ಶ್ರೀಶೈಲಪೀಠ

ಶ್ರೀಶೈಲಪೀಠ ಶ್ರೀಶೈಲ ಪೀಠದ ಪರಂಪರೆ

🌼 ಗುರುಪೂರ್ಣಿಮೆ 🌼*"ಗುರು ಎಂದರೆ ಕೇವಲ ಜ್ಞಾನವನ್ನು ಬೋಧಿಸುವ ವ್ಯಕ್ತಿಯಲ್ಲ; ಜೀವನಕ್ಕೆ ದಿಕ್ಕು, ಧರ್ಮಕ್ಕೆ ಅರ್ಥ ಮತ್ತು ಆತ್ಮಕ್ಕೆ ಬೆಳಕು ನೀ...
29/07/2026

🌼 ಗುರುಪೂರ್ಣಿಮೆ 🌼

*"ಗುರು ಎಂದರೆ ಕೇವಲ ಜ್ಞಾನವನ್ನು ಬೋಧಿಸುವ ವ್ಯಕ್ತಿಯಲ್ಲ; ಜೀವನಕ್ಕೆ ದಿಕ್ಕು, ಧರ್ಮಕ್ಕೆ ಅರ್ಥ ಮತ್ತು ಆತ್ಮಕ್ಕೆ ಬೆಳಕು ನೀಡುವ ದಿವ್ಯ ಶಕ್ತಿ."*

*ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ* ಜೀವನವನ್ನು ಅವಲೋಕಿಸಿದಾಗ, ಗುರುತ್ವವೆಂದರೆ ಕೇವಲ ಪೀಠದ ಗೌರವವಲ್ಲ; ಅದು ಸಮಾಜದ ನೋವಿಗೆ ಸ್ಪಂದಿಸುವ ಕರುಣೆ, ಜನರ ಕಲ್ಯಾಣಕ್ಕಾಗಿ ತಪಸ್ಸು ಮಾಡುವ ಸಂಕಲ್ಪ ಮತ್ತು ಧರ್ಮವನ್ನು ಜೀವನದಲ್ಲಿ ಆಚರಿಸುವ ಆದರ್ಶ ಎಂಬುದು ಸ್ಪಷ್ಟವಾಗುತ್ತದೆ.

ಜಗದ್ಗುರುಗಳು ಯಡೂರಿನಿಂದ ಶ್ರೀಶೈಲದವರೆಗೆ ಪಾದಯಾತ್ರೆ ಕೈಗೊಂಡದ್ದು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಾಗಿರಲಿಲ್ಲ. ಅದು ಭಕ್ತರ ಕಷ್ಟಗಳನ್ನು ಅರಿಯುವ ಯಾತ್ರೆ, ಪರಿಸರ ಸಂರಕ್ಷಣೆಯ ಸಂದೇಶ, ವ್ಯಸನಮುಕ್ತ ಸಮಾಜದ ಸಂಕಲ್ಪ ಮತ್ತು ಧರ್ಮಜಾಗೃತಿಯ ಅಭಿಯಾನವಾಗಿತ್ತು. ಸಾವಿರಾರು ಜನರ ನಡುವೆ ನಡೆದು, ಅವರ ಸಮಸ್ಯೆಗಳನ್ನು ಆಲಿಸಿ, ಭವಿಷ್ಯದ ಪೀಳಿಗೆಗೆ ನೆರಳಾಗುವ ಮರಗಳನ್ನು ನೆಡುವ ಸಂಕಲ್ಪ ಮಾಡಿದುದು ಗುರುಗಳ ದೂರದೃಷ್ಟಿಗೆ ಸಾಕ್ಷಿಯಾಗಿದೆ.

ಅವರ ಸಂದೇಶ ಸರಳವಾಗಿದ್ದರೂ ಅತ್ಯಂತ ಆಳವಾದುದು:

*"ಮರಗಳನ್ನು ನಿಮ್ಮ ಮಕ್ಕಳಂತೆ ಪ್ರೀತಿಸಿರಿ; ನಿಮ್ಮ ಮಕ್ಕಳನ್ನು ಮರಗಳಂತೆ ಪರೋಪಕಾರಿಗಳಾಗಿ ಬೆಳೆಸಿರಿ."*

ಈ ಒಂದು ವಾಕ್ಯದಲ್ಲೇ ಮಾನವೀಯತೆ, ಪರಿಸರ ಪ್ರೇಮ ಮತ್ತು ಸಂಸ್ಕಾರದ ಸಾರ ಅಡಗಿದೆ.

ಗುರುಪೂರ್ಣಿಮೆಯ ಈ ಪವಿತ್ರ ದಿನದಂದು ನಾವು ಶ್ರೀಶೈಲ ಜಗದ್ಗುರುಗಳವರ ಜೀವನದಿಂದ ಮೂರು ಮಹತ್ವದ ಪಾಠಗಳನ್ನು ಕಲಿಯಬೇಕು:

🔸 ಧರ್ಮ ಎಂದರೆ ಕೇವಲ ಆಚರಣೆಯಲ್ಲ, ಜನರ ಸೇವೆಯೂ ಹೌದು.
🔸 ಗುರು ಎಂದರೆ ಕೇವಲ ಉಪದೇಶ ಮಾಡುವವರಲ್ಲ, ತಾವೇ ಆದರ್ಶವಾಗಿ ಬದುಕುವವರು.
🔸 ಸಮಾಜದ ಒಳಿತಿಗಾಗಿ ಮಾಡಿದ ಪ್ರತಿಯೊಂದು ಕಾರ್ಯವೂ ಶಿವಸೇವೆಯೇ ಆಗಿದೆ.

ಇಂದು ಜಗದ್ಗುರುಗಳವರ ದಿವ್ಯ ಚರಣಗಳಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತಾ, ಅವರ ಆಶೀರ್ವಾದದಿಂದ ನಮ್ಮ ಜೀವನದಲ್ಲಿ ಸದುದ್ದೇಶ, ಸದಾಚಾರ, ಸೇವಾಭಾವ ಮತ್ತು ಶಿವಭಕ್ತಿ ವೃದ್ಧಿಯಾಗಲಿ ಎಂದು ಪ್ರಾರ್ಥಿಸೋಣ.

🙏 ಗುರು ವಾಣಿ 🙏

"ತನ್ನ ಜೀವನವನ್ನು ಸಮಾಜದ ಒಳಿತಿಗೆ ಅರ್ಪಿಸಿಕೊಂಡವನೇ ನಿಜವಾದ ಸಾಧಕ; ತನ್ನ ಜ್ಞಾನವನ್ನು ಲೋಕದ ಕಲ್ಯಾಣಕ್ಕಾಗಿ ಬಳಸುವವನೇ ನಿಜವಾದ ಗುರು."

ಶ್ರೀಶೈಲ ಜಗದ್ಗುರುಗಳವರ ದಿವ್ಯ ಆಶೀರ್ವಾದಗಳು ಸಮಸ್ತ ಭಕ್ತರ ಮೇಲೆ ಸದಾ ಇರಲಿ.

🌺 ಗುರು ಬ್ರಹ್ಮಾ ಗುರು ವಿಷ್ಣುಃ ಗುರು ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ॥ 🌺

05/07/2026

ಮಳೆ ಬೆಳೆ ಸಂಮೃಧಿಯಾಗಲಿದ್ದು ಕೈಲಾಸ ಪರ್ವತದ ಪ್ರದಕ್ಷಿಣೆ ಮಾಡಿ ಬಂದ #ಶ್ರೀಶೈಲ #ಮಹಾಸನ್ನಿಧಿ ಅವರ ಆಶೀರ್ವಾದ

#ವಿಜಯೆಂದ್ರ ಅವರಿಗೆ ಏನೂ ತೊಂದರೆ ಆಗದು ಎಂದು ಅಭಯಂಗೈದ #ಸನ್ನಿಧಿ

Vibhuthipura Matha Bangalore


🙏🙏🙏🙏🙏🙏
ಉಜ್ಜಯಿನಿಪೀಠ ರಂಭಾಪುರಿ ಪೀಠ
KedarPeetha Sri Sri Sri 1008 Jagadguru Vishweshwara Shivacharya Mahaswamigalu Veerashaiva AIkyatha Parishad
Kashi Samskrita Pathashala Bisnalli

🙏🙏🙏🙏🙏🙏
16/06/2026

🙏🙏🙏🙏🙏🙏

 #ಶ್ರೀಶೈಲ  #ಸನ್ನಿಧಿ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಧೀಶ್ವರ ಡಾ ಚನ್ನಸಿದ್ದರಾಮ  #ಪಂಡಿತಾರಾಧ್ಯ  #ಶಿವಾಚಾರ್ಯ ಮಹಾಸ್ವಾಮಿಗಳ  #ಅಶೀರ್ವಚನ...
18/05/2026

#ಶ್ರೀಶೈಲ #ಸನ್ನಿಧಿ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಧೀಶ್ವರ ಡಾ ಚನ್ನಸಿದ್ದರಾಮ #ಪಂಡಿತಾರಾಧ್ಯ #ಶಿವಾಚಾರ್ಯ ಮಹಾಸ್ವಾಮಿಗಳ #ಅಶೀರ್ವಚನ #ಶ್ರೀಶೈಲಸನ್ನಿಧಿ
ಅಶೀರ್ವಚನ #ಶಿವಮೊಗ್ಗ
ಮಾಜಿ ಮುಖ್ಯಮಂತ್ರಿಗಳು
ಶ್ರೀಮಾನ್ BS ಅವರಿಗೆ ಗೌರವ ಸಮರ್ಪಣೆ
https://youtu.be/u6pmGVJRrVQ

ಶ್ರೀಶೈಲ ಸನ್ನಿಧಿ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಧೀಶ್ವರ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಶೀರ್....

28/04/2026




🙏🙏🙏🙏🙏
🚩🚩🚩🚩🚩
ಶ್ರೀಶೈಲ ಸನ್ನಿಧಿಯವರು ಗ್ರೀಸ್ ಅಥೇನ್ಸ್ ಅಲ್ಲಿ ಮಾಡಿದ ಆಶೀರ್ವಚನ

ಉಜ್ಜಯಿನಿಪೀಠ
KedarPeetha
ರಂಭಾಪುರಿ ಪೀಠ
Sri Sri Sri 1008 Jagadguru Vishweshwara Shivacharya Mahaswamigalu
Veerashaiva AIkyatha Parishad
Kashi Samskrita Pathashala Bisnalli

        #ಮಹಾಸನ್ನಿಧಾನ ಜಗದ್ಗುರುಗಳ ಪ್ರಯಾಣ ಸುಖಕರವಾಗಲಿ ಉಜ್ಜಯಿನಿಪೀಠ ರಂಭಾಪುರಿ ಪೀಠ KedarPeetha Sri Sri Sri 1008 Jagadguru Vishwe...
23/04/2026


#ಮಹಾಸನ್ನಿಧಾನ

ಜಗದ್ಗುರುಗಳ ಪ್ರಯಾಣ ಸುಖಕರವಾಗಲಿ

ಉಜ್ಜಯಿನಿಪೀಠ
ರಂಭಾಪುರಿ ಪೀಠ
KedarPeetha
Sri Sri Sri 1008 Jagadguru Vishweshwara Shivacharya Mahaswamigalu
Veerashaiva AIkyatha Parishad
Kashi Samskrita Pathashala Bisnalli
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೋಹನ್ ಭಗವತ್ ಅವರು ಯಡೂರಿನ ಶ್ರೀ  #ವೀರಭದ್ರೇಶ್ವರ ದೇವರಿಗೆ ಭೇಟಿ ನೀಡಿ  #ಶ್ರೀಶೈಲ ಜಗದ್ಗುರುಗಳ ಆಶೀರ್ವಾದವನ್ನ...
29/03/2026

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೋಹನ್ ಭಗವತ್ ಅವರು ಯಡೂರಿನ ಶ್ರೀ #ವೀರಭದ್ರೇಶ್ವರ ದೇವರಿಗೆ ಭೇಟಿ ನೀಡಿ #ಶ್ರೀಶೈಲ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು.

27/03/2026

ಲಿಂಗದಹಳ್ಳಿ - #ಪಂಚಪೀಠ ಜಗದ್ಗುರುಗಳ #ಅಡ್ಡಪಲ್ಲಕ್ಕಿ ಮಹೋತ್ಸವದ ನಂತರ ಶ್ರೀಶೈಲ ಸನ್ನಿಧಿಯವರು ವಿಶ್ವಶಾಂತಿಗೆ ಕರೆ ನೀಡಿದರು

ರಂಭಾಪುರಿ ಪೀಠ
ಉಜ್ಜಯಿನಿಪೀಠ
KedarPeetha
Kashi Samskrita Pathashala Bisnalli

ಭಾರತದ  #ಉಪರಾಷ್ಟ್ರಪತಿಗಳು ಮತ್ತು ಕರ್ನಾಟಕದ ರಾಜ್ಯಪಾಲರು   #ಪಂಚಪೀಠಾಧೀಶ್ವರರ ದಿವ್ಯ ಸಾನಿಧ್ಯದಲ್ಲಿ  #ಯಡೂರು ನಡೆಯುತ್ತಿರುವ ರಾಜಗೋಪುರಗಳ  ...
05/03/2026

ಭಾರತದ #ಉಪರಾಷ್ಟ್ರಪತಿಗಳು ಮತ್ತು ಕರ್ನಾಟಕದ ರಾಜ್ಯಪಾಲರು #ಪಂಚಪೀಠಾಧೀಶ್ವರರ ದಿವ್ಯ ಸಾನಿಧ್ಯದಲ್ಲಿ #ಯಡೂರು ನಡೆಯುತ್ತಿರುವ ರಾಜಗೋಪುರಗಳ ಲೋಕಾರ್ಪಣೆ, #ಮಹಾಕುಂಭಾಭಿಷೇಕ ಮತ್ತು ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ

ಹುಬ್ಬಳ್ಳಿಯ ಲಿಂಗರಾಜ ನಗರ ಸಭಾಭವನದಲ್ಲಿ ಶ್ರೀ ಕ್ಷೇತ್ರ ಯಡೂರು ಶ್ರೀ ವೀರಭದ್ರೇಶ್ವರ ಭಕ್ತ ಬಳಗ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಮದ್ ಶೈಲ ಜಗದ...
05/01/2026

ಹುಬ್ಬಳ್ಳಿಯ ಲಿಂಗರಾಜ ನಗರ ಸಭಾಭವನದಲ್ಲಿ ಶ್ರೀ ಕ್ಷೇತ್ರ ಯಡೂರು ಶ್ರೀ ವೀರಭದ್ರೇಶ್ವರ ಭಕ್ತ ಬಳಗ ಆಯೋಜಿಸಿದ್ದ ಧರ್ಮಸಭೆಯಲ್ಲಿ ಶ್ರೀಮದ್ ಶೈಲ ಜಗದ್ಗುರುಗಳಾದ ಶ್ರೀ ಶ್ರೀ ಡಾ. ಚೆನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

Address

ಪಂಡಿತಾರಾಧ್ಯ Peetha, Shree Shaila
Srisailam

Alerts

Be the first to know and let us send you an email when ಶ್ರೀಶೈಲಪೀಠ posts news and promotions. Your email address will not be used for any other purpose, and you can unsubscribe at any time.

Shortcuts

Share