Panchakoota basadi valagere

Panchakoota basadi valagere Contact information, map and directions, contact form, opening hours, services, ratings, photos, videos and announcements from Panchakoota basadi valagere, Religious organisation, valagere, Sagar.

27/08/2022
24/08/2022

ಇದೇ ಬರುವ ತಾರೀಕು 26.08.2022ನೇ ಸಂಪತ್ ಶುಕ್ರವಾರ ವಳಗೆರೆ ಪಂಚಕೂಟ ಬಸದಿಯಲ್ಲಿ ಸಾಮೂಹಿಕ ಪದ್ಮಾವತಿ ಆರಾಧನೆ ನಡೆಯುತಿದ್ದು,ಪೂಜೆಯಲ್ಲಿ ಶ್ರಾವಕ,ಶ್ರಾವಕಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕಾಗಿ ವಿನಂತಿ.🙏
ಪಂಚಕೂಟ ಬಸದಿ ,ವಳಗೆರೆ.

Kaartika deepotsava
05/12/2021

Kaartika deepotsava

21/09/2021
ಅನಂತ ನೋಂಪಿ ಕೊನೆಯ ದಿನ
20/09/2021

ಅನಂತ ನೋಂಪಿ ಕೊನೆಯ ದಿನ

ಶ್ರಾವಣ ಶುಕ್ರವಾರ ಪದ್ಮಾವತಿ ದೇವಿ
03/09/2021

ಶ್ರಾವಣ ಶುಕ್ರವಾರ ಪದ್ಮಾವತಿ ದೇವಿ

24.02.2020 ರಿಂದ 28.02.2020ರವರಗೆ ನಡೆಯುವ ಹಾರಿಗೆ ಬಸದಿ ಮಾನಸ್ಥoಭ  ಪಂಚಕಲ್ಯಾಣದ ಪ್ರಯುಕ್ತ ವಳಗೆರೆ ಪಂಚಕೂಟ ಜೈನ ಸಮಾಜದ ಅಧ್ಯಕ್ಷ C.P ಲೋಕ...
19/02/2020

24.02.2020 ರಿಂದ 28.02.2020ರವರಗೆ ನಡೆಯುವ ಹಾರಿಗೆ ಬಸದಿ
ಮಾನಸ್ಥoಭ ಪಂಚಕಲ್ಯಾಣದ ಪ್ರಯುಕ್ತ
ವಳಗೆರೆ ಪಂಚಕೂಟ ಜೈನ ಸಮಾಜದ ಅಧ್ಯಕ್ಷ C.P ಲೋಕಪಾಲ ಇವರ ನೇತೃತ್ವದಲ್ಲಿ 17ಜನರ ತಂಡ ಪಾರ್ಶ್ವನಾಥ N.B, ಅಜಿತ C.A,ಪದ್ಮಯ್ಯ N.B, ಧವಳ, ಪ್ರಶಾಂತ್, ಪದ್ಮರಾಜ, ವಸಂತ, ಜಿನೇಂದ್ರ, ನೂತನ, ಯೋಗರಾಜ, ಕುಮಾರ, ಹರ್ಷ, ಅಶೋಕ, ಸಂತೋಷ, ಜಯೇಂದ್ರ ಇವರನ್ನು ಒಳಗೊಂಡ ತಂಡ ಕಾರ್ಯಕ್ರಮ ಕ್ಕೆ ಅಟ್ಟನಿಗೆಯನ್ನು ನಿರ್ಮಿಸಿರುತ್ತಾರೆ.
ಈ ಹಿಂದೆ 2.ರಿಂದ 3 ಕಡೆ ಕೂಡ ನಿರ್ಮಾಣ ಮಾಡಿ ಸೇವೆ ನೀಡಿರುತ್ತಾರೆ.
ಈ ಅಟ್ಟಳಿಗೆಯು ಕೇವಲ ಮರದ ಸಲಕರಣೆಗಳಿಂದ ಒಂದೂವರೆ ದಿನದಲ್ಲಿ ನಿರ್ಮಿಸಲಾಗಿದೆ.
ಸ್ಥಳ : ನೇಮಿನಾಥ ಸ್ವಾಮಿ ಬಸದಿ.
ಹಾರಿಗೆ.

LIKE AND SHARE

Join this programme...
11/01/2018

Join this programme...

Address

Valagere
Sagar
577453

Telephone

08186245222

Website

Alerts

Be the first to know and let us send you an email when Panchakoota basadi valagere posts news and promotions. Your email address will not be used for any other purpose, and you can unsubscribe at any time.

Share