ತುರುವೇಕೆರೆ ಕಾಡುಗೊಲ್ಲರು

Directions

ತುರುವೇಕೆರೆ ಕಾಡುಗೊಲ್ಲರು ಕಾಡುಗೊಲ್ಲರ ಮಹಾಸಭಾ ತುರುವೇಕೆರೆ. (ರಿ) . 🎉🎉❤️❤️🙏

15/08/2026

ಸಾದರಹಳ್ಳಿ ಗೊಲ್ಲರಹಟ್ಟಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನ ಚಾರಣೆಯನ್ನು
ಆಚರಿಸಲಾಯಿತು

12/07/2026
10/07/2026

ತುರುವೇಕೆರೆ ಅಲೆಮಾರಿ ಮತ್ತು ಅರೆ ಅಲೆಮಾರಿ
ತಾಲೂಕು ಅಧ್ಯಕ್ಷರಾದ
ಹೂಣಕೆರೆ ಗೊಲ್ಲರಹಟ್ಟಿ
ಕೃಷ್ಣಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 🎉🎉🎂👍

03/07/2026
ತುರುವೇಕೆರೆ ತಾಲೂಕು ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ASI ಕಾರ್ಯನಿರ್ವಹಿಸುತ್ತಿದ್ದ ನಮ್ಮ ಸಮಾಜದ ಗಂಗಣ್ಣ ನವರು ನಾಗಸಂದ್ರ ಗೊಲ್ಲರಹಟ್ಟಿ ಗುಬ್...
30/06/2026

ತುರುವೇಕೆರೆ ತಾಲೂಕು ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ASI ಕಾರ್ಯನಿರ್ವಹಿಸುತ್ತಿದ್ದ ನಮ್ಮ ಸಮಾಜದ ಗಂಗಣ್ಣ ನವರು ನಾಗಸಂದ್ರ ಗೊಲ್ಲರಹಟ್ಟಿ ಗುಬ್ಬಿ ತಾಲೂಕು ನಿವೃತ್ತಿ ಹೊಂದಿರುತ್ತಾರೆ

ಸುಮಾರು 10 ವರ್ಷ ದಂಡಿನ ಶಿವರದಲ್ಲಿ ಸೇವೆ ಸಲ್ಲಿಸಿದ್ದಾರೆ
ಶ್ರೀಯುತ ಗಂಗಣ್ಣನವರಿಗೆ ತುರುವೇಕೆರೆ ತಾಲೂಕಿನ ಕಾಡುಗೊಲ್ಲ ಸಮಾಜದ ಮುಖಂಡರುಗಳಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಿ ಉಗ್ರಯ್ಯನವರು.
ಸಾದರಳ್ಳಿ ಗೊಲ್ಲರಟ್ಟಿ
ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ತೋವಿನಕೆರೆ ಗೊಲ್ಲರಹಟ್ಟಿ
ಸಿದ್ದಲಿಂಗಪ್ಪನವರು.
ತಾಲೂಕು ಅಲೆಮಾರಿ ಅರೆ ಅಲೆಮಾರಿ ಸಂಘದ ಅಧ್ಯಕ್ಷರಾದ ಕೃಷ್ಣ ಸ್ವಾಮಿ . ಒಣ ಕೆರೆ ಗೊಲ್ಲರಟ್ಟಿ

ತಾಲೂಕ್ ಕಾಡುಗೊಲ್ಲ ಮಹಾಸಭಾ ಸಂಘದ ಗೌರವ ಅಧ್ಯಕ್ಷರು
ದೊಡ್ಡಟ್ಟಿ ಮಂಜಣ್ಣ
ಕಾಡುಗೊಲ್ಲ ಮಹಾಸಭಾ ಸಂಘದ ಪ್ರಧಾನ ಕಾರ್ಯದರ್ಶಿ
ಸತೀಶ್ ಮೂರ್ತಿ ಮಾಚೇನಹಳ್ಳಿ ಗೊಲ್ಲರಹಟ್ಟಿ
ಜಗದೀಶ್ ಅಪ್ಸಂದ್ರ ಸ್ವಾಮಿ ಕಾಡುಗೊಲ್ಲ ಮಹಾಸಭಾ ಸಂಘದ ಉಪಾಧ್ಯಕ್ಷರು ಹಾಗೂ ಸಮಾಜದ ಮುಖಂಡರು ಭಾಗವಹಿಸಿ ಸನ್ಮಾನಿಸಲಾಯಿತು 🙏🎉🙏🙏

ತುರುವೇಕೆರೆ👍
23/05/2026

ತುರುವೇಕೆರೆ👍

ತುರುವೇಕೆರೆ ಕಾಡುಗೊಲ್ಲರ ಮಹಾಸಭಾ. ರಿ. ಸಂಘದ ತಾಲೂಕು ಉಪಾಧ್ಯಕ್ಷರುಮಂಜು ನೇರಳಕಟ್ಟೆ ಸಂಘದ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು. 🎉
15/05/2026

ತುರುವೇಕೆರೆ ಕಾಡುಗೊಲ್ಲರ ಮಹಾಸಭಾ. ರಿ. ಸಂಘದ ತಾಲೂಕು ಉಪಾಧ್ಯಕ್ಷರು
ಮಂಜು ನೇರಳಕಟ್ಟೆ
ಸಂಘದ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು. 🎉

Address

Turuvekere
572227

Website

Alerts

Be the first to know and let us send you an email when ತುರುವೇಕೆರೆ ಕಾಡುಗೊಲ್ಲರು posts news and promotions. Your email address will not be used for any other purpose, and you can unsubscribe at any time.

Shortcuts

Share