15/04/2026
ಶ್ರೀ ಬ್ರಹ್ಮಬೈದರ್ಕಳ ಗರಡಿ ಕಪ್ಪೆಟ್ಟು.
ವ್ಯಾಘ್ರ ಚಾಮುಂಡಿ ದೈವ ಮೂಡು ಗಡುವಾಡು
ನಾಳೆ ದಿನಾಂಕ 16.04.2026 ನೇ ಗುರುವಾರ ಸಂಜೆ ಗಂಟೆ 5 ಕ್ಕೆ ಸರಿಯಾಗಿ ಕಪ್ಪೆಟ್ಟು ಗರಡಿ ಯಿಂದ ಮೂಡು ಗಡುವಾಡುವಿಗೆ ಭಂಡಾರ ಹೊರಟು ರಾತ್ರಿ 10 ಗಂಟೆಗೆ ವ್ಯಾಘ್ರ ಚಾಮುಂಡಿ ದೈವದ ಕೋಲವು(ಸರಕಾರಿ ಆಸ್ಪತ್ರೆ ಬಳಿ) ಮೂಡು ಗಡುವಾಡುವಿನಲ್ಲಿ ನಡೆಯಲಿದೆ.
ಎಲ್ಲ ಆಡಳಿತ ಮಂಡಳಿ ಯ ಸದಸ್ಯರು ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ಅಧ್ಯಕ್ಷರು ಹಾಗೂ ಸದಸ್ಯರು ಆಡಳಿತ ಮಂಡಳಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕಪ್ಪೆಟ್ಟು.