Valalambe

Valalambe Valalambe Shree Shankhapala Subrahmanya Temple

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನವು ಕರಾವಳಿ ಜಿಲ್ಲೆಯ ಅಪರೂಪದ ದೇವಸ್ಥಾನಗಳಲ್ಲಿ ಒಂದು.ಇಡೀ ದೇಶದಲ್ಲಿ ಮಾತ್ರವಲ್ಲ ಪ್ರಪಂಚದಲ್ಲೇ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನವು ಇರುವುದು ಕೇವಲ ಎರಡೇ ಎರಡು. ಅದರಲ್ಲಿ ವಳಲಂಬೆ ಕ್ಷೇತ್ರವೂ ಒಂದು.
ಇದು ನಾಗಾರಾಧನೆಗೆ ಅತ್ಯಂತ ಹೆಸರುವಾಸಿಯಾದ ಸ್ಥಳ.ನಾಗಗಳಲ್ಲಿ ಪ್ರಮುಖವಾದ ಶಂಖಪಾಲ ಇಲ್ಲಿ ಪ್ರಮುಖ ದೇವರು.ಇಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಿದರೆ ಸಕಲ ನಾಗ ದೇವತೆಗಳಿಗೆ ಸಲ್ಲುತ್ತದೆ ಎಂಬ ನಂಬಿಕೆ. ಈ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು 20 ಕಿಮೀ ದೂರದಲ್ಲಿದೆ.

01/02/2025

ದರ್ಶನ ಬಲಿ

01/02/2025

ಜಾತ್ರೆ- ಉತ್ಸವ

ಯಕ್ಷಗಾನ‌ ಬಯಲಾಟ- ಕಟೀಲು ಮೇಳದಿಂದ  |ಶ್ರೀದೇವಿ ಮಹಾತ್ಮೆ| *ವಳಲಂಬೆಯಿಂದ‌ LIVE*
16/01/2025

ಯಕ್ಷಗಾನ‌ ಬಯಲಾಟ- ಕಟೀಲು ಮೇಳದಿಂದ |ಶ್ರೀದೇವಿ ಮಹಾತ್ಮೆ|

*ವಳಲಂಬೆಯಿಂದ‌ LIVE*

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ | ಸ್ಥಳ : ಶ್ರೀ ಶಂಖಪಾಲ ಸುಬ್ರಹ್ಮಣ್ಯ ...

Address

Guthigar
Sullia D K
574218

Website

Alerts

Be the first to know and let us send you an email when Valalambe posts news and promotions. Your email address will not be used for any other purpose, and you can unsubscribe at any time.

Shortcuts

Share