ಶ್ರೀಭದ್ರಕಾಳಿ ವೀರಭದ್ರಸ್ವಾಮಿ ಶ್ರೀಕ್ಷೇತ್ರ ವೀರಣ್ಣನಗುಡಿ

  • Home
  • India
  • Tumkur
  • ಶ್ರೀಭದ್ರಕಾಳಿ ವೀರಭದ್ರಸ್ವಾಮಿ ಶ್ರೀಕ್ಷೇತ್ರ ವೀರಣ್ಣನಗುಡಿ

ಶ್ರೀಭದ್ರಕಾಳಿ ವೀರಭದ್ರಸ್ವಾಮಿ ಶ್ರೀಕ್ಷೇತ್ರ ವೀರಣ್ಣನಗುಡಿ ಶ್ರೀಕ್ಷೇತ್ರ ವೀರಣ್ಣನಗುಡಿಯ ಪ್ರತಿದಿನದ ವಿಶೇಷ ಪೂಜೆ ಹಾಗೂ ಅಲಂಕಾರ ಜಾತ್ರಾ ಮಹೋತ್ಸವ ಹಾಗೂ ಶ್ರೀಕ್ಷೇತ್ರ ವೀ

An ancient Hindu Temple Dedicated to Lord sri Veerabhadra Swami having an history of more than thousand years, lakhs of devotees will gather here to seek the blessings of powerful lord sri Veerabhadra Swamy in an year.

06/04/2026

||ಓಂ ಶ್ರೀವೀರಭದ್ರಾಯ ನಮಃ||

ಶ್ರೀಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಆರತಿ ಅಗ್ನಿಕೊಂಡ ಮಹೋತ್ಸವದಂದು ಶ್ರೀಕ್ಷೇತ್ರದ ಪ್ರಧಾನ ಅರ್ಚಕರ ಮನೆಯಿಂದ ಶ್ರೀಸ್ವಾಮಿಯವರ ಶ್ರೀಕಳಸ ಹೊರಟು ದೇವಾಲಯವನ್ನು ಸೇರುವ ವಿಶೇಷ ದೃಶ್ಯ........

#ಭದ್ರಕಾಳಿಸಮೇತಶ್ರೀವೀರಭದ್ರ
#ಅಗ್ನಿಕೊಂಡ
#ಜಾತ್ರಾಮಹೋತ್ಸವ

#ವೀರಭದ್ರಸ್ವಾಮಿ
#ವೀರಭದ್ರ
#ಭದ್ರಕಾಳಿ

#ವೀರಣ್ಣನಗುಡಿ

31/03/2026

||ಓಂ ಶ್ರೀವೀರಭದ್ರಸ್ವಾಮಿಯೇ ನಮಃ||

ಮಹಾರುದ್ರನ ಕೆಂಡಾರ್ಚನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.....

ಶ್ರೀ ಭದ್ರಕಾಳಿ ಸಮೇತ ಶ್ರೀವೀರಭದ್ರಸ್ವಾಮಿಯವರ ಗಿರಿಜಾ ಕಲ್ಯಾಣೋತ್ಸವ ಹಾಗೂ ಆರತಿ ಅಗ್ನಿಕೊಂಡ ಮಹೋತ್ಸವ , ಶ್ರೀಕ್ಷೇತ್ರ ವೀರಣ್ಣನಗುಡಿ.

ಇಂದು ಸಂಜೆ 7 ಗಂಟೆಗೆ ಸರಿಯಾಗಿ....

🙏ಸರ್ವರಿಗೂ ಆದರದ ಸುಸ್ವಾಗತ🙏


#ಅಗ್ನಿಕೊಂಡ
#ವೀರಣ್ಣನಗುಡಿ
#ಭದ್ರಕಾಳಿಸಮೇತಶ್ರೀವೀರಭದ್ರ

24/03/2026

ಶ್ರೀ ಭದ್ರಕಾಳಿ ಸಮೇತ ಶ್ರೀವೀರಭದ್ರೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವದ ಅಂಗವಾಗಿ ದಿನಾಂಕ 02 ಏಪ್ರಿಲ್ 2026 ರಂದು ಸಂಜೆ 7 ಗಂಟೆಗೆ ಸರಿಗಮಪ ಹಾಗೂ ಕಾಮಿಡಿ ಕಿಲಾಡಿಗಳು ತಂಡದಿಂದ ವಿಶೇಷ ಸಂಗೀತ ಹಾಗೂ ಕಾಮಿಡಿ ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ..

ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ರವರು ಆಗಮಿಸುತ್ತಿದ್ದಾರೆ..

🙏ಸರ್ವರಿಗೂ ಆದರದ ಸುಸ್ವಾಗತ🙏

#ವೀರಭದ್ರ


#ಜಾತ್ರಾಮಹೋತ್ಸವ

22/03/2026

ಶ್ರೀಭದ್ರಕಾಳಿ ಸಮೇತ ಶ್ರೀವೀರಭದ್ರ ಸ್ವಾಮಿಯವರ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವವೂ ದಿನಾಂಕ 29 ಮಾರ್ಚ್ 2026 ರಿಂದ 04 ಏಪ್ರಿಲ್ 2026 ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ.......

