20/04/2026
ಶ್ರೀಕ್ಷೇತ್ರ ಕನಕಗಿರಿ ಜೈನ ಮಠದಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಕನಕಗಿರಿ ಜೈನ ಗೋಶಾಲೆಯಲ್ಲಿ ಸುಮಾರು 160. ಕ್ಕೂ ಹೆಚ್ಚು ಗೋವುಗಳನ್ನು ಸಂರಕ್ಷಿಸಿ ಆಶ್ರಯ ನೀಡಲಾಗುತ್ತಿದೆ.
ಈ ಶುಭದಿನದಂದು ದೇಣಿಗೆ ನೀಡಿ ಪುಣ್ಯ ಭಾಗಿಗಳಾಗಿರಿ.
ಶ್ರೀಕ್ಷೇತ್ರ ಕನಕಗಿರಿ ಜೈನ ಮಠ, ಚಾಮರಾಜನಗರ