ಶ್ರೀ ಬನಶಂಕರಿ ದೇವಸ್ಥಾನ, ಮಕ್ಕಿಮನೆ

  • Home
  • India
  • Sringeri
  • ಶ್ರೀ ಬನಶಂಕರಿ ದೇವಸ್ಥಾನ, ಮಕ್ಕಿಮನೆ

ಶ್ರೀ ಬನಶಂಕರಿ ದೇವಸ್ಥಾನ, ಮಕ್ಕಿಮನೆ Sri Banashankari Temple
Makkimane
Honnavalli(p)
Sringeri(t)
Chikkamagalore(d)-577139

16/01/2025
07/01/2025
04/01/2024

ಪ್ರತೀ ವರ್ಷದಂತೆ ಈ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮವು ದಿ. 18/01/2024 ರಿಂದ ದಿ 25/01/2024 ವರೆಗೆ ಶ್ರೀ ಬನಶಂಕರಿ ದೇವಸ್ಥಾನ, ಮಕ್ಕಿಮನೆಯಲ್ಲಿ ನಡೆಯಲಿದೆ.

ದಿ. 19/01/2024 ಶುಕ್ರವಾರದಂದು ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮಿಗಳು, ಶ್ರೀ ಮಠ ಶೃಂಗೇರಿ, ಅವರು ಶ್ರೀ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ.

ಭಕ್ತಾದಿಗಳು ಪ್ರತೀ ವರ್ಷದಂತೆ ಈ ವರ್ಷವೂ ಕಾರ್ಯಕ್ರಮದ ಎಲ್ಲಾ ದಿನಗಳಿಗೂ ಸಹಕಾರ ನೀಡಬೇಕಾಗಿ ಈ ಮೂಲಕ ಕೋರಿಕೊಳ್ಳುತ್ತಿದ್ದೇವೆ.

Address

Makkimane, Honnavalli(P)
Sringeri
577139

Opening Hours

Monday 12pm - 2pm
Tuesday 12pm - 2pm
Wednesday 12pm - 2pm
Thursday 12pm - 2pm
Friday 12pm - 2pm
Saturday 12pm - 2pm
Sunday 12pm - 2pm

Telephone

+919482458545

Alerts

Be the first to know and let us send you an email when ಶ್ರೀ ಬನಶಂಕರಿ ದೇವಸ್ಥಾನ, ಮಕ್ಕಿಮನೆ posts news and promotions. Your email address will not be used for any other purpose, and you can unsubscribe at any time.

Share