14/01/2025
ಶ್ರೀ ದೇವರ ಭಕ್ತ ಬಂಧುಗಳೇ,,
ನೂತನ ಆಲಯವು ಪ್ರವೇಶಗೊಂಡ 12ನೇ ವರ್ಷದ ಸುಸಂದರ್ಭದಲ್ಲಿ *ಉದ್ಯಾಪನಾ ಉತ್ಸವ ಪರ್ವ* ಇದೇ *ಫೆಬ್ರವರಿ ದಿನಾಂಕ 4,5,6,7* ರಂದು ನೆರವೇರಲಿದ್ದು ಇದೋ ತಮಗೆಲ್ಲಾ ಆದರದ ಸ್ವಾಗತ.
ನಿಷ್ಪತ್ ಆಡಳಿತ ಸಮೀತಿ
ಶ್ರೀ ವೇಂಕಟರಮಣ ದೇವಸ್ಥಾನ
ಶ್ರೀ ಕ್ಷೇತ್ರ ಮಂಜುಗುಣಿ
|| ಪ್ರೀಣಾತು ಭಗವಾನ್ ಹರಿಃ||