18/01/2025
ಶ್ರೀ ಕ್ಷೇತ್ರದಲ್ಲಿ ಸಂಕಷ್ಟಿ ಚತುರ್ಥಿ ಪ್ರಯುಕ್ತ ತ್ರಿ ದೇವತಾ ಪೂಜಾ ಸೇವೆಯ ಸಾಲಿನಲಿ ಒಂದಾದ ಸಂಕಷ್ಟಿ"ಗಣಹವನ" ವನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು.
ದಿನಾಂಕ: 17-01-2025 ಶುಕ್ರವಾರ ವಾದ ಇಂದು ವೈದಿಕರು, ಯಜಮಾನರು ಮತ್ತು ಪ್ರಿಯ ಭಕ್ತರ ಸಮ್ಮುಖದಲ್ಲಿ ನೇರವೇರಿತು.