Dwimukhi Chamundeshwari Temple, Jog Falls

Dwimukhi Chamundeshwari Temple, Jog Falls Single stone both side faced Sri Chamundeshwari Temple, Jog falls
One of the most wonder temple in the world...

VISIT ONCE .... NEVER YOU FEEL LEAVE

05/10/2021
ಎಲ್ಲರೂ ಆಗಮಿಸಿ ಏಕಶಿಲಾ ದ್ವಿಮುಖ ಶ್ರೀ ಚಾಮುಂಡಶ್ವರಿ ದೇವಾಲಯ ಜೋಗ್ ಫಾಲ್ಸ್
20/02/2021

ಎಲ್ಲರೂ ಆಗಮಿಸಿ ಏಕಶಿಲಾ ದ್ವಿಮುಖ ಶ್ರೀ ಚಾಮುಂಡಶ್ವರಿ ದೇವಾಲಯ ಜೋಗ್ ಫಾಲ್ಸ್

15/10/2020
10/06/2020

ದೇವಾಲಯಗಳ ಸಮಿತಿ ಜೋಗ್ ಫಾಲ್ಸ್ ,(ಏಕ ಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ ದೇವಾಲಯ ಜೋಗ್) ದಿನಾಂಕ: 08/06/2020 ರಿಂದ ದೇವಾಲಯದಲ್ಲಿ ಎಂದಿನಂತೆ ಧಾಮಿ೯ಕ ಕಾಯ೯ಗಳು ನಡೆಯಲಿದ್ದು, ಭಕ್ತಾಧಿಗಳಿಗೆ ದೇವಿಯ ದಶ೯ನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಸದ್ಬಕ್ತರು ದೇವಾಲಯ ಪ್ರವೇಶಿಸಲು ಮುಖಕ್ಕೆ ಮಾಸ್ಕ ಧರಿಸಿರುದು ಕಡ್ಡಾಯ ಹಾಗೂ ಅಂತರ ಕಾಯ್ದುಕೊಳ್ಳುವುದು ಕೂಡ ಕಡ್ಡಾಯವಾಗಿರುತ್ತದೆ. ಭಕ್ತಾಧಿಗಳು ಸಹಕರಿಸಲು ಕೋರಿದೆ.
ಅಧ್ಯಕ್ಷರು/ಸದಸ್ಯರು,
ದೇವಾಲಯಗಳ ಸಮಿತಿ, ಜೋಗ್ ಫಾಲ್ಸ್.

ದೇವಿಯ ಅಲಂಕಾರಿಕ ಚಿತ್ರಣಗಳು....ದಿ 23-07-2019ಸೂಚನೆ: ನಾಳೆಯ 24-07-2019 ದೇವಿಯ ಜನ್ಮ ದಿನೋತ್ಸವಕ್ಕೆ.ತಮಗೆಲ್ಲರಿಗೂ ಆದರದ ಸ್ವಾಗತ.......
23/07/2019

ದೇವಿಯ ಅಲಂಕಾರಿಕ ಚಿತ್ರಣಗಳು....
ದಿ 23-07-2019

ಸೂಚನೆ: ನಾಳೆಯ 24-07-2019 ದೇವಿಯ ಜನ್ಮ ದಿನೋತ್ಸವಕ್ಕೆ.ತಮಗೆಲ್ಲರಿಗೂ ಆದರದ ಸ್ವಾಗತ.......

ದೇವಿಯ ಅಲಂಕಾರಿಕ ಚಿತ್ರಣಗಳು...ದಿ 19/07/2019ವಿಶೇಷ ಸೂಚನೆ....  24/07/2019ರ ಬುಧವಾರ ನಡೆಯಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮದಿನೋತ್...
19/07/2019

ದೇವಿಯ ಅಲಂಕಾರಿಕ ಚಿತ್ರಣಗಳು...
ದಿ 19/07/2019

ವಿಶೇಷ ಸೂಚನೆ.... 24/07/2019ರ ಬುಧವಾರ ನಡೆಯಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಜನ್ಮದಿನೋತ್ಸವಕ್ಕೆ ತಾವೆಲ್ಲರೂ ದೇವಿಯ ಕೃಪೆಗೆ ಪಾತ್ರರಾಗಲು ಕೋರಿದೆ...

ದೇವಾಲಯ ಸಮಿತಿ,ಜೋಗ ಫಾಲ್ಸ್24/07/2019 ರ ಬುಧವಾರದಂದು ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿದೇವಿಯ ಜನ್ಮ ದಿನ ಹಾಗೂ ಪ್ರಾಕಾರ  ಉತ್ಸವ ಕಾರ್ಯ...
12/07/2019

ದೇವಾಲಯ ಸಮಿತಿ,ಜೋಗ ಫಾಲ್ಸ್
24/07/2019 ರ ಬುಧವಾರದಂದು ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿದೇವಿಯ
ಜನ್ಮ ದಿನ ಹಾಗೂ ಪ್ರಾಕಾರ ಉತ್ಸವ ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 11.00 ರಿಂದ ಉತ್ಸವ ಮೂರ್ತಿಯ ಪ್ರಾಕಾರ ಉತ್ಸವ & ಮಧ್ಯಾಹ್ನ 12.30 ಕ್ಕೆ ಹೋಮದ ಪೂರ್ಣಾಹುತಿ ನಂತರ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಇರುತ್ತದೆ
ಸಂಜೆ 6.30 ಭಜನೆ ದೀಪೋತ್ಸವ ರಾತ್ರಿ 8.30 ಕ್ಕೆ ತೀರ್ಥ ಪ್ರಸಾದ ವಿತರಣೆ ಇರುತ್ತದೆ

ದಿ 02/07/2019
03/07/2019

ದಿ 02/07/2019

Address

JOG FALLS
Sagar
577435

Alerts

Be the first to know and let us send you an email when Dwimukhi Chamundeshwari Temple, Jog Falls posts news and promotions. Your email address will not be used for any other purpose, and you can unsubscribe at any time.

Share

Category