Sri Chamundeshwari Temple, Malali, Sakaleshpura

Sri Chamundeshwari Temple, Malali, Sakaleshpura Sri Chamundeshwari Temple is located in Malali Village about 2 km from the city Sakaleshapura in the state of Karnataka,India

14/08/2025

14/08/2025
*ಶ್ರೀ ಚಾಮುಂಡೇಶ್ವರಿ ದೇವಾಲಯ, ಮಳಲಿ ಗ್ರಾಮ, ಸಕಲೇಶಪುರ, ಹಾಸನ.* 41ನೇ ನವರಾತ್ರಿ ಮಹೋತ್ಸವದ 10ನೇ   ದಿನ *ಶ್ರೀ ವಿಜಯ ದಶಮಿ- ಮಹಾ ಚಂಡಿಕಾ*  ...
12/10/2024

*ಶ್ರೀ ಚಾಮುಂಡೇಶ್ವರಿ ದೇವಾಲಯ, ಮಳಲಿ ಗ್ರಾಮ, ಸಕಲೇಶಪುರ, ಹಾಸನ.*
41ನೇ ನವರಾತ್ರಿ ಮಹೋತ್ಸವದ 10ನೇ ದಿನ *ಶ್ರೀ ವಿಜಯ ದಶಮಿ- ಮಹಾ ಚಂಡಿಕಾ* ಆಹ್ವಾನಪೂರ್ವಕ ಅಮ್ಮನವರಿಗೆ ಸುಪ್ರಭಾತ ಸೇವೆ, ರುದ್ರಭಿಷೇಕ ,ಅಲಂಕಾರ, ಚಂಡಿಕಾ ಹೋಮ, ಶಮಿ ವೃಕ್ಷ ಪೂಜೆ ನೆರವೇರಿಸಲಾಯಿತು..

ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಪ್ರಯುಕ್ತ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಮಳಲಿ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದಿನಾಂಕ...
13/07/2024

ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಪ್ರಯುಕ್ತ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಮಳಲಿ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದಿನಾಂಕ 27.07.2024ನೇ ಶನಿವಾರದಂದು ಬೆಳಿಗ್ಗೆ 6 ಗಂಟೆಗೆ ಅಮ್ಮನವರಿಗೆ ಸುಪ್ರಭಾತ ಸೇವೆ,
7:00 ಗಂಟೆಗೆ ಮಹಾ ರುದ್ರಾಭಿಷೇಕ,
10:00 ಗಂಟೆಗೆ ಶ್ರೀ ಮಹಾದುರ್ಗ ಹೋಮ,
12 ಗಂಟೆಗೆ ಪೂರ್ಣಾಹುತಿ ನಂತರ ಅಷ್ಟೋತ್ತರ ಕುಂಕುಮಾರ್ಚನೆ 12:30ಕ್ಕೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ವಿರುತ್ತದೆ..
ಈ ಎಲ್ಲಾ ಪೂಜಾ ಕಾರ್ಯಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗಿ..
ಸರ್ವರಿಗೂ ಆದರದ ಸುಸ್ವಾಗತ..

Address

Malali
Sakleshpur
573134

Alerts

Be the first to know and let us send you an email when Sri Chamundeshwari Temple, Malali, Sakaleshpura posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Chamundeshwari Temple, Malali, Sakaleshpura:

Share

Category