14/08/2026
ನಾವು ಒಕ್ಕಲಿಗರು, ಭೂತಾಯಿಯ ಒಡಲಿಗೆ ಕೈ ಮುಗಿದು ಶಿವನ ನಂದಿಯ ಭೂವಿಗೆ ಕರೆತಂದು ಅವನ ಹೆಗಲಿಗೆ ನೋಗ, ನೇಗಿಲ ಕಟ್ಟಿ ಭೂತಾಯಿಯ ತನುವ ಹಸನಾಗಿ ಉತ್ತು, ಧಾನ್ಯಗಳ ಬಿತ್ತಿ ಈ ಜಗಕೆ ಅನ್ನವನ್ನಿಕ್ಕಿದವರು. ನಾವು ಒಕ್ಕಲಿಗರು, ಈ ನಾಡ ದೊರೆಗಳಿಗೆ ಮುಂದಾಳುಗಳಾಗಿ ಯುದ್ದರಂಗದಲಿ ವಿಜಯಪತಾಕೆ ಹಾರಿಸಿದವರು. ಶತ್ರುಗಳ ರುಂಡ ಚಂಡಾಡಿ ಅವರಿಗೆ ಮಣ್ಣು ಮುಕ್ಕಿಸಿ ಗದ್ದುಗೆಯ ಏರಿ ರಾಜ್ಯ, ಸಾಮ್ರಾಜ್ಯ ಕಟ್ಟಿದವರು.. ನಾವು ಒಕ್ಕಲಿಗರು ರಾಜಕೀಯ ಎದುರಾಳಿಗಳ ಸೊಕ್ಕಡಗಿಸಿ ಕರಿಮಣ್ಣಿನ ಅಧಿಪತಿಗಳಾದವರು🫡
ನಾವು ಒಕ್ಕಲಿಗರು ಈ ಮಣ್ಣಿನ ಮೊದಲ ಮಕ್ಕಳು😊..
#ಒಕ್ಕಲಿಗ #ಅನ್ನಧಾತ #ನಾಡಪ್ರಭುಗಳು #ಹೊಯ್ಸಳ #ಗಂಗರಸರು