ಸರ್ವರಿಗೂ ಆದರದ ಸುಸ್ವಾಗತ🙏🙏

Video credits-guru veerabhadreshwara youtube channel

#ಭದ್ರಕಾಳಿ #ವೀರಣ್ಣನಗುಡಿ #ವೀರಭದ್ರಸ್ವಾಮಿ

🙏ಸರ್ವರಿಗೂ ಆದರದ ಸುಸ್ವಾಗತ🙏
19/03/2026

🙏ಸರ್ವರಿಗೂ ಆದರದ ಸುಸ್ವಾಗತ🙏

ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ,ಶ್ರೀಕ್ಷೇತ್ರ ವೀರಣ್ಣನಗುಡಿಯ ಶ್ರೀಭದ್ರಕಾಳಿ ಸಮೇತ ಶ್ರೀವೀರಭದ್ರೇಶ್ವರ ಸ್ವಾಮಿಯವರ ಸನ್ನಿಧಿಯಲ್ಲಿ ಶ್ರೀಸಂಕಷ...
06/01/2026

ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ,ಶ್ರೀಕ್ಷೇತ್ರ ವೀರಣ್ಣನಗುಡಿಯ ಶ್ರೀಭದ್ರಕಾಳಿ ಸಮೇತ ಶ್ರೀವೀರಭದ್ರೇಶ್ವರ ಸ್ವಾಮಿಯವರ ಸನ್ನಿಧಿಯಲ್ಲಿ ಶ್ರೀಸಂಕಷ್ಟಹರ ಗಣಪತಿ ಸ್ವಾಮಿಯವರಿಗೆ ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ವಿಶೇಷವಾಗಿ ಸಂಜೆ 5:00ಗ ಗಂಟೆಗೆ ಪಂಚಾಮೃತ ಅಭಿಷೇಕ ಮತ್ತು ಮೋದಕ ಹೋಮ ಹಾಗೂ ವಿಶೇಷ ಅಲಂಕಾರ ,ಸಂಜೆ 8 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿರುತ್ತದೆ , ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ

- ಇಂತಿ
ಶ್ರೀವೀರಭದ್ರೇಶ್ವಸ್ವಾಮಿ ದೇವಾಲಯ ಜೀರ್ಣೋದ್ಧಾರ ಸೇವಾ ಸಮಿತಿ

ಭಕ್ತ ಮಹಾಶಯರೇ...ಪ್ರತೀ ವರ್ಷದಂತೆ ಈ ವರ್ಷವೂ ಸಹ ಶ್ರೀಭದ್ರಕಾಳಿ ಸಮೇತ ಶ್ರೀವೀರಭದ್ರಸ್ವಾಮಿಯವರ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸ...
10/11/2025

ಭಕ್ತ ಮಹಾಶಯರೇ...
ಪ್ರತೀ ವರ್ಷದಂತೆ ಈ ವರ್ಷವೂ ಸಹ ಶ್ರೀಭದ್ರಕಾಳಿ ಸಮೇತ ಶ್ರೀವೀರಭದ್ರಸ್ವಾಮಿಯವರ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಲಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ..

- ಇಂತಿ
ಶ್ರೀವೀರಭದ್ರಸ್ವಾಮಿ ಸೇವಾ ಸಮಿತಿ(ರಿ.)

ಶ್ರೀ ಸ್ವಾಮಿಯವರ ಆರತಿ ಅಗ್ನಿಕೊಂಡ ಮಹೋತ್ಸವ ದ ಒಂದು ತುಣುಕು....
09/04/2025

ಶ್ರೀ ಸ್ವಾಮಿಯವರ ಆರತಿ ಅಗ್ನಿಕೊಂಡ ಮಹೋತ್ಸವ ದ ಒಂದು ತುಣುಕು....

😍
08/04/2025

😍

||ಓಂ ಶ್ರೀವೀರಭದ್ರ ಸ್ವಾಮಿಯೇ ನಮಃ||ಶ್ರೀ ಸ್ವಾಮಿಯವರ ಜಾತ್ರಾ ಮಹೋತ್ಸವವು ಧ್ವಜಾರೋಹಣದೊಂದಿಗೆ ಅದ್ದೂರಿಯಾಗಿ ಆರಂಭಗೊಂಡಿತು......ಇಂದು ಸ್ವಾಮಿ...
07/04/2025

||ಓಂ ಶ್ರೀವೀರಭದ್ರ ಸ್ವಾಮಿಯೇ ನಮಃ||

ಶ್ರೀ ಸ್ವಾಮಿಯವರ ಜಾತ್ರಾ ಮಹೋತ್ಸವವು ಧ್ವಜಾರೋಹಣದೊಂದಿಗೆ ಅದ್ದೂರಿಯಾಗಿ ಆರಂಭಗೊಂಡಿತು......

ಇಂದು ಸ್ವಾಮಿಯವರಿಗೆ ವಿಶೇಷ ಸುವರ್ಣ ವಜ್ರಂಗಿಧಾರಣೆ ಹಾಗು ನಂದಿ ಉತ್ಸವ......

See Instagram 'ಜಾತ್ರಾ ಮಹೋತ್ಸವ😍' highlights from ಶ್ರೀ ಭದ್ರಕಾಳಿ ಸಮೇತ ಶ್ರೀವೀರಭದ್ರಸ್ವಾಮಿ ಶ್ರೀಕ್ಷೇತ್ರ ವೀರಣ್ಣನಗುಡಿ ()

Address

Veerananagudi, Ungra
Tumkur
572213

Opening Hours

Monday 6am - 7:30pm
Tuesday 6am - 8pm
Wednesday 6am - 6:30pm
Thursday 6am - 6:30pm
Friday 6am - 8pm
Saturday 6am - 8pm
Sunday 6am - 8pm

Telephone

+919743135347

Website

Alerts

Be the first to know and let us send you an email when ಶ್ರೀಭದ್ರಕಾಳಿ ವೀರಭದ್ರಸ್ವಾಮಿ ಶ್ರೀಕ್ಷೇತ್ರ ವೀರಣ್ಣನಗುಡಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀಭದ್ರಕಾಳಿ ವೀರಭದ್ರಸ್ವಾಮಿ ಶ್ರೀಕ್ಷೇತ್ರ ವೀರಣ್ಣನಗುಡಿ:

Share

Category