05/11/2022
ಶ್ರೀ ವಿಶ್ವಶಕ್ತಿ ದೇವಸ್ಥಾನ
ಸಣಬಾವಿ ಪೊ: ಅಳ್ವೆಕೊಡಿ ಶಿರಾಲಿ: ಭಟ್ಕಳ
ಶ್ರೀ ದೇವರ ಅನುಗ್ರಹದಿಂದ
ಪ್ರತಿಷ್ಠಾಪನೆ
೨೭-೧೧-೨೦೨೨ ರವಿವಾರದಿಂದ
೨೭-೧೧-೨೦೨೨ ಸೋಮವಾರದವರೆಗೆ
ಸ್ವಸ್ತೀ ಶ್ರೀ ಶಾಲಿವಾಹನ ಶಕೆ ೧೯೪೪ ಶುಭಕ್ರತ್ ನಾಮ ಸಂವತ್ಸರದ ಮಾರ್ಗಶೀರ
ಶುಕ್ಲ ಪಕ್ಷ ೪ ಯು ದಿನಾಂಕ ೨೭-೧೧- ೨೦೨೨ನೇ ರವಿವಾರದಿಂದ ಶುಕ್ಲ ಪಕ್ಷ ೫ ಯು ದಿನಾಂಕ ೨೮-೧೧-೨೦೨೨ನೇ ಸೋಮವಾರದಂದು ಶ್ರೀ ದೇವರ ದಾರ್ಮಿಕ ಕಾರ್ಯಕ್ರಮ ನೆಡೆಯಲಿರುವುದು
ಈ ದೇವತಾ ಕಾರ್ಯಕ್ಕೆ ಹಾಗೂ ದೀನಾಂಕ ೨೮-೧೧-೨೦೨೨ ಮಧ್ಯಾಹ್ನ ನಡೆಯುವ ಅನ್ನಸಂತರ್ಪಣೆಗೂ ಭಕ್ತಾಧಿಗಳು ಹೆಚ್ಚೀನ ಸಂಖ್ಯೆಯಲ್ಲಿ ಆಗಮಿಸಿ.ಶ್ರೀ ದೇವರ ಪ್ರಸಾದ ಸ್ವೀಕರಿಸಿ ಶ್ರೀ ದೇವರುಗಳ ಕ್ರಪೆಗೆ ಪಾತ್ರರಾಗಬೇಕಾಗಿ ಅಪೇಕ್ಷೀಸುವ
ಶ್ರೀ ದಾಸ ಸ್ವಾಮಿಗಳು
ಧರ್ಮದರ್ಶಿಗಳು ಹಾಗೂ ದೇವಸ್ಥಾನದ ಉಸ್ತುವಾರಿಗಳು....
Vishwa shakti Murdeshwar
Sunil Naik
Roopali Naik
Ananth kumar hegde fans
Bhatkal
ನಮ್ಮೂರು ಮುರುಡೇಶ್ವರ Murdeshwar Fans
Murdeshwar, India
Bhatkalnews
Murdeshwar
Murdeswara Temple
HONAVAR FLASH NEWS