Sri Vasuki Subramanya Temple - Sagri

Sri Vasuki Subramanya Temple - Sagri 2 K.M away from udupi, this place is surrounded by the beauty of nature.

Though this place is very close to the city, this place has been very distant to the chaos of the city and is one of best abode for peace.

*ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯದೇವಸ್ಥಾನ, ಕುಂಜಿಬೆಟ್ಟು, ಉಡುಪಿ || ನಾಗಮಂಡಲ ಸೇವೆ || V4NEWS LIVE*https://youtu.be/U8SYmOE9x4I*F...
29/11/2022

*ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯದೇವಸ್ಥಾನ, ಕುಂಜಿಬೆಟ್ಟು, ಉಡುಪಿ || ನಾಗಮಂಡಲ ಸೇವೆ || V4NEWS LIVE*

https://youtu.be/U8SYmOE9x4I

*For more such videos, subscribe to our YouTube channel ►https://bit.ly/2Omfzlb Don't forget to push the Bell 🔔 icon to never miss an update*

*V4NEWS KARNATAKA*

*ಕ್ಷಣ ಕ್ಷಣದ ಸುದ್ದಿ, ಮಾಹಿತಿ ಅಪ್ಡೇಟ್ಗಾಗಿ ನಮ್ಮ Whatsapp ಗ್ರೂಪ್ಗೆ ಜಾಯಿನ್ ಆಗಿ ಹಾಗೂ Instagram ಪೇಜನ್ನು ಪಾಲೋ ಮಾಡಿ*

*WHATSAPP* ► https://chat.whatsapp.com/FXyYB3j17oFCYVt30BOkj6

*INSTAGRAM* ► https://www.instagram.com/v4newskarnataka/reels/

#ನಾಗಮಂಡಲ , #ವಿ4ನ್ಯೂಸ್ ...

| *| ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ ಉಡುಪಿ | ನವೀಕೃತ ನಾಗಸನ್ನಿಧಾನ ಸಮರ್ಪಣೆ -ಅಷ್ಟಬಂಧ ಬ್ರಹ್ಮಕಲಶೋತ್ಸವ*.🛑  *ನೇರಪ್ರಸಾರ*🛑 ...
11/04/2022

| *| ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ ಉಡುಪಿ | ನವೀಕೃತ ನಾಗಸನ್ನಿಧಾನ ಸಮರ್ಪಣೆ -ಅಷ್ಟಬಂಧ ಬ್ರಹ್ಮಕಲಶೋತ್ಸವ*.

🛑 *ನೇರಪ್ರಸಾರ*

🛑 *LIVE*

ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

🌏 YOUTUBE

ನವೀಕೃತ ನಾಗಸನ್ನಿಧಾನ ಸಮರ್ಪಣೆ - " ಅಷ್ಟಬಂಧ ಬ್ರಹ್ಮಕಲಶೋತ್ಸವ " ( 11 -04-22)The First Local Tulu Channel of Mangalore.... Established On 1999... No 1 LIVE Channel of...

ಸಗ್ರಿ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನ‌ ಸಂಜೆಯ ವಿಶೇಷ ಕಾರ್ಯಕ್ರಮಗಳು ಸಂಜೆ 5 ಕ್ಕೆ ಚಕ್ರವರ್ತಿ ಸೂಲಿಬೆಲೆಯವರಿಂದ  ರಾಷ್ಟ್ರ ಜಾಗ...
08/04/2022

ಸಗ್ರಿ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನ‌ ಸಂಜೆಯ ವಿಶೇಷ ಕಾರ್ಯಕ್ರಮಗಳು

ಸಂಜೆ 5 ಕ್ಕೆ ಚಕ್ರವರ್ತಿ ಸೂಲಿಬೆಲೆಯವರಿಂದ ರಾಷ್ಟ್ರ ಜಾಗೃತಿಯ ವಿಶೇಷ ಭಾಷಣ ಏಕ್ ಭಾರತ್ ಶ್ರೇಷ್ಢ್ ಭಾರತ್

ಸಂಜೆ 6 ಕ್ಕೆ ಸುಧರ್ಮ ಸಭೆ
ದಿವ್ಯಸಾನ್ನಿಧ್ಪುತ್ತಿಗೆ ಶ್ರೀಪಾದರ ದಿವ್ಯಸಾನ್ನಿಧ್ಯ ಮತ್ತು ಇತರೆ ಗಣ್ಯರ ಉಪಸ್ಥಿತಿಯಲ್ಲಿ

ರಾತ್ರಿ 7 ಕ್ಕೆ ವಿದುಷಿ ಮಂಜರಿ ಚಂದ್ರ ಪುಷ್ಪರಾಜ್ ಮತ್ತು ಬಳಗದವರಿಂದ ಭರತನಾಟ್ಯವೈಭವ

ರಾತ್ರಿ 8.30 ರಿಂದ ಶ್ರೀ ಕಟೀಲು ಮೇಳದವರಿಂದ ಯಕ್ಷಗಾನ ಶ್ರೀ ದೇವಿ ಮಹಾತ್ಮೆ

ಸರ್ವರಿಗೂ ಆದರದ ಸ್ವಾಗತ 🙏🙏💐

ಸಗ್ರಿ ಗೋಪಾಲಕೃಷ್ಣ ಸಾಮಗ ಆಡಳಿತ ಮೊಕ್ತೇಸರರು ಮತ್ತು ನಾಗಪಾತ್ರಿಗಳು

ಕೆ ರಘುಪತಿ ಭಟ್ , ಶಾಸಕರು , ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು

ಚಕ್ರವರ್ತಿ ಸೂಲಿಬೆಲೆ ಇಂದಿನ ಸಂಜೆಯ ( 5 ಘಂಟೆಯ ) ಭಾಷಣ ನೇರಪ್ರಸಾರ ಇದೆ 🙏👍💐🔥🔥

ಇಂದು ಶುಕ್ರವಾರ ಸಂಜೆ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಾಗಮಂಡಲೋತ್ಸವ ದ ಅಂಗವಾಗಿ 5 ಘಂಟೆಗೆ ನಡೆಯುವ ಚಕ್ರವರ್ತಿ ಸೂಲಿಬೆಲೆಯವರ ವಿಶೇಷ ಭಾಷಣ ಹಾಗೂ ನಂತರದ ಸಭಾ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳು ಗಳು ನಮ್ಮ ಕುಡ್ಲ ಚಾನಲ್ ನಲ್ಲಿ ನೇರ ಪ್ರಸಾರ ಇದೆ .

ಸೋಮವಾರದ ವರೆಗಿನ‌ ಸಂಜೆಯ ಎಲ್ಲಾ ಕಾರ್ಯಕ್ರಮಗಳೂ ನಮ್ಮ‌ಕುಡ್ಲ ಚಾನಲ್ ನಲ್ಲಿ ನೇರಪ್ರಸಾರವಿದೆ .

ಸಗ್ರಿ ಉತ್ಸವ ಸಮಿತಿ

Website: https://sagrivasukisubramanya.org

  Annual shashti celebrations begins. Inviting all devotees are invited to be a part this auspicious occasion.
08/12/2021



Annual shashti celebrations begins.
Inviting all devotees are invited to be a part this auspicious occasion.

Dear devotees, We are celebrating the "THE ANNUAL SASHTI MAHOTSAVA" Along with Sri Chandika Yaga and Naga mandala seva o...
28/11/2021

Dear devotees,
We are celebrating the "THE ANNUAL SASHTI MAHOTSAVA" Along with Sri Chandika Yaga and Naga mandala seva on Thursday the 09th, December 2021.
We would like to have your presence and participation in the celebration and request you to have the prasadam and blessing of lord sri Vasuki Subramanya
We have enables option of online seva at ease of your finger tips, logon to: https://sagrivasukisubramanya.org/seva.php

Address

Kunjibettu, Sagri, , Karnataka 576102
Udupi
576103

Opening Hours

Monday 6am - 8pm
Tuesday 6am - 8pm
Wednesday 6am - 8pm
Thursday 6am - 8pm
Friday 6am - 8pm
Saturday 6am - 8pm
Sunday 6am - 8pm

Telephone

+919964582799

Alerts

Be the first to know and let us send you an email when Sri Vasuki Subramanya Temple - Sagri posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Vasuki Subramanya Temple - Sagri:

Share

Category