Shree Kshetra Hogevaddi

Shree Kshetra Hogevaddi Morning- 8:00 A.M. Noon- 12:30 P.M. Evening- 6:00 P.M.

29/08/2026

29th August 2026 (Saturday Pooje)

ದಿನಾಂಕ: ೨೯-೦೮-೨೦೨೬ರ ಶನಿವಾರದಂದು *ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ೧೧೬ ದೈವ ದೇವರುಗಳೊದಿಗೆ ದಟ್ಟ ಕಾನನದಲ್ಲಿ ನೆಲೆನಿಂತ ಕೋಟೆ ಶ್ರೀ ವೀರಾಂಜನೇಯನು ಎಳನೀರು, ಸಿಂಧೂರ, ಅರಶಿನ, ಪುಷ್ಪಾರ್ಚನೆ ಮತ್ತು ಪಂಚಾಮೃತ ಅಭಿಷೇಕ, ಹಾಗೂ ವಿಶೇಷ ಸಿಂಧೂರ/ಪುಷ್ಪ
ಅಲಂಕಾರದೊಂದಿಗೆ ನಡೆದ ಪೂಜೆಯಿಂದ ಸಂತುಷ್ಟನಾಗಿ ತನ್ನನ್ನು ನಂಬಿ ದೂರ ದೂರದಿಂದ ಬಂದ ಸದ್ಭಕ್ತರಿಗೆ ಸಂಪೂರ್ಣ ವರ ಪ್ರಸಾದ ನೀಡಿದ ಕ್ಷಣ*🙏🙏🙏.

*ಧರ್ಮದರ್ಶಿಗಳೊಂದಿಗೆ*
ಆಡಳಿತ ಮಂಡಳಿ,
*ಶ್ರೀ ಕ್ಷೇತ್ರ ಹೊಗೆವಡ್ಡಿ*

22/08/2026

22nd August 2026 (Saturday Pooje)

ದಿನಾಂಕ: ೨೨-೦೮-೨೦೨೬ರ ಶನಿವಾರದಂದು *ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ೧೧೬ ದೈವ ದೇವರುಗಳೊದಿಗೆ ದಟ್ಟ ಕಾನನದಲ್ಲಿ ನೆಲೆನಿಂತ ಕೋಟೆ ಶ್ರೀ ವೀರಾಂಜನೇಯನು ಎಳನೀರು, ಸಿಂಧೂರ, ಅರಶಿನ, ಪುಷ್ಪಾರ್ಚನೆ ಮತ್ತು ಪಂಚಾಮೃತ ಅಭಿಷೇಕ, ಹಾಗೂ ವಿಶೇಷ ಅಲಂಕಾರದೊಂದಿಗೆ ನಡೆದ ಪೂಜೆಯಿಂದ ಸಂತುಷ್ಟನಾಗಿ ತನ್ನನ್ನು ನಂಬಿ ಬಂದ ಸದ್ಭಕ್ತರಿಗೆ ಸಂಪೂರ್ಣ ವರ ಪ್ರಸಾದ ನೀಡಿದ ಕ್ಷಣ*🙏🙏🙏.

*ಧರ್ಮದರ್ಶಿಗಳೊಂದಿಗೆ*
ಆಡಳಿತ ಮಂಡಳಿ,
*ಶ್ರೀ ಕ್ಷೇತ್ರ ಹೊಗೆವಡ್ಡಿ*

12/08/2026

12th August 2026 (Amawasya Pooje)

*ಅಮವಾಸ್ಯೆಯ ವಿಶೇಷ ಪೂಜೆ*
ದಿನಾಂಕ: ೧೨-೦೮-೨೦೨೬ರ ಬುಧವಾರದಂದು
*ಶ್ರೀ ಕ್ಷೇತ್ರ ಹೊಗೆವಡ್ಡಿ ಕೋಟೆ ಭೂತಪ್ಪನ ಸಾನಿಧ್ಯದಲ್ಲಿ ಭೀಮನ ಅಮವಾಸ್ಯೆಯ ಪ್ರಯುಕ್ತ ವಿಶೇಷ ಪೂಜೆಯು ಸಾಂಗವಾಗಿ ನಡೆಯಿತು.*

*ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ೧೧೬ ದೈವ ದೇವರುಗಳೊದಿಗೆ ನೆಲೆನಿಂತ ಕೋಟೆ ಭೂತಪ್ಪನು, ಈ ಭೀಮನ ಅಮವಾಸ್ಯೆಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಶ್ರೀ ಕ್ಷೇತ್ರದ ಸದ್ಭಕ್ತರ ಭಕ್ತಿ ಹಾಗೂ ಸೇವೆಯಿಂದ ಸಂತುಷ್ಟಗೊಂಡು ತನ್ನನ್ನು ನಂಬಿ ಬಂದ ಸದ್ಭಕ್ತರಿಗೆ ಅಭಯ ಪ್ರಸಾದ ನೀಡಿದ ