Seebi Narasimha Swamy Temple

Seebi Narasimha Swamy Temple The Seebi Narasimha Swamy temple at Seebi is located in Tumkur district, in the Indian state of Karnataka.

Seebi is located on National Highway 4, just 20 km north of Tumkur city. https://en.wikipedia.org/wiki/Narasimha_Swamy_Temple,_Seebi

26/08/2026

ಭಕ್ತ ಮಹಾಶಯರೆ,

ಶ್ರೀ ಶೀಬಿ ಕ್ಷೇತ್ರದಲ್ಲಿ, ಶ್ರೀ ಪರಾಭವ ನಾಮ ಸಂವತ್ಸರದ ಶ್ರಾವಣ ಮಾಸದ ಅಂಗವಾಗಿ ದಿನಾಂಕ 29.08.2026 ರಂದು ಶನಿವಾರ, ಶ್ರೀ ಲೋಕಾಂಬ ಚೆಂಚುಮಾಂಬ ಸಮೇತ ಶ್ರೀ ಶ್ರೀ ಶೀಬಿ ನರಸಿಂಹ ಸ್ವಾಮಿಯವರಿಗೆ ಕಲ್ಯಾಣೋತ್ಸವ ನಡೆಸಲು ತೀರ್ಮಾನಿಸಲಾಗಿದೆ.

ಕಲ್ಯಾಣೋತ್ಸವ ಸಂಜೆ 4:00PM ಘಂಟೆಗೆ ನಡೆಯುತ್ತದೆ. ಕಲ್ಯಾಣೋತ್ಸವ ಸೇವೆ ಮಾಡಿಸಲು ಇಚ್ಛಿಸುವ ಭಕ್ತರು 9972104848 ಗೆ ಸಂಪರ್ಕಿಸುವುದು.

ಕರಣಿಕ ನಲ್ಲಪ್ಪ
ಶಭಾಯಿತರು ಮತ್ತು ಅನುವಂಶೀಯ ಧರ್ಮಕರ್ತರು

On the occasion of narasimha jayanti on 30th April 2026, Bhakthi Geethe concert by Vidushi Smt. Gayathri Prasanna Kumar ...
26/04/2026

On the occasion of narasimha jayanti on 30th April 2026, Bhakthi Geethe concert by Vidushi Smt. Gayathri Prasanna Kumar is organised and scheduled at 9:30AM onwards.

Regards
Karnik Nallappa
Dharmakartha

07/04/2026

ಭಕ್ತ ಮಹಾಶಯರೆ,

ಶ್ರೀ ಪರಾಭವ ನಾಮ ಸಂವತ್ಸರದ ದಿನಾಂಕ 26.04.2026 ರಂದು ಶ್ರೀ ಶೀಬಿ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀ ಪದ್ಮಾವತಿ ಯವರೊಡನೆ ಶ್ರೀ ಶ್ರೀನಿವಾಸ ಸ್ವಾಮಿಯವರ ಕಲ್ಯಾಣೋತ್ಸವವನ್ನು ಬೆಳಿಗ್ಗೆ 9:30 ಕ್ಕೆ ಜರುಗಿಸಲಾಗುವುದು. ಆಸಕ್ತ ಭಕ್ತರು ಭಾಗವಹಿಸಿ ಕೃತಾರ್ಥರಾಗಲು ಕೋರಿದೆ.

ಕರಣಿಕ ನಲ್ಲಪ್ಪ
ಶಭಾಯಿತರು ಮತ್ತು ಅನುವಂಶೀಯ ಧರ್ಮಕರ್ತರು
ಶೀಬಿ ಕ್ಷೇತ್ರ

07/04/2026

ಭಕ್ತ ಮಹಾಶಯರೆ,

ಶ್ರೀ ಶೀಬಿ ಕ್ಷೇತ್ರದಲ್ಲಿ, ಶ್ರೀ ಪರಾಭವ ನಾಮ ಸಂವತ್ಸರದ ನರಸಿಂಹ ಜಯಂತಿಯ ಅಂಗವಾಗಿ ಈ ಕೆಳಕಂಡಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 29.04.2026 ರಂದು ಶ್ರೀ ಲೋಕಾಂಬ ಚೆಂಚುಮಾಂಬ ಸಮೇತ ಶ್ರೀ ಶ್ರೀ ಶೀಬಿ ನರಸಿಂಹ ಸ್ವಾಮಿಯವರಿಗೆ ಕಲ್ಯಾಣೋತ್ಸವ ನಡೆಸಲು ತೀರ್ಮಾನಿಸಲಾಗಿದೆ.

ಕಲ್ಯಾಣೋತ್ಸವ ಸಂಜೆ 4:00 ಘಂಟೆಗೆ ನಡೆಯುತ್ತದೆ. ಕಲ್ಯಾಣೋತ್ಸವ ಸೇವೆ ಮಾಡಿಸಲು ಇಚ್ಛಿಸುವ ಭಕ್ತರು 9972104848 ಗೆ ಸಂಪರ್ಕಿಸುವುದು.

ಕರಣಿಕ ನಲ್ಲಪ್ಪ
ಶಭಾಯಿತರು ಮತ್ತು ಅನುವಂಶೀಯ ಧರ್ಮಕರ್ತರು

08/02/2026

Lord of universe & Lord of unlimiteds

04/02/2026

ನಮೋ ನರಸಿಂಹ 🙏

ಹುಣ್ಣಿಮೆ ಚಂದ
03/01/2026

ಹುಣ್ಣಿಮೆ ಚಂದ

Address

Seebi Narasimha Swamy Temple
Tumkur
572128

Alerts

Be the first to know and let us send you an email when Seebi Narasimha Swamy Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Seebi Narasimha Swamy Temple:

Shortcuts

Share

Category