Sri Bhimanakatte Matha

Sri Bhimanakatte Matha Srimadachyuthaprekshacharya Maha Samsthana
Ancient parampara with a glorious history of 5000+years.

16/08/2026
ಆಷಾಢ ಶುದ್ಧ ಏಕಾದಶಿಯ ಪುಣ್ಯಪರ್ವದಂದು ಪರಮಪೂಜ್ಯ ಶ್ರೀ ಭೀಮನಕಟ್ಟೆ ಶ್ರೀಪಾದಂಗಳವರು ತುಮಕೂರಿನ ಶ್ರೀಕೃಷ್ಣ ಮಂದಿರದಲ್ಲಿ ಶಾಸ್ತ್ರೋಕ್ತವಾಗಿ ತಪ್...
25/07/2026

ಆಷಾಢ ಶುದ್ಧ ಏಕಾದಶಿಯ ಪುಣ್ಯಪರ್ವದಂದು ಪರಮಪೂಜ್ಯ ಶ್ರೀ ಭೀಮನಕಟ್ಟೆ ಶ್ರೀಪಾದಂಗಳವರು ತುಮಕೂರಿನ ಶ್ರೀಕೃಷ್ಣ ಮಂದಿರದಲ್ಲಿ ಶಾಸ್ತ್ರೋಕ್ತವಾಗಿ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಿದರು. ಅನಂತರ ನೆರೆದಿದ್ದ ಭಕ್ತಾದಿಗಳಿಗೆ ತಪ್ತಮುದ್ರಾಧಾರಣೆಯನ್ನು ಅನುಗ್ರಹಿಸಿ, ಶ್ರೀಹರಿಯ ಅನುಗ್ರಹಕ್ಕೆ ಪಾತ್ರರಾಗುವ ಸೌಭಾಗ್ಯವನ್ನು ಕರುಣಿಸಿದರು.

On the sacred occasion of Ashadha Shuddha Ekadashi, His Holiness Sri Bhimanakatte Sripadangalavaru reverentially received the Tapta Mudradharana at Sri Krishna Temple, Tumakuru. Thereafter, His Holiness graciously bestowed Tapta Mudradharana upon the assembled devotees, enabling them to become recipients of the divine grace of Lord Sri Hari.

ಕರ್ಕ ಸಂಕ್ರಮಣದ ಪವಿತ್ರ ಸಂದರ್ಭದಲ್ಲಿ, ಬೆಂಗಳೂರಿನ ಶ್ರೀ ಭೀಮನಕಟ್ಟೆ ಮಠದಲ್ಲಿ, ಪರಮಪೂಜ್ಯ ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರವರ ದ...
18/07/2026

ಕರ್ಕ ಸಂಕ್ರಮಣದ ಪವಿತ್ರ ಸಂದರ್ಭದಲ್ಲಿ, ಬೆಂಗಳೂರಿನ ಶ್ರೀ ಭೀಮನಕಟ್ಟೆ ಮಠದಲ್ಲಿ, ಪರಮಪೂಜ್ಯ ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಭೂತರಾಜರ ವಿಶೇಷ ಪೂಜೆಯು ನೆರವೇರಿತು.

On the sacred occasion of Karka Sankramana, a Special Pooja to Sri Bhootharaja was solemnly performed at Sri Bhimanakatte Matha, Bengaluru, in the divine presence of His Holiness Sri Sri Raghuvarendra Teertha Sripadangalavaru.

The 18th Chaturmasya Mahotsava of His Holiness Sri Sri Raghuvarendra Teertha Sripadangalavaru will be observed in Chenna...
08/07/2026

The 18th Chaturmasya Mahotsava of His Holiness Sri Sri Raghuvarendra Teertha Sripadangalavaru will be observed in Chennai in 2026. We cordially invite all devotees to participate in this sacred occasion and receive the divine blessings of Sri Seetharamachandra Prabhu and His Holiness.

ಪರಮಪೂಜ್ಯ ಶ್ರೀ ಶ್ರೀ ರಘುವರೇಂದ್ರತೀರ್ಥ ಶ್ರೀಪಾದಂಗಳವರವರ 18ನೇ ಚಾತುರ್ಮಾಸ್ಯ ಮಹೋತ್ಸವವು ಚೆನ್ನೈನಲ್ಲಿ ವಿಜೃಂಭಣೆಯಿಂದ ನೆರವೇರಲಿದ್ದು, ಈ ಪವಿತ್ರ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಸೀತಾರಾಮಚಂದ್ರ ಪ್ರಭುಗಳ ಹಾಗೂ ಗುರುಗಳ ದಿವ್ಯಾನುಗ್ರಹಕ್ಕೆ ಪಾತ್ರರಾಗುವಂತೆ ಸಮಸ್ತ ಭಕ್ತಾದಿಗಳನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.

His Holiness H.H. Sri 1008 Sri Raghuvarendra Teertha Swamiji met Hon’ble Chief Minister of Karnataka in Bengaluru at his...
07/07/2026

His Holiness H.H. Sri 1008 Sri Raghuvarendra Teertha Swamiji met Hon’ble Chief Minister of Karnataka in Bengaluru at his residence and bestowed his blessings upon him.

The Hon’ble Chief Minister respectfully received His Holiness and accorded him due honours, seeking the divine blessings of Sri Damodara Seetharamachandra Prabhu for the welfare and prosperity of the State and its people.

ಪರಮಪೂಜ್ಯ ಜಗದ್ಗುರು ಶ್ರೀ 1008 ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿ ದರ್ಶನ ನೀಡಿ ಅನುಗ್ರಹ ಆಶೀರ್ವಾದವನ್ನು ಕರುಣಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳವರು ತಮ್ಮ ನಿವಾಸದಲ್ಲಿ ಪರಮಪೂಜ್ಯ ಶ್ರೀಪಾದಂಗಳವರನ್ನು ಪೂರ್ಣ ಗೌರವ ಆದರಗಳಿಂದ ಸ್ವಾಗತಿಸಿ ಸನ್ಮಾನಿಸಿ, ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ದಾಮೋದರ ಸೀತಾರಾಮಚಂದ್ರ ಪ್ರಭುಗಳ ದಿವ್ಯ ಅನುಗ್ರಹವನ್ನು ಯಾಚಿಸಿದರು.

ಪರಮಪೂಜ್ಯ ಶ್ರೀಪಾದಂಗಳವರು ರಾಜ್ಯದ ಸರ್ವತೋಮುಖ ಅಭ್ಯುದಯ, ಜನಕಲ್ಯಾಣ ಹಾಗೂ ಧರ್ಮಸಂಸ್ಕೃತಿಗಳ ಅಭಿವೃದ್ದಿ ರಾಜ್ಯದಲ್ಲಿ ಸದಾ ಇರಲೆಂದು ಆಶೀರ್ವಚನ ನೀಡಿದರು.

ಶ್ರೀಭೀಮನಕಟ್ಟೆ ಶ್ರೀಪಾದರು ತೆಲಂಗಾಣ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರವಾದ ಯಾದಗಿರಿಗುಟ್ಟದ   ನರಸಿಂಹದೇವರ ದಿವ್ಯದರ್ಶನವನ್ನು ದೇವಸ್ಥಾನ ಗೌರವಗಳ...
08/06/2026

ಶ್ರೀಭೀಮನಕಟ್ಟೆ ಶ್ರೀಪಾದರು ತೆಲಂಗಾಣ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರವಾದ ಯಾದಗಿರಿಗುಟ್ಟದ ನರಸಿಂಹದೇವರ ದಿವ್ಯದರ್ಶನವನ್ನು ದೇವಸ್ಥಾನ ಗೌರವಗಳೊಂದಿಗೆ ಪಡೆದರು.

Address

Shree Bhimaseethumunivrunda Mutt, Durvasapuram Post
Tirthahalli
577432

Alerts

Be the first to know and let us send you an email when Sri Bhimanakatte Matha posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Bhimanakatte Matha:

Shortcuts

Share