Indian HINDU Culture

Indian HINDU Culture iTS A rELIgioN

True :)
26/05/2018

True :)

Who are you?
17/02/2018

Who are you?

Need to answer friends
25/01/2018

Need to answer friends

14/12/2017

Watch the video till end

ಕರ್ನಾಟಕ ರಾಜ್ಯವೆನಾದರು ಮುಸಲ್ಮಾನರ ಆಡಳಿತಕ್ಕೆ ಒಳಪಟ್ಟಿದೆಯೇ???ರಾಷ್ಟ್ರದ ಐಕ್ಯತೆ ಯಾ ಸಂಕೇತ ಗಣೇಶ ಉತ್ಸವ ಆಚರಣೆಗೆ ನಿಬಂದನೆಗಳು !!ರಂಜನ ,ಬಕ...
10/08/2017

ಕರ್ನಾಟಕ ರಾಜ್ಯವೆನಾದರು ಮುಸಲ್ಮಾನರ ಆಡಳಿತಕ್ಕೆ ಒಳಪಟ್ಟಿದೆಯೇ???
ರಾಷ್ಟ್ರದ ಐಕ್ಯತೆ ಯಾ ಸಂಕೇತ ಗಣೇಶ ಉತ್ಸವ ಆಚರಣೆಗೆ ನಿಬಂದನೆಗಳು !!
ರಂಜನ ,ಬಕ್ರಿದ್ ,ಮೊಹರಂ ,ಮತಾಂದ ನ ಜಯಂತಿಯ ಆಚರಣೆಗೆ ಯಾವುದೇ ನಿಬಂದನೆ ಗಳಿಲ್ಲ ಆದರೆ ಗಣೇಶ ಉತ್ಸವಕ್ಕೆ ಮಾತ್ರ ನಿಬಂದನೆಗಳು !

ಶ್ರೀ ಸ್ವಾಮಿ ವಿವೇಕಾನಂದ ಜನ ಜಾಗೃತ ವೇದಿಕೆ (ರಿ) ಶಿಗ್ಗಾಂವ     ಉದ್ಘಾಟನಾ ಪ್ರಯುಕ್ತಶ್ರೀ ಸ್ವಾಮಿ ವಿವೇಕಾನಂದರ ಹಾಗೂ ಅಕ್ಕ ನಿವೇದಿತಾರವರ ಕು...
03/05/2017

ಶ್ರೀ ಸ್ವಾಮಿ ವಿವೇಕಾನಂದ ಜನ ಜಾಗೃತ ವೇದಿಕೆ (ರಿ) ಶಿಗ್ಗಾಂವ

ಉದ್ಘಾಟನಾ ಪ್ರಯುಕ್ತ
ಶ್ರೀ ಸ್ವಾಮಿ ವಿವೇಕಾನಂದರ ಹಾಗೂ ಅಕ್ಕ ನಿವೇದಿತಾರವರ ಕುರಿತು *ಕಿರು ಸಾಹಿತ್ಯ ಸಮ್ಮೇಳನ* ವು ಯುವ ಬ್ರಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲಿಯವರ ನೇತೃತ್ವದಲ್ಲಿ ನಡೆಯಲಿದ್ದು
ದಿ-04-05-17 ಗುರುವಾರ ಬೆಳಿಗ್ಗೆ
ಸಮಯ-9:30
ಸ್ಥಳ-ಸಂತೆ ಮೈದಾನ ಶಿಗ್ಗಾಂವ್
ಎಲ್ಲ ಸಹೋದರರು ಬಂದು ಈ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ.

🙏🏻ಭಾರತ್ ಮಾತಾಕಿ ಜೈ🙏🏻

Visit Sai Mandir today you will get a Good gift
20/04/2017

Visit Sai Mandir today you will get a Good gift

Happy Ganesh Chaturthi
07/09/2016

Happy Ganesh Chaturthi

ಕಳಬೇಡ, ಕೊಲಬೇಡ,ಹುಸಿಯ ನುಡಿಯಲು ಬೇಡ,ಮುನಿಯ ಬೇಡ,ಅನ್ಯರಿಗೆ ಅಸಹ್ಯಪಡಬೇಡ.ತನ್ನ ಬಣ್ಣಿಸಬೇಡ,ಇದಿರ ಹಳಿಯಲು ಬೇಡ.ಇದೇ ಅಂತರಂಗಶುದ್ಧಿ!ಇದೇ ಬಹಿರಂಗ...
09/05/2016

ಕಳಬೇಡ, ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ,
ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ!
ಇದೇ ಬಹಿರಂಗಶುದ್ಧಿ!
ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ.

God Mailarlingeshwar Jathra Mahotsava Starting Today :)The Mailara Jaatre is the biggest fair in Karnataka and one of th...
22/02/2016

God Mailarlingeshwar Jathra Mahotsava Starting Today :)

The Mailara Jaatre is the biggest fair in Karnataka and one of the biggest in South India. More than 10 lakh devotees from all parts of the State and some neighbouring States congregate at Mylara, a pilgrim centre in Hadagali taluk, Bellary district, for the annual “Karnikotsava” (prophecy). The fair is celebrated every year at the local temple dedicated to Shiva in his form as Mailareshwara, the patron deity of the Kuruba Gowda community. Mylara is situated in the south-western corner of Hadagali taluk of the district, and is situated two km from Tungabhadra river and about 40 km from Hadagali town. It is believed that every year at Bharat hunnime (the full moon in February), Elukoti with his wife Gangamalavva riding on a white horse will visit this place. People still experience thunder and lightning upon arrival of the God. This God believed to be a very fond of his bhaktas and will be pleased with simlpe[clarification needed] Naivedya made of banana, sugar, ghee and milk mixed together.

There is an interesting story about why did got get Elukoti name. It is believed that avtara of lord shiva gave elu Koti (7 crore) rupees to lord Venkateshwara for his marriage, but never returned, then lord shiva became furious and people are cooling him by calling Elukoti.

Address

ISHWAR TEMPLE
Shiggaon
581205

Website

Alerts

Be the first to know and let us send you an email when Indian HINDU Culture posts news and promotions. Your email address will not be used for any other purpose, and you can unsubscribe at any time.

Share

Category