Shri Mahalingeshwara Temple, Kowdoor

Shri Mahalingeshwara Temple, Kowdoor The Temple is the 'Grama Devasthana' of Kowdoor village. The temple has a history of about 800 years.

10/05/2026
05/03/2026

ಭಗವದ್ ಭಕ್ತರಲ್ಲಿ ವಿನಂತಿ ಏನೆಂದರೆ ಶ್ರೀ ಕ್ಷೇತ್ರದಲ್ಲಿ ಇದೇ ಬರುವ ರವಿವಾರ ದಿನಾಂಕ 08/03/2026 ರಂದು ಜೀರ್ಣೋದ್ದಾರ ಪ್ರಯುಕ್ತ ಕರಸೇವೆಯು ನಡೆಯಲಿರುವುದು..
ಭಕ್ತಾದಿಗಳು ಅಂದು ಬೆಳಿಗ್ಗೆ 8.30ಕ್ಕೆ ಆರಂಭಗೊಳ್ಳುವ ಈ ಸೇವೆಯಲ್ಲಿ ಬಹುಸಂಖ್ಯೆಯಲ್ಲಿ ಸೇರಿಕೊಂಡು ಶ್ರೀ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.. 🙏

25/02/2026

ಶ್ರೀ ಕ್ಷೇತ್ರದಲ್ಲಿ ಇದೇ ಬರುವ ಶನಿವಾರ ದಿನಾಂಕ 28/02/2026 ರಂದು ಜೀರ್ಣೋದ್ದಾರ ಪ್ರಯುಕ್ತ ಕರಸೇವೆಯು ನಡೆಯಲಿರುವುದು..
ಆದುದರಿಂದ ಎಲ್ಲಾ ಭಕ್ತಾದಿಗಳು ಅಂದು ಬೆಳಿಗ್ಗೆ 8.00ಕ್ಕೆ ಆರಂಭಗೊಳ್ಳುವ ಈ ಸೇವೆಯಲ್ಲಿ ಬಹುಸಂಖ್ಯೆಯಲ್ಲಿ ಸೇರಿಕೊಂಡು ಶ್ರೀ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.. 🙏

22/02/2026

ದೇವಸ್ಥಾನದ ಪುನರ್ ನವಿಕರಣದ ಕರಸೇವೆ ಇಂದು ನಡೆಯಿತು

25/08/2022

Address

Kowdoor Mahalingeshwara Temple
Udupi
574110

Opening Hours

Monday 7am - 7pm
Tuesday 7am - 7pm
Wednesday 7am - 7pm
Thursday 7am - 7pm
Friday 7am - 7pm
Saturday 7am - 7pm
Sunday 7am - 7pm

Telephone

+919141144092

Website

Alerts

Be the first to know and let us send you an email when Shri Mahalingeshwara Temple, Kowdoor posts news and promotions. Your email address will not be used for any other purpose, and you can unsubscribe at any time.

Share

Category