Kote Shri Seetharamanjaneya Swamy Temple, Shivamogga

Kote Shri Seetharamanjaneya Swamy Temple, Shivamogga Contact information, map and directions, contact form, opening hours, services, ratings, photos, videos and announcements from Kote Shri Seetharamanjaneya Swamy Temple, Shivamogga, Hindu temple, Kote Road Shimoga, Shimoga.

23.06.2026 ಶನಿವಾರದ ದರ್ಶನ. ಜೈ ಶ್ರೀ ರಾಮ್.
25/05/2026

23.06.2026 ಶನಿವಾರದ ದರ್ಶನ. ಜೈ ಶ್ರೀ ರಾಮ್.

🌸 ಜೈ ಶ್ರೀ ರಾಮ್ | ಜೈ ಹನುಮಾನ್ 🌸​ ಶಿವಮೊಗ್ಗದ ದುರ್ವಾಸ ಕ್ಷೇತ್ರ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ 109ನೇ ವಾರ್ಷಿಕೋತ್ಸವ ಮತ್...
22/05/2026

🌸 ಜೈ ಶ್ರೀ ರಾಮ್ | ಜೈ ಹನುಮಾನ್ 🌸

​ ಶಿವಮೊಗ್ಗದ ದುರ್ವಾಸ ಕ್ಷೇತ್ರ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ 109ನೇ ವಾರ್ಷಿಕೋತ್ಸವ ಮತ್ತು ಹನುಮ ಜಯಂತಿ ಮಹೋತ್ಸವದ ಶುಭ ಸಂದರ್ಭಕ್ಕೆ ನಿಮ್ಮೆಲ್ಲರಿಗೂ ಆದರದ ಆಹ್ವಾನ.

​🗓️ ದಿನಾಂಕ: 29-05-2026 ರಿಂದ 31-05-2026 ರವರೆಗೆ

📍 ಸ್ಥಳ: ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಕೋಟೆ ರಸ್ತೆ, ಶಿವಮೊಗ್ಗ.

ಜೈ ಶ್ರೀ ರಾಮ್

16.05.2026 ಶನಿವಾರದ ದರ್ಶನ. ಜೈ ಶ್ರೀ ರಾಮ್.
21/05/2026

16.05.2026 ಶನಿವಾರದ ದರ್ಶನ. ಜೈ ಶ್ರೀ ರಾಮ್.

ಇಂದಿನ ದರ್ಶನ. ಜೈ ಶ್ರೀ ರಾಮ್
09/05/2026

ಇಂದಿನ ದರ್ಶನ. ಜೈ ಶ್ರೀ ರಾಮ್

02.05.2026 ಶನಿವಾರದ ದರ್ಶನ. ಜೈ ಶ್ರೀ ರಾಮ್.
03/05/2026

02.05.2026 ಶನಿವಾರದ ದರ್ಶನ. ಜೈ ಶ್ರೀ ರಾಮ್.

25.04.2026 ಶನಿವಾರದ ದರ್ಶನ. ಜೈ ಶ್ರೀ ರಾಮ್
26/04/2026

25.04.2026 ಶನಿವಾರದ ದರ್ಶನ. ಜೈ ಶ್ರೀ ರಾಮ್

ದೇವಾಲಯದಲ್ಲಿ ರಾಮಾನುಜಾಚಾರ್ಯರ ಜಯಂತಿ.
22/04/2026

ದೇವಾಲಯದಲ್ಲಿ ರಾಮಾನುಜಾಚಾರ್ಯರ ಜಯಂತಿ.

*ಶ್ರೀಮತೇ ರಾಮಾನುಜಾಯ ನಮಃ**ಶ್ರೀ ರಾಮಾನುಜ ಸೇವಾ ಸಮಿತಿ, ಶಿವಮೊಗ್ಗ, ಇವರ ವತಿಯಿಂದ ಈ ವರ್ಷದ ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರವನ್ನು ತಾರೀ...
21/04/2026

*ಶ್ರೀಮತೇ ರಾಮಾನುಜಾಯ ನಮಃ*
*ಶ್ರೀ ರಾಮಾನುಜ ಸೇವಾ ಸಮಿತಿ, ಶಿವಮೊಗ್ಗ, ಇವರ ವತಿಯಿಂದ ಈ ವರ್ಷದ ಶ್ರೀ ರಾಮಾನುಜಾಚಾರ್ಯರ ತಿರುನಕ್ಷತ್ರವನ್ನು ತಾರೀಕು 22-04-2026 ಬುಧವಾರದಂದು ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ, ಶಿವಮೊಗ್ಗ, ಇಲ್ಲಿ ನೆರವೇರಿಸಲು ಏರ್ಪಡಿಸಲಾಗಿದೆ.*
*ಕಾರ್ಯಕ್ರಮದ ವಿವರ ಈ ಕೆಳಕಂಡಂತಿದೆ.*

*ಬೆಳಿಗ್ಗೆ 9.00ರಿಂದ ಪ್ರಾಕಾರೋತ್ಸವ, ಸೇವಾಕಾಲ ಮತ್ತು ಶ್ರೀಯವರಿಗೆ ಅಭಿಷೇಕ.(ಆಂಡಾಳ್ ದೇವಸ್ಥಾನ, ಜಯನಗರ ಶ್ರೀ ರಾಮ ಮಂದಿರ, ಮತ್ತು ಕೋಟೆ ದೇವಸ್ಥಾನ - ಈ ಮೂರೂ ದೇವಸ್ಥಾನಗಳ ಶ್ರೀ ರಾಮಾನುಜಾಚಾರ್ಯರ ಉತ್ಸವ ಮೂರ್ತಿಗೆ ಅಭಿಷೇಕ ಇರುತ್ತದೆ) ಮಧ್ಯಾಹ್ನ 1.30ಕ್ಕೆ ಮಹಾ ಮಂಗಳಾರತಿ, ಶಾತ್ ಮೊರೈ ಮತ್ತು ಮಹಾಪ್ರಸಾದ ವಿನಿಯೋಗ.ಸಂಜೆ 7.00ರಿಂದ ಅಭಿಮುಖ ಪ್ರಾಕಾರೊತ್ಸವ.*
*ಭಕ್ತಾದಿಗಳು ಮೇಲ್ಕಂಡ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಾರ್ಥನೆ.*
ಜೈ ಶ್ರೀರಾಮ್

18.04.2026 ಶನಿವಾರದ ದರ್ಶನ. ಜೈ ಶ್ರೀ ರಾಮ್.
19/04/2026

18.04.2026 ಶನಿವಾರದ ದರ್ಶನ. ಜೈ ಶ್ರೀ ರಾಮ್.

ಏಪ್ರಿಲ್ 11,2026 ಶನಿವಾರದ ದರ್ಶನ. ಜೈ ಶ್ರೀ ರಾಮ್ Kote Shri Seetharamanjaneya Swamy Temple, Shivamogga
11/04/2026

ಏಪ್ರಿಲ್ 11,2026 ಶನಿವಾರದ ದರ್ಶನ. ಜೈ ಶ್ರೀ ರಾಮ್

Kote Shri Seetharamanjaneya Swamy Temple, Shivamogga

04.04.2026 ಶನಿವಾರದ ದರ್ಶನ. ಜೈ ಶ್ರೀ ರಾಮ್
05/04/2026

04.04.2026 ಶನಿವಾರದ ದರ್ಶನ. ಜೈ ಶ್ರೀ ರಾಮ್

Address

Kote Road Shimoga
Shimoga
577202

Website

Alerts

Be the first to know and let us send you an email when Kote Shri Seetharamanjaneya Swamy Temple, Shivamogga posts news and promotions. Your email address will not be used for any other purpose, and you can unsubscribe at any time.

Share

Category