Sri Lakshmi Narasimha Swamy Temple

Sri Lakshmi Narasimha Swamy Temple The main object was to organise & promote proper celebrations of all the sevas at Sri Lakshmi Narasimha Swamy & Sri Lakshmi Devi temples.

29/11/2020
20/10/2020
ಭಕ್ತಾದಿಗಳು ಸಭೆ ಸಮಾರಂಭಗಳಿಗೆ ಸಭಾಂಗಣ ಹಾಗು ಪಾತ್ರೆ ಸಾಮಾನುಗಳ ಅವಶ್ಯಕತೆಯಿದ್ದಲ್ಲಿ...!ಸಂಪರ್ಕಿಸಿ: ಮುತ್ತರಾಯಪ್ಪ - ಕಾಮೇನಹಳ್ಳಿದೂರವಾಣಿ ಸ...
19/10/2020

ಭಕ್ತಾದಿಗಳು ಸಭೆ ಸಮಾರಂಭಗಳಿಗೆ ಸಭಾಂಗಣ ಹಾಗು ಪಾತ್ರೆ ಸಾಮಾನುಗಳ ಅವಶ್ಯಕತೆಯಿದ್ದಲ್ಲಿ...!

ಸಂಪರ್ಕಿಸಿ: ಮುತ್ತರಾಯಪ್ಪ - ಕಾಮೇನಹಳ್ಳಿ
ದೂರವಾಣಿ ಸಂಖ್ಯೆ: +91-7619334732

ಸೂಚನೆ: ಯಜಮಾನರು ಸ್ವಲ್ಪ ಗಡಸು ಧ್ವನಿಯಲ್ಲಿ ಮಾತನಾಡುತ್ತಾರೆಯೇ ವಿನಃ ಅಹಂಕಾರದಿಂದಲ್ಲ ಮನಸ್ಸು ಬಹಳ ಮೃದು. ವಯಸ್ಕರು ನ್ಯಾಯದ ಕಡೆ. ಗೌರವಿಸಬೇಕಾಗಿ ವಿನಂತಿ. ದಾನ ಮಾಡುವ ಮನಸ್ಸುಗಳು ದಯವಿಟ್ಟು ಮುತ್ತರಾಯಪ್ಪನವರನ್ನು ಭೇಟಿ ಮಾಡಿ.

ಧನ್ಯವಾದ

If devotees required any Function Hall or Kitchen items...!
Contact: Mutharayappa
Mobile No: +91-7619334732

ಕುಲಬಾಂದವರೇ ಇದನ್ನು ನಿಮ್ಮ ಬಂದುಗಳಿಗೆ ಶೇರ್ ಮಾಡಿ ಸಹಾಯವಾಗಲಿ Karnataka Yadava Education SocietyYadava PU and DEGREE CollegeEstd...
19/10/2020

ಕುಲಬಾಂದವರೇ ಇದನ್ನು ನಿಮ್ಮ ಬಂದುಗಳಿಗೆ ಶೇರ್ ಮಾಡಿ ಸಹಾಯವಾಗಲಿ

Karnataka Yadava Education Society
Yadava PU and DEGREE College

Estd: 1996 College Code: 3219
(Affiliated to Bangalore Central University)

Meritorious Scholarship for students with academic excellence

ಸಾಸಲು ಚಿನ್ನಮ್ಮರವರ ರಾಗಿ ಕಲ್ಲು l Sasalu Chinnama's Millet Stone
19/10/2020

ಸಾಸಲು ಚಿನ್ನಮ್ಮರವರ ರಾಗಿ ಕಲ್ಲು l Sasalu Chinnama's Millet Stone

ವಿಶೇಷ ಪೂಜೆ ಮಾಡಿಸಲು ಸ್ವಾಮಿಗಳ ನೇರ ಸಂಪರ್ಕ ಮಾಡಿ l ಸುದರ್ಶನ್ ಸ್ವಾಮಿಗಳ ದೂರವಾಣಿ ಸಂಖ್ಯೆ: +91-9632679068 l Contact for special Poo...
19/10/2020

ವಿಶೇಷ ಪೂಜೆ ಮಾಡಿಸಲು ಸ್ವಾಮಿಗಳ ನೇರ ಸಂಪರ್ಕ ಮಾಡಿ l ಸುದರ್ಶನ್ ಸ್ವಾಮಿಗಳ ದೂರವಾಣಿ ಸಂಖ್ಯೆ: +91-9632679068 l Contact for special Pooja Sudarshan, Archaka.

ಲಕ್ಷ್ಮೀದೇವಿ ಅಮ್ಮನವರ ದೇವಸ್ಥಾನ ದ್ವಾರಗಳ ಪೂಜಾ ಕಾರ್ಯಕ್ರಮ l Lakshmidevi Amma l Kamenahalli
19/10/2020

ಲಕ್ಷ್ಮೀದೇವಿ ಅಮ್ಮನವರ ದೇವಸ್ಥಾನ ದ್ವಾರಗಳ ಪೂಜಾ ಕಾರ್ಯಕ್ರಮ l Lakshmidevi Amma l Kamenahalli

ಸೇವಾ ಮನೋಭಾವ ಇರುವ ಭಕ್ತಾದಿಗಳು ನಮ್ಮೊಂದಿಗೆ ಸೇವೆ ಮಾಡಲು ಇಚ್ಚಿಸಿದಲ್ಲಿ ತಮ್ಮ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ l ಶ್ರೀ ಲಕ್ಷ...
19/10/2020

ಸೇವಾ ಮನೋಭಾವ ಇರುವ ಭಕ್ತಾದಿಗಳು ನಮ್ಮೊಂದಿಗೆ ಸೇವೆ ಮಾಡಲು ಇಚ್ಚಿಸಿದಲ್ಲಿ ತಮ್ಮ ವಿವರಗಳೊಂದಿಗೆ
ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ l ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ l ಕಾಮೇನಹಳ್ಳಿ l
Sri Lakshminarasimha Swamy Temple. Kamenahalli.
We are looking Volunteer devotees to develop this temple if anyone interested contact us.
Mobile: +91-9036436403
Email: [email protected]
Website: www.kashividhyapeetha.org

ಶ್ರಾವಣ ಶನಿವಾರಗಳ ವಿಶೇಷ ಪೂಜೆಗಳು ಬಹಳ ಶ್ರೇಷ್ಠ..💐🙏💐ಧರ್ಮವಿಲ್ಲದಿದ್ದರೂ ದೇವರನ್ನು ಸೇರಬಹುದು.! ಧರ್ಮ ದೇವಮಾಡಿದ್ದಲ್ಲ.! ಅವನನ್ನು ಸೇರಿದವರು...
08/08/2020

ಶ್ರಾವಣ ಶನಿವಾರಗಳ ವಿಶೇಷ ಪೂಜೆಗಳು ಬಹಳ ಶ್ರೇಷ್ಠ..💐🙏💐
ಧರ್ಮವಿಲ್ಲದಿದ್ದರೂ ದೇವರನ್ನು ಸೇರಬಹುದು.!
ಧರ್ಮ ದೇವಮಾಡಿದ್ದಲ್ಲ.!
ಅವನನ್ನು ಸೇರಿದವರು ಬಿಟ್ಟುಹೋದ ಪಥ ಅದು.! ಹಾಗಾಗಿ ಒಂದೊಂದು ಪಥವೂ ಧರ್ಮವಾಯಿತು.!
ಧರ್ಮ ದೇವರು ಸಾಕ್ಷಾತ್ಕರಿಸುವ ದಿಶೆಯ ದಾರಿ.! ಧರ್ಮದ ಸಮವಸ್ತ್ರವೇ ಸಂಸ್ಕೃತಿ.!
ಸಂಸ್ಕೃತಿಯ ಸಂಪುಟಗಳೇ ಸ್ಮೃತಿಯ ಕೃತಿ.!
ದೇಗುಲವೇ ಸಂಸ್ಕೃತಿಯನ್ನು ಕಲಿಸುವ ಪಾಠಶಾಲೆ.!
ಶಾಲೆಗಳು ಆರೋಗ್ಯ, ಸೌಜನ್ಯ, ಶಾಂತಿ ಕಲಿಸುತ್ತವೆ.!
ಆರೋಗ್ಯ ಇರುವಲ್ಲಿ ಆಸ್ಪತ್ರೆಯ ಅಗತ್ಯ ಕಡಿಮೆ.!
ಸೌಜನ್ಯ ಇರುವಲ್ಲಿ ತಗಾದೆಗಳಿರುವುದಿಲ್ಲ.!
ಶಾಂತಿ ಇರುವಲ್ಲಿ ಅಪಘಾತ ಸಂಭವಿಸುವುದಿಲ್ಲ.!
ದೇಗುಲಗಳ ಸದ್ಭಳಕೆಗೆ ಕೈಜೋಡಿಸೋಣ.!
ಸಂಸ್ಕೃತಿಯ ಸ್ವಚ್ಛತೆಗೆ ಮುನ್ನುಡಿಯು ಬರೆಯೋಣ.

15/03/2019

Cultures of Various Types of DANCES of
India..

Source :- TheBetterIndia

Sri Lakshmi Narasimha Swamy & Sri Lakshmi Devi Temple - Kamenahalli, Sasulu Hobli, Bengaluru Rural District.
03/09/2018

Sri Lakshmi Narasimha Swamy & Sri Lakshmi Devi Temple - Kamenahalli, Sasulu Hobli, Bengaluru Rural District.

Address

Saslu
561204

Telephone

+919036436403

Website

Alerts

Be the first to know and let us send you an email when Sri Lakshmi Narasimha Swamy Temple posts news and promotions. Your email address will not be used for any other purpose, and you can unsubscribe at any time.

Share

Category