ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ

  • Home
  • India
  • Sankeshwar
  • ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ

ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ Contact information, map and directions, contact form, opening hours, services, ratings, photos, videos and announcements from ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ, Hindu temple, Jagadguru Shankaracharya Math, Sankeshwar.

ಸುಮಾರು 1500 ನೇ ಇಷ್ವಿಯಲ್ಲಿ ದೇವದುತರಿಂದ ಅನಾವರನಗೊಂಡ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಮಠ ಸಂಕೇಶ್ವರ-ಕರವೀರ
ಇದು ದೇಶದ ಪ್ರತಿಷ್ಟಿತ ಶಂಕರಾಚಾರ್ಯ ಮಠಗಳಲ್ಲಿ ವಂದು
ಈ ಮಠ ಕರ್ನಾಟಕದ ಬೆಳಗಾವಿ ಜಿಲ್ಲೆಯ
ಸಂಕೇಶ್ವರ ನಗರದಲ್ಲಿ ಇರುವುದು ವಂದು ಹೆಮ್ಮೆಯ ವಿಷಯ
ಈ ಮಠವು ಸಂಕೇಶ್ವರ ನಾಗರಿಕರಿಗೆ ಆರಾಧ್ಯ ದೈವ ಸ್ಥಳ. ..
ಇದು ವಂದು ಪ್ರತಿಷ್ಟಿತ ಹಿಂದು ಮಂದಿರ
ಹಾಗೇಯೆ ಈ ಮಠದ ಕಟ್ಟಡ ಬಹುಅಪರುದ ಶಿಲ್ಪವಾಗಿದ್ದು ಒಂದು ಅದ್ಭುತ ಅತ್ಯಾಶ್ಚರ್ಯಕರ ಪ್ರವಾಸಿಗರ ಮನ ಸೆಳೆಯುತ್ತದೆ. ...

ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ ಶಂಕರಲಿಂಗ ಜಾತ್ರೆ ಮಹೋತ್ಸವ 2025
07/02/2025

ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ ಶಂಕರಲಿಂಗ ಜಾತ್ರೆ ಮಹೋತ್ಸವ 2025

27/12/2023
ಸಂಕೇಶ್ವರದ ಆರಾಧ್ಯ ದೈವ ಶ್ರೀ ಶಂಕಲಿಂಗನ ಮಠದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಸಮಾಪ್ತಿ ನಿಮಿತ್ಯ ದೀಪೋತ್ಸವ ಕಾರ್ಯಕ್ರಮವನ್ನು ಇಂದು ದಿನಾ...
12/12/2023

ಸಂಕೇಶ್ವರದ ಆರಾಧ್ಯ ದೈವ ಶ್ರೀ ಶಂಕಲಿಂಗನ ಮಠದಲ್ಲಿ ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಸಮಾಪ್ತಿ ನಿಮಿತ್ಯ ದೀಪೋತ್ಸವ ಕಾರ್ಯಕ್ರಮವನ್ನು ಇಂದು ದಿನಾಂಕ ೧೨-೧೨-೨೦೨೩ ರಂದು ಸಾಯಂಕಾಲ ೭:೦೦ ಗಂಟೆಗೆ ಆಯೋಜಿಸಲಾಗಿದೆ. ಆದಕಾರಣ ಎಲ್ಲ ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು, ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಬೇಕಾಗಿ ವಿನಂತಿ.

ಕಲಿಯುಗದ ಐತಿಹಾಸಿಕ ಕ್ಷಣ 22 ಜನವರಿ 2024 ರಂದು ನಡೆಯಲಿರುವ ಅಯೋದ್ಯೇಯ ಭವ್ಯ ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ನಮ್ಮ ಸಂಕೇಶ...
02/12/2023

ಕಲಿಯುಗದ ಐತಿಹಾಸಿಕ ಕ್ಷಣ 22 ಜನವರಿ 2024 ರಂದು ನಡೆಯಲಿರುವ ಅಯೋದ್ಯೇಯ ಭವ್ಯ ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ನಮ್ಮ ಸಂಕೇಶ್ವರ ನಗರದ ಆರಾಧ್ಯ ದೈವ ಶಂಕರಲಿಂಗನ ಮಠದ ಪೀಠಾಧೀಪತಿಗಳಿಗೆ ಬಂದಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪತ್ರ...🚩🙏

ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಮಠದ ಪೀಠಾಧೀಪತಿಗಳಾದ ಅಭಿನವ ಶ್ರೀ ಸಚ್ಚಿದಾನಂದ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಜಿಯವರ ಜನ್ಮದಿನದ ಭಕ್ತಿಪೂರ್...
28/07/2023

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಮಠದ ಪೀಠಾಧೀಪತಿಗಳಾದ ಅಭಿನವ ಶ್ರೀ ಸಚ್ಚಿದಾನಂದ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಜಿಯವರ ಜನ್ಮದಿನದ ಭಕ್ತಿಪೂರ್ವಕ ನಮನಗಳು...🙏🚩💐

26th ಜೂಲೈ,"ಕಾರ್ಗಿಲ್ ವಿಜಯ ದಿವಸ್"🇮🇳ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಹುತಾತ್ಮರಾದ ವೀರ ಯೋಧರಿಗೆ ಶತ ಶತ ನಮನಗಳು 🙏🏻🙏🏻🇮🇳🇮🇳
26/07/2023

26th ಜೂಲೈ,
"ಕಾರ್ಗಿಲ್ ವಿಜಯ ದಿವಸ್"🇮🇳
ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಹುತಾತ್ಮರಾದ ವೀರ ಯೋಧರಿಗೆ ಶತ ಶತ ನಮನಗಳು 🙏🏻🙏🏻🇮🇳🇮🇳

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ |ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||ಸಮಸ್ತ ಜನತೆಗೆ ಗುರು ಪೂರ್ಣಿಮೆಯ ದಿ...
03/07/2023

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||
ಸಮಸ್ತ ಜನತೆಗೆ ಗುರು ಪೂರ್ಣಿಮೆಯ ದಿನದ ಹಾರ್ದಿಕ ಶುಭಾಶಯಗಳು 🚩

05/02/2023
26/12/2022

🙏🏻🙏🏻🚩🚩

ಆರಾಧ್ಯ ದೈವ ಶ್ರೀ ಶಂಕರಲಿಂಗನ ಮಠದ ಶ್ರಾವಣ ಮಾಸದ ಕೋಟಿಲಿಂಗಾರ್ಚನೆಯ ಸಮಾಪ್ತಿ ಕಾರ್ಯಕ್ರಮದ ಮಹಾಪೂಜೆಯ ದೃಶ್ಯ...🚩ಶ್ರೀಮದ್ ಜಗದ್ಗುರು ಶ್ರೀ ಶ...
27/08/2022

ಆರಾಧ್ಯ ದೈವ ಶ್ರೀ ಶಂಕರಲಿಂಗನ ಮಠದ ಶ್ರಾವಣ ಮಾಸದ ಕೋಟಿಲಿಂಗಾರ್ಚನೆಯ ಸಮಾಪ್ತಿ ಕಾರ್ಯಕ್ರಮದ ಮಹಾಪೂಜೆಯ ದೃಶ್ಯ...🚩

ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ
ಕೃಪೆ: Sankeshwar city ಸಂಕೇಶ್ವರ ನಗರ

Address

Jagadguru Shankaracharya Math
Sankeshwar
591313

Website

Alerts

Be the first to know and let us send you an email when ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಮಠ, ಸಂಕೇಶ್ವರ-ಕರವೀರ posts news and promotions. Your email address will not be used for any other purpose, and you can unsubscribe at any time.

Share

Category