Tomlinson church

Tomlinson church C.S.I TOMLINSON CHURCH
SEMINARY COMPOUND, SAWDAYPURA,SIRAGATE, TUMAKURU, KARNATAKA.572106

23/08/2026

ಹೊಸ ವಾರವನ್ನು ದೇವರ ಜ್ಞಾನವನ್ನು ಹುಡುಕುವುದರಿಂದ ಆರಂಭಿಸೋಣ.



Today's Worship Service is Live On youtube click the link below to join the Worship Service
23/08/2026

Today's Worship Service is Live On youtube
click the link below to join the Worship Service

Enjoy the videos and music you love, upload original content, and share it all with friends, family, and the world on YouTube.

20/08/2026

ಜ್ಞಾನವಂತನ ಹೃದಯ



19/08/2026

ನನ್ನ ಮನವೇ ದೇವರನೇ ಕೊಂಡಾಡು



17/08/2026

ದೇವರನ್ನು ಪೂರ್ಣ ಮನಸ್ಸಿನಿಂದ ಪ್ರೀತಿಸೋಣ





ನಮ್ಮ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಬೆಳಗ್ಗೆ 7.30 ಗಂಟೆಗೆ ಟಾಮ್ಲಿನ್ ಸನ್ ದೇವಾಲಯದ ಆವರಣದಲ್ಲಿ   ಆಚರಿಸಲಾಯಿತು, ಈ ಕಾರ್ಯಕ...
15/08/2026

ನಮ್ಮ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಬೆಳಗ್ಗೆ 7.30 ಗಂಟೆಗೆ ಟಾಮ್ಲಿನ್ ಸನ್ ದೇವಾಲಯದ ಆವರಣದಲ್ಲಿ ಆಚರಿಸಲಾಯಿತು,
ಈ ಕಾರ್ಯಕ್ರಮದಲ್ಲಿ ನಮ್ಮ ಸಭೆಯ ಸಭಾ ಪಾಲಕರಾದಂತಹ ಘನ ಮನೋಜ್ ಕುಮಾರ್ ಬೋಧಕರು ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

🇮🇳 **ಸಭೆಯ ಎಲ್ಲಾ ಸದಸ್ಯರಿಗೂ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.* 🇮🇳

ಸಭಾ ಪಾಲಕರು ಹಾಗೂ ಸಭಾ ಪಾಲನಾ ಸಮಿತಿ ಸದಸ್ಯರುಗಳು.

ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು      #ತುಮಕೂರು      #ಆಗಸ್ಟ್152026
14/08/2026

ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು

#ತುಮಕೂರು #ಆಗಸ್ಟ್152026

14/08/2026

ಎಲ್ಲರಿಗೂ 80ನೇ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು

ಕ್ರಿಸ್ತನ ಸತ್ಯದಲ್ಲಿ ನಿಂತು, ನ್ಯಾಯ ಮತ್ತು ಶಾಂತಿಯ ರಾಷ್ಟ್ರವನ್ನು ಕಟ್ಟೋಣ. 🇮🇳✝️🙏



ದಿನದ ದೇವರ ವಾಕ್ಯ
14/08/2026

ದಿನದ ದೇವರ ವಾಕ್ಯ

Address

Sawdaypura, Siragate
Tumkur
572106

Opening Hours

8am - 11am

Website

Alerts

Be the first to know and let us send you an email when Tomlinson church posts news and promotions. Your email address will not be used for any other purpose, and you can unsubscribe at any time.

Shortcuts

Share

Category