30/08/2023
🚩
ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿ ವೇಷ ತಂಡ (ರಿ),ಬೈಲೂರು.
ಮಾನ್ಯರೇ,
ವರ್ಷಂಪ್ರತಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾವು ಸತತ ಎಂಟು
ವರ್ಷಗಳಿಂದ ಹುಲಿವೇಷ ಸೇವೆಯನ್ನು ಮಾಡಿಕೊಂಡು ಬಂದಿದ್ದೇವೆ.
ಈ ಪ್ರಯುಕ್ತ ನಾವು ಈ ಸಲವೂ ಕೂಡ ದಿನಾಂಕ 07-09-2023 ರಂದು ಹುಲಿವೇಷ ಹಾಕುತ್ತಿದ್ದೇವೆ.
ಈ ಪ್ರಯುಕ್ತ ಕೃಷ್ಣ ಸೇವೆಗೆ ಇಷ್ಟಮಹಾಲಿಂಗೇಶ್ವರ ದೇವಸ್ಥಾನದಿಂದ ನಮ್ಮ ಹುಲಿವೇಷ ತಂಡವುಇದೇ ಬರುವ ತಾರೀಕು 07-09-2023 ರಂದು ಬೆಳಿಗ್ಗೆ ಸಮಯ 6.30 ಕ್ಕೆ ಸರಿಯಾಗಿ ಲೋಬಾನ ಸೇವೆಯೊಂದಿಗೆ ಹೊರಡಲಿದೆ .
ಈ ಪ್ರಯುಕ್ತ ಊರಜನರು ,ಭಕ್ತಾದಿಗಳೆಲ್ಲರೂ ಸಮಯಕ್ಕೆ ಸರಿಯಾಗಿ ಬಂದು ಈ ತಂಡಕ್ಕೆ ತನು, ಮನ, ಧನ ನೀಡಿ ಪ್ರೋತ್ಸಾಹಿಸಬೇಕಾಗಿ ಕೇಳಿಕೊಳ್ಳುತ್ತೇವೆ.
ಸಮಯದ ಅಭಾವ ಇರುವುದರಿಂದ ನಮಗೆ ಎಲ್ಲರ ಮನೆಗೆ ಹೋಗದೆ ಇರುವ ಕಾರಣ ತಾವೆಲ್ಲರೂ ಬಂದು ಇಷ್ಟಮಹಾಲಿಂಗೇಶ್ವರ ದೇವರು ಹಾಗು ಉಡುಪಿ ಶ್ರೀಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತೇವೆ.
(ಬರುವ ಸಮಯವನ್ನು ಮೊದಲೇ ಹೇಳುತ್ತೇವೆ.)
ಧನ್ಯವಾದಗಳು