ಶ್ರೀ ಕೃಷ್ಣ ದರ್ಶನ - ಶ್ರೀ ಪುತ್ತಿಗೆ ಮಠ ಪರ್ಯಾಯ ಉಡುಪಿ.
12/12/2025

ಶ್ರೀ ಕೃಷ್ಣ ದರ್ಶನ - ಶ್ರೀ ಪುತ್ತಿಗೆ ಮಠ ಪರ್ಯಾಯ ಉಡುಪಿ.

Guru Rayaru 🙏
10/12/2025

Guru Rayaru 🙏

ಶ್ರೀ ಪದ್ಮನಾಭ ತೀರ್ಥರ ಅನುಗ್ರಹ ತಮ್ಮ ಪರಂಪರೆಯ ಶಿಷ್ಯರಾದ ಶ್ರೀ ವ್ಯಾಸರಾಜರ ಮೇಲೆ ಶ್ರೀ ವ್ಯಾಸರಾಜರು ತಮ್ಮ ವಿದ್ಯಾ ಗುರುಗಳಾದ ಶ್ರೀ ಪಾದರಾಜರ ...
09/12/2025

ಶ್ರೀ ಪದ್ಮನಾಭ ತೀರ್ಥರ ಅನುಗ್ರಹ ತಮ್ಮ ಪರಂಪರೆಯ ಶಿಷ್ಯರಾದ ಶ್ರೀ ವ್ಯಾಸರಾಜರ ಮೇಲೆ
ಶ್ರೀ ವ್ಯಾಸರಾಜರು ತಮ್ಮ ವಿದ್ಯಾ ಗುರುಗಳಾದ ಶ್ರೀ ಪಾದರಾಜರ ಹತ್ತಿರ ವ್ಯಾಸಂಗ ಮಾಡುತ್ತಿದ್ದ ಸಮಯ.

ನಿತ್ಯ ವ್ಯಾಸಂಗವಾದ ಮೇಲೆ ಮುಳಬಾಗಿಲಿನ ಗುಹೆಯಲ್ಲಿ ಶ್ರೀ ವ್ಯಾಸರಾಜರು ಮಧ್ವ ಶಾಸ್ತ್ರವನ್ನು ಅಭ್ಯಾಸ ಮಾಡುತ್ತಿದ್ದಾಗ ಒಂದು ಘಟ ಸರ್ಪವು ಬಂದು ಶ್ರೀ ವ್ಯಾಸರಾಜರನ್ನು ಸುತ್ತುವರೆದಿತ್ತು

ಶ್ರೀ ಪಾದರಾಜರು ಸರ್ಪ ಭಾಷೆಯಲ್ಲಿ ಮಾತನಾಡಿಸಿದಾಗ ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರೆ ತಾವು ಸರ್ಪ ರೂಪದಲ್ಲಿ ಬಂದಿರುವುದಾಗಿ ಹಾಗೂ ತಮ್ಮ ಪರಂಪರೆಯಲ್ಲಿ ಬಂದಿರುವ ಭಗವದ್ಕಾರ್ಯ ಸಾಧನೆಗೆ ಶ್ರೀ ಹರಿ ಚಿತ್ತದಿಂದ ಬಂದಿರುವ ಮುದ್ದು ಶ್ರೀ ಪ್ರಹ್ಲಾದರಾಜರನ್ನು ಅನುಗ್ರಹಿಸಲು ಬಂದಿದ್ದೇವೆ ಎಂದು ಅಪ್ಪಣೆ ಮಾಡುತ್ತಾರೆ

ಸಾಸಿರ ಜಿಹ್ವೆಗಳುಳ್ಳ ಶೇಷನೇ ಕೊಂಡಾಡಬೇಕು ವ್ಯಾಸಮುನಿರಾಯರ ಸಂನ್ಯಾಸದಿರವ '🙏🏻 ಶ್ರೀವ್ಯಾಸರಾಜೋ ವಿಜಯತೇ 🙏🏻

PC :

08/12/2025

ಆಚಾರ್ಯರ ಶ್ಲೋಕ ಹೇಳಿದ ಶ್ರೀ 🚩

07/12/2025

HH Sri Sri Sujayanidhi Theertha Sripadangalavaru, Present Pontiff of Sri Sripadaraja Mutt performed Panchamrutha Abhisekha to Sri Sri Padmanabha Theerthara Brindavana at Gajagahwara,Hampi.

Kashimatadhipati HH Samyamindra Thirtha Swamiji's Visit to Sree Vittoba Devasthan @ Kayamkulam 🙏
06/12/2025

Kashimatadhipati HH Samyamindra Thirtha Swamiji's Visit to Sree Vittoba Devasthan @ Kayamkulam 🙏

05/12/2025

ಶ್ರೀ ಪಲಿಮಾರು ಮಠದ ಶ್ರೀರಾಮಚಂದ್ರ ದೇವರಿಗೆ ಸಹಸ್ರಶಂಖ ಕ್ಷೀರಾಭಿಷೇಕ ಹಾಗೂ ಪಂಚಾಮೃತಾಭಿಷೇಕ.

Vc

ಬೃಹತ್ ಗೀತೋತ್ಸವ ಸಮಾರೋಪ ಸಮಾರಂಭ 🙏
05/12/2025

ಬೃಹತ್ ಗೀತೋತ್ಸವ ಸಮಾರೋಪ ಸಮಾರಂಭ 🙏

ರಾಯರಿದ್ದಾರೆ 🙏
04/12/2025

ರಾಯರಿದ್ದಾರೆ 🙏

Address

Udupi
576101

Website

Alerts

Be the first to know and let us send you an email when Madhwamatha posts news and promotions. Your email address will not be used for any other purpose, and you can unsubscribe at any time.

Shortcuts

Share