ಶ್ರೀಸಿದ್ದಗಂಗಾ ದರ್ಶನ

  • Home
  • India
  • Tumkur
  • ಶ್ರೀಸಿದ್ದಗಂಗಾ ದರ್ಶನ

ಶ್ರೀಸಿದ್ದಗಂಗಾ ದರ್ಶನ Think before ink

ಇಂದು ಮುಂಜಾನೆಯ ಶಿವಪೂಜೆಯಲ್ಲಿ ಪರಮಪೂಜ್ಯರು🙏🙏🙏
15/04/2023

ಇಂದು ಮುಂಜಾನೆಯ ಶಿವಪೂಜೆಯಲ್ಲಿ ಪರಮಪೂಜ್ಯರು🙏🙏🙏

10/04/2023
09/04/2023

ಗಾನಕೋಗಿಲೆ ಚಿತ್ರಮ್ಮ ಹಾಡಿದರೇ ವೇದಿಕೆಗೆ ಸೂರ್ಯೋದಯ..!
116ನೇ ಶಿವಕುಮಾರೋತ್ಸವ 'ಹಂಸ ಗಾನ ವೈಭವ' |

ತ್ರಿವಿಧ ದಾಸೋಹಿಗಳು, ನಡೆದಾಡುವ ದೇವರು, ಕರ್ನಾಟಕ ರತ್ನ  #ಶ್ರೀ_ಶಿವಕುಮಾರ_ಸ್ವಾಮೀಜಿಯವರ ಜಯಂತಿ ಅಂಗವಾಗಿ ಬೆಂಗಳೂರು ವಕೀಲರ ಸಂಘದ ವತಿಯಿಂದ  #...
05/04/2023

ತ್ರಿವಿಧ ದಾಸೋಹಿಗಳು, ನಡೆದಾಡುವ ದೇವರು, ಕರ್ನಾಟಕ ರತ್ನ #ಶ್ರೀ_ಶಿವಕುಮಾರ_ಸ್ವಾಮೀಜಿಯವರ ಜಯಂತಿ ಅಂಗವಾಗಿ ಬೆಂಗಳೂರು ವಕೀಲರ ಸಂಘದ ವತಿಯಿಂದ #ಸಿಟಿ_ಸಿವಿಲ್_ಕೋರ್ಟ್ ನಲ್ಲಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ನಮನ ಸಲ್ಲಿಸಲಾಯಿತು ಕಾರ್ಯಕ್ರಮದಲ್ಲಿ ಬೆಂಗಳೂರು ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ವಕೀಲ ಮಿತ್ರರು ಉಪಸ್ಥಿತರಿದ್ದರು.

ವಿವೇಕ್ ಸುಬ್ಬಾರೆಡ್ಡಿ
ಅಧ್ಯಕ್ಷರು - ಬೆಂಗಳೂರು ವಕೀಲರ ಸಂಘ
ಹಿರಿಯ ವಕೀಲರು - ಉಚ್ಚನ್ಯಾಯಾಲಯ, ಕರ್ನಾಟಕ

04/04/2023

Shri Shivakumarotsava 'Hamsa Gaana Vaibhava' | Zee Kannada
ಸಿದ್ಧಗಂಗೆಯ ಪುಣ್ಯಪುರುಷ ಜೀವಿಸಿದ ನೆಲದಲ್ಲಿ ಮನರಂಜನೆಯ ಮಹೋತ್ಸವ!
ಶ್ರೀ ಶಿವಕುಮಾರೋತ್ಸವ 'ಹಂಸಗಾನ ವೈಭವ' | ಶನಿ-ಭಾನು ಸಂಜೆ 6ಕ್ಕೆ.
ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ Zee5:
https://zee5.onelink.me/RlQq/itDownloadZEE5App

ಸನ್ಮಾನ್ಯ ಶ್ರೀ ಪ್ರಭಾಕರ್ ಕೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಆಶಾ ಪ್ರಭಾಕರ್ ಕೋರೆ ಇವರನ್ನು ಪರಮರಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋ...
02/04/2023

ಸನ್ಮಾನ್ಯ ಶ್ರೀ ಪ್ರಭಾಕರ್ ಕೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಆಶಾ ಪ್ರಭಾಕರ್ ಕೋರೆ ಇವರನ್ನು ಪರಮರಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳ ಜಯಂತಿಯಂದು ಸನ್ಮಾನಿಸಲಾಯಿತು.

ಪರಮಪೂಜ್ಯ ಶ್ರೀ ಶಿವಕುಮಾರ ಶಿವಯೋಗಿಗಳವರ 116 ಜಯಂತಿಯ ಪ್ರಯುಕ್ತ ಸಂಜೆ ನಡೆದ ಬಸವ ಭಾರತ ಸಂಗೀತ ಕಾರ್ಯಕ್ರಮವನ್ನು ಪರಮಪೂಜ್ಯರು ಉದ್ಘಾಟಿಸಿದರು
01/04/2023

ಪರಮಪೂಜ್ಯ ಶ್ರೀ ಶಿವಕುಮಾರ ಶಿವಯೋಗಿಗಳವರ 116 ಜಯಂತಿಯ ಪ್ರಯುಕ್ತ ಸಂಜೆ ನಡೆದ ಬಸವ ಭಾರತ ಸಂಗೀತ ಕಾರ್ಯಕ್ರಮವನ್ನು ಪರಮಪೂಜ್ಯರು ಉದ್ಘಾಟಿಸಿದರು

01/04/2023

ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರಮಹಾಶಿವಯೋಗಿಗಳವರ 116ನೇ ಜಯಂತಿ | Siddaganga Math | Pragathi TV
Live : ಲಿಂ. ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರಮಹಾಶಿವಯೋಗಿಗಳವರ 116ನೇ ಜಯಂತಿ | Siddaganga Math | Pragathi TV

01/04/2023

ಪೂಜ್ಯ ಸಿದ್ದಗಂಗಾ ಶ್ರೀಗಳಿಗೆ ನಮೋ ನಮಃ||

01/04/2023

ಶ್ರೀ ಮಠದ ಹಳೆ ವಿದ್ಯಾರ್ಥಿಯಿಂದ ಮನದಾಳದ ಮಾತು

01/04/2023

ಪೂಜ್ಯರ ಗದ್ದಿಗೆಯಲ್ಲಿ ಮಹಾಮಂಗಳಾರತಿ ನೆರವೇರಿಸಿದ ಪರಮಪೂಜ್ಯ ಶ್ರೀ ಸಿದ್ದಲಿಂಗಮಹಾಸ್ವಾಮಿಗಳವರು...

Address

Siddaganga Matha
Tumkur
572104

Alerts

Be the first to know and let us send you an email when ಶ್ರೀಸಿದ್ದಗಂಗಾ ದರ್ಶನ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀಸಿದ್ದಗಂಗಾ ದರ್ಶನ:

Share