Sri Kambada Lakshmi Narasimha Swamy Temple

Sri Kambada Lakshmi Narasimha Swamy Temple Temple

28/01/2024
Warmly welcome to all please attend the function... All are welcome...
23/05/2023

Warmly welcome to all please attend the function... All are welcome...

ಕಳೆದ ಒಂದು ವರ್ಷದಿಂದ ಭಕ್ತಾದಿಗಳ ಅನುಕೂಲಕ್ಕಾಗಿ KSRTC ಸಂಸ್ಥೆ ಕಡೆಯಿಂದ ಮತ್ತು ಗ್ರಾಮದ ಜನರ ಅನುಕೂಲಕ್ಕಾಗಿ ಪ್ರತಿದಿನ ಸಾಯಂಕಾಲ 5.40 pm ತು...
21/10/2021

ಕಳೆದ ಒಂದು ವರ್ಷದಿಂದ ಭಕ್ತಾದಿಗಳ ಅನುಕೂಲಕ್ಕಾಗಿ KSRTC ಸಂಸ್ಥೆ ಕಡೆಯಿಂದ ಮತ್ತು ಗ್ರಾಮದ ಜನರ ಅನುಕೂಲಕ್ಕಾಗಿ ಪ್ರತಿದಿನ ಸಾಯಂಕಾಲ 5.40 pm ತುಮಕೂರು ನಿಂದ ಹೊರಟು 7.20pm ಕ್ಕೆ ಮಂಚಲದೊರೆ ತಲುಪಿ ಮತೆ 7.30pm ge ಶ್ರೀ ಕ್ಷೇತ್ರ ಶ್ರೀ ಕಂಬದ ನರಸಿಂಹಸ್ವಾಮಿ ತಲುಪುತ್ತದೆ.. ಅದೇ ರೀತಿ ಅದೇ ಬಸ್ ಪ್ರತಿದಿನ ಬೆಳಗ್ಗೆ 6.45 AM ಶ್ರೀ ಕ್ಷೇತ್ರ ಕಂಬದ ನರಸಿಂಹಸ್ವಾಮಿ ದೇವಾಲಯದಿಂದ ಹೊರಟು 8.30 AM ತುಮಕೂರು ತಲುಪುತ್ತದೆ.. ಪ್ರತಿ ಶನಿವಾರ ಮತ್ತು ಭಾನುವಾರ ಪೂಜಾ ಕಾರ್ಯಕ್ರಮವಿರುತ್ತದೆ.. ವಿಶೇಷ ದಿನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ... ಎಲ್ಲಾ ಭಕ್ತಾದಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ಈ ಮೂಲಕ ತಿಳಿಸುತ್ತೇನೆ... ಇಂತಿ ಗುಡಿ ಗೌಡ್ರು ಮಂಚಲದೊರೆ...

Address

Muchaveeranahalli
Tumkur
572117

Alerts

Be the first to know and let us send you an email when Sri Kambada Lakshmi Narasimha Swamy Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Kambada Lakshmi Narasimha Swamy Temple:

Share