ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ

  • Home
  • India
  • Sirsi
  • ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ

ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಅಧಿಕೃ

ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ 2026 ಕ್ಕೆ ಸರ್ವರಿಗೂ ಹಾರ್ದಿಕ ಸುಸ್ವಾಗತ 24-02-2026 ಇಂದ 04-03-2026 ರ ವರೆಗೆ.
30/12/2025

ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ 2026 ಕ್ಕೆ ಸರ್ವರಿಗೂ ಹಾರ್ದಿಕ ಸುಸ್ವಾಗತ 24-02-2026 ಇಂದ 04-03-2026 ರ ವರೆಗೆ.

ಶ್ರೀ ಮಾರಿಕಾಂಬಾ ಮಾತೆಗೆ ಇಂದಿನ ಅಲಂಕಾರ  #ನವರಾತ್ರಿ_ಮಹೋತ್ಸವ_2023 ದೇವಿ ಕಾತ್ಯಾಯನಿ
20/10/2023

ಶ್ರೀ ಮಾರಿಕಾಂಬಾ ಮಾತೆಗೆ ಇಂದಿನ ಅಲಂಕಾರ
#ನವರಾತ್ರಿ_ಮಹೋತ್ಸವ_2023
ದೇವಿ ಕಾತ್ಯಾಯನಿ

ಶಿರಸಿಶ್ರೀ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿಯ  ಐದನೇಯ ದಿನದ ಕಾರ್ಯಕ್ರಮದಲ್ಲಿ ಪ್ರಿಯಾಂಕ ಪರಮಾನಂದ ಹೆಗಡೆ ಅವರಿಂದ ಸಂಕೀರ್ತನೆ.. #ನವರಾತ್ರಿ...
19/10/2023

ಶಿರಸಿ
ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿಯ ಐದನೇಯ ದಿನದ ಕಾರ್ಯಕ್ರಮದಲ್ಲಿ ಪ್ರಿಯಾಂಕ ಪರಮಾನಂದ ಹೆಗಡೆ ಅವರಿಂದ ಸಂಕೀರ್ತನೆ..
#ನವರಾತ್ರಿ_ಮಹೋತ್ಸವ_2023

|| Shri Marikamba Temple Sirsi ||ನವರಾತ್ರಿ ಹಾಗೂ ದಸರಾ ಹಬ್ಬದ ವಿಶೇಷ ಕಾರ್ಯಕ್ರಮ ನೇರಪ್ರಸಾರ

 #ಶಿರಸಿ ನವರಾತ್ರಿಯ ಐದನೇಯ ದಿನದ ಪೂಜೆಯಲ್ಲಿ ಶ್ರೀ ಮಾರಿಕಾಂಬಾ ಮಾತೆಯ ಅಲಂಕಾರ  #ಸ್ಕಂದಮಾತಾ #ನವರಾತ್ರಿ_ಮಹೋತ್ಸವ_2023
19/10/2023

#ಶಿರಸಿ
ನವರಾತ್ರಿಯ ಐದನೇಯ ದಿನದ ಪೂಜೆಯಲ್ಲಿ ಶ್ರೀ ಮಾರಿಕಾಂಬಾ ಮಾತೆಯ ಅಲಂಕಾರ
#ಸ್ಕಂದಮಾತಾ

#ನವರಾತ್ರಿ_ಮಹೋತ್ಸವ_2023

ಶಿರಸಿಶ್ರೀ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿಯ ನಾಲ್ಕನೇಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತ ನಾಟ್ಯ ಪ್ರದರ್ಶನ. #ನವರಾತ್ರಿ_ಮಹೋತ್ಸವ_...
18/10/2023

ಶಿರಸಿ
ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿಯ ನಾಲ್ಕನೇಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತ ನಾಟ್ಯ ಪ್ರದರ್ಶನ.
#ನವರಾತ್ರಿ_ಮಹೋತ್ಸವ_2023

|| Shri Marikamba Temple Sirsi ||ನವರಾತ್ರಿ ಹಾಗೂ ದಸರಾ ಹಬ್ಬದ ವಿಶೇಷ ಕಾರ್ಯಕ್ರಮ ನೇರಪ್ರಸಾರ

ನವರಾತ್ರಿ ಉತ್ಸವದ ಪ್ರಯುಕ್ತ ಶಿವಮೊಗ್ಗದ ಎಸ್ ಎಸ್ ಶಿವಾನಂದ ಸ್ವಾಮಿ ಅವರಿಂದ ಕೀರ್ತನೆ. #ನವರಾತ್ರಿ_ಮಹೋತ್ಸವ_2023
17/10/2023

ನವರಾತ್ರಿ ಉತ್ಸವದ ಪ್ರಯುಕ್ತ ಶಿವಮೊಗ್ಗದ ಎಸ್ ಎಸ್ ಶಿವಾನಂದ ಸ್ವಾಮಿ ಅವರಿಂದ ಕೀರ್ತನೆ.
#ನವರಾತ್ರಿ_ಮಹೋತ್ಸವ_2023

|| Shri Marikamba Temple Sirsi ||ನವರಾತ್ರಿ ಹಾಗೂ ದಸರಾ ಹಬ್ಬದ ವಿಶೇಷ ಕಾರ್ಯಕ್ರಮ ನೇರಪ್ರಸಾರಕೀರ್ತನೆಸಂಜೆ : 7 ರಿಂದ 10

ಶಿರಸಿನವರಾತ್ರಿ ಉತ್ಸವದ ಪ್ರಯುಕ್ತ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಶಿವಮೊಗ್ಗದ ಎಸ್,ಎಸ್ ಶಿವಾನಂದ ಸ್ವಾಮಿಯವರಿಂದ ಕೀರ್ತನೆ... #ನವರಾತ್ರಿ_ಮಹೋ...
17/10/2023

ಶಿರಸಿ
ನವರಾತ್ರಿ ಉತ್ಸವದ ಪ್ರಯುಕ್ತ
ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಶಿವಮೊಗ್ಗದ ಎಸ್,ಎಸ್ ಶಿವಾನಂದ ಸ್ವಾಮಿಯವರಿಂದ ಕೀರ್ತನೆ...
#ನವರಾತ್ರಿ_ಮಹೋತ್ಸವ_2023

 #ಶಿರಸಿಶ್ರೀ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ ಮೂರನೆಯ ದಿನದ  #ಚಂದ್ರಘಂಟಾ_ದೇವಿ ಅಲಂಕಾರ ಪೂಜೆ.  ನವರಾತ್ರಿ ಹಾಗೂ ಮಂಗಳವಾರ ನಿಮಿತ್ತ ಸಹಸ್...
17/10/2023

#ಶಿರಸಿ
ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ ಮೂರನೆಯ ದಿನದ #ಚಂದ್ರಘಂಟಾ_ದೇವಿ ಅಲಂಕಾರ ಪೂಜೆ.

ನವರಾತ್ರಿ ಹಾಗೂ ಮಂಗಳವಾರ ನಿಮಿತ್ತ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವಾಲಯಕ್ಕೆ ಆಗಮಿಸಿ ತಾಯಿ #ಶ್ರೀ_ಮಾರಿಕಾಂಬೆಯ ದರ್ಶನ ಪಡೆಯುತ್ತಿದ್ದಾರೆ.
ಭಕ್ತರಿಗೆ ಮಾರಿಕಾಂಬೆಯ ದರ್ಶನ ಪಡೆಯಲು ಅನುಕೂಲವಾಗುವಂತೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ದರ್ಶನಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೂ ಶ್ರೀ ದೇವಸ್ಥಾನದ ಅನ್ನಛತ್ರದಲ್ಲಿ ಭೋಜನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
#ನವರಾತ್ರಿ_ಮಹೋತ್ಸವ_2023

ಶ್ರೀ ದೇವಾಲಯಕ್ಕೆ ಹರಕೆ ರೂಪದಲ್ಲಿ ಬಂದ ಸೀರೆ, ಪಾತ್ರೆ, ಪೂಜಾ ಸಲಕರಣೆ ಸಹಿತ ಇನ್ನಿತರ ವಸ್ತುಗಳನ್ನು ಬಿಡ್ಕಿಬೈಲಿನ ದೇವಿ ಗದ್ದುಗೆ ಮುಂಭಾಗದಲ್ಲ...
02/03/2021

ಶ್ರೀ ದೇವಾಲಯಕ್ಕೆ ಹರಕೆ ರೂಪದಲ್ಲಿ ಬಂದ ಸೀರೆ, ಪಾತ್ರೆ, ಪೂಜಾ ಸಲಕರಣೆ ಸಹಿತ ಇನ್ನಿತರ ವಸ್ತುಗಳನ್ನು ಬಿಡ್ಕಿಬೈಲಿನ ದೇವಿ ಗದ್ದುಗೆ ಮುಂಭಾಗದಲ್ಲಿ ಸವಾಲು ಕರೆಯುವ ಮೂಲಕ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುತ್ತಿರುವುದು.
ಸವಾಲಿನಲ್ಲಿ ಅತ್ಯಾಸಕ್ತಿಯಿಂದ ಭಾಗವಹಿಸಿ ಪ್ರಸಾದ ರೂಪದಲ್ಲಿ ವಸ್ತುಗಳನ್ನು ಪಡೆದು ಧನ್ಯತೆ ಪಡೆಯುತ್ತಿರುವ ಭಕ್ತ ಸಮೂಹ.
ದೇವಾಲಯದ ಉಪಾಧ್ಯಕ್ಷರಾದ ಮನೋಹರ್ ಮಲ್ಮನೆ, ಶಾಂತಾರಾಂ ಹೆಗಡೆ ಭಂಡಿಮನೆ ಹಾಗೂ ಶಶಿಕಲಾ ಚಂದ್ರಾಪಟ್ಟಣ, ಉಪಸ್ಥಿತರಿದ್ದರು.

Address

Banavasi Road Sirsi
Sirsi
581401

Alerts

Be the first to know and let us send you an email when ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ:

Share

Category