Kote Sri Chandikadurgaparameshwari Temple

Kote Sri Chandikadurgaparameshwari Temple Official page of Sri Chandika Durga Parameshwari Temple Kote Road Shimoga. Powerful goddess recites here with more than 400 years of history.

ಜಗನ್ಮಾತೆಯ ಉಪಾಸನೆಗೆ ಅತ್ಯಂತ ಪ್ರಶಸ್ತವಾದ ಈ ಶರತ್ ಕಾಲದಲ್ಲಿ ದೇವಾಲಯಕ್ಕೆ ಆಗಮಿಸಿ ಜಗನ್ಮಾತೆಯ ದರ್ಶನ, ಸೇವೆಗಳನ್ನು ಮಾಡಿ ಕೃತಾರ್ಥರಾಗಿ. 🌟
14/09/2025

ಜಗನ್ಮಾತೆಯ ಉಪಾಸನೆಗೆ ಅತ್ಯಂತ ಪ್ರಶಸ್ತವಾದ ಈ ಶರತ್ ಕಾಲದಲ್ಲಿ ದೇವಾಲಯಕ್ಕೆ ಆಗಮಿಸಿ ಜಗನ್ಮಾತೆಯ ದರ್ಶನ, ಸೇವೆಗಳನ್ನು ಮಾಡಿ ಕೃತಾರ್ಥರಾಗಿ. 🌟

28/03/2025
ಶ್ರೀವಿಶ್ವಾವಸು ಸಂವತ್ಸರದ ಹಾರ್ದಿಕ ಶುಭಾಶಯಗಳುಯುಗಾದಿಯ ಶುಭ ದಿನ ದೇವಾಲಯಕ್ಕೆ ಆಗಮಿಸಿ ಜಗನ್ಮಾತೆಯ ದರ್ಶನ ಪಡೆದು ಅಮ್ಮನವರ ಕೃಪೆಗೆ ಪಾತ್ರರಾಗಿ...
28/03/2025

ಶ್ರೀವಿಶ್ವಾವಸು ಸಂವತ್ಸರದ ಹಾರ್ದಿಕ ಶುಭಾಶಯಗಳು
ಯುಗಾದಿಯ ಶುಭ ದಿನ ದೇವಾಲಯಕ್ಕೆ ಆಗಮಿಸಿ ಜಗನ್ಮಾತೆಯ ದರ್ಶನ ಪಡೆದು ಅಮ್ಮನವರ ಕೃಪೆಗೆ ಪಾತ್ರರಾಗಿ.

ಶಿವಮೊಗ್ಗ ಗ್ರಾಮದೇವತೆ ಕೋಟೆ ಶ್ರೀಚಂಡಿಕಾದುರ್ಗಾಪರಮೇಶ್ವರೀ ಅಮ್ಮನವರಿಗೆ ಶ್ರಾವಣ ಅಂತಿಮ ಶುಕ್ರವಾರದ ಪ್ರಯುಕ್ತ ವಿಶೇಷ ಅರಿಶಿಣ ಕುಂಕುಮ ಅಲಂಕಾರ...
30/08/2024

ಶಿವಮೊಗ್ಗ ಗ್ರಾಮದೇವತೆ ಕೋಟೆ ಶ್ರೀಚಂಡಿಕಾದುರ್ಗಾಪರಮೇಶ್ವರೀ ಅಮ್ಮನವರಿಗೆ ಶ್ರಾವಣ ಅಂತಿಮ ಶುಕ್ರವಾರದ ಪ್ರಯುಕ್ತ ವಿಶೇಷ ಅರಿಶಿಣ ಕುಂಕುಮ ಅಲಂಕಾರ

Sharannavaratri 2023
15/10/2023

Sharannavaratri 2023

ಜಗನ್ಮಾತೆಯ ಸನ್ನಿಧಿಯಲ್ಲಿ ನಡೆಯುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಬನ್ನಿ ಭಾಗವಹಿಸಿ ದೇವರ ಪೂರ್ಣಾನುಗ್ರಹಕ್ಕೆ ಪಾತ್...
14/07/2023

ಜಗನ್ಮಾತೆಯ ಸನ್ನಿಧಿಯಲ್ಲಿ ನಡೆಯುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಬನ್ನಿ ಭಾಗವಹಿಸಿ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿ.

ಶ್ರೀಲಕ್ಷ್ಮೀಸತ್ಯನಾರಾಯಣ ಪೂಜೆ 🙏
03/07/2023

ಶ್ರೀಲಕ್ಷ್ಮೀಸತ್ಯನಾರಾಯಣ ಪೂಜೆ 🙏

ಸುಪ್ರಭಾತಮ್*ಯುಗಾದಿಯ ಹಾರ್ದಿಕ ಶುಭಾಶಯಗಳು* ಶ್ರೀಶೋಭಕೃತ್ ನಾಮ ಸಂವತ್ಸರದ, ಅಂದರೇ ಈ ಹೊಸ ವರ್ಷದ ಫಲಾಫಲಗಳನ್ನು, ನಿಮ್ಮ ರಾಶಿಫಲಗಳನ್ನು ತಿಳಿಯಬ...
22/03/2023

ಸುಪ್ರಭಾತಮ್
*ಯುಗಾದಿಯ ಹಾರ್ದಿಕ ಶುಭಾಶಯಗಳು*

ಶ್ರೀಶೋಭಕೃತ್ ನಾಮ ಸಂವತ್ಸರದ, ಅಂದರೇ ಈ ಹೊಸ ವರ್ಷದ ಫಲಾಫಲಗಳನ್ನು, ನಿಮ್ಮ ರಾಶಿಫಲಗಳನ್ನು ತಿಳಿಯಬೇಕೇ?

👇🏼👇🏼Click here👇🏼👇🏼

https://youtu.be/HGsiYJa5Lwk

panchangam 2023 to 2024 #🔯ಪಂಚಾಂಗ ಶ್ರವಣ #🌤ಯುಗಾದಿ ಹಬ್ಬದ ಶುಭಾಶಯ✨ #🙏ಯುಗಾದಿ ಹಬ್ಬದ ಮಹತ್ವ😇 #ಪಂಚಾಂಗ ...

ಕೋಟೆ ಶ್ರೀ ಚಂಡಿಕಾದುರ್ಗಾಪರಾಮೇಶ್ವರಿ ಅಮ್ಮನವರು, ಶಿವಮೊಗ್ಗ 🙏🙏
18/03/2023

ಕೋಟೆ ಶ್ರೀ ಚಂಡಿಕಾದುರ್ಗಾಪರಾಮೇಶ್ವರಿ ಅಮ್ಮನವರು, ಶಿವಮೊಗ್ಗ 🙏🙏

ಅಮ್ಮನವರ ಪ್ರಾಕಾರ ರಥೋತ್ಸವ 11-3-2022
11/03/2022

ಅಮ್ಮನವರ ಪ್ರಾಕಾರ ರಥೋತ್ಸವ 11-3-2022

Address

Kote Road
Shimoga
577202

Opening Hours

Monday 8:30am - 1pm
6pm - 9pm
Tuesday 8:30am - 1pm
6pm - 9pm
Wednesday 8:30am - 1pm
6pm - 9pm
Thursday 8:30am - 1pm
6pm - 9pm
Friday 8:30am - 2pm
6pm - 9pm
Saturday 8:30am - 1pm
6pm - 9pm
Sunday 8:30am - 1pm
6pm - 9pm

Telephone

+917892411482

Website

Alerts

Be the first to know and let us send you an email when Kote Sri Chandikadurgaparameshwari Temple posts news and promotions. Your email address will not be used for any other purpose, and you can unsubscribe at any time.

Share

Category