27/07/2022
ಶ್ರೀ ಗಜಾನನ ಯುವ ಸೇವಾ ಸಮಿತಿಯ 35ನೇ ವರ್ಷದ ಪದಾಧಿಕಾರಿಗಳ ಆಯ್ಕೆಯಾಗಿದ್ದು,
ಅಧ್ಯಕ್ಷರಾಗಿ ಜಯಂತ್ ಶೆಟ್ಟಿ ಬೆಜ್ಜವಳ್ಳಿ.
ಉಪಾಧ್ಯಕ್ಷರಾಗಿ, ಆನಂದ್ ಸಮಕಾನಿ ಮತ್ತು ಸುನೀಲ್ ಹೆಬ್ಬಲಿಗೆ.
ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಅಂಚನ್
ಕಾರ್ಯದರ್ಶಿಗಳಾಗಿ ಅವಿನಾಶ್ ಹೆಬ್ಬಲಿಗೆ ಮತ್ತು ದೀಪಕ್ ಗುಡ್ಡದಮಠ.
ಸಹ ಕಾರ್ಯದರ್ಶಿಗಳಾಗಿ ಆಕಾಶ್ ಶಶಾಂಕ್ ಮತ್ತು ಶ್ರೀಕಾಂತ್.
ಖಜಾಂಚಿಯಾಗಿ, ಯು, ಕೆ, ಗಿರಿಧರ್
ಸಹ ಖಜಾಂಚಿಯಾಗಿ ಶ್ರೀಧರ್ ರವರು ಆಯ್ಕೆ ಯಾಗಿದ್ದಾರೆ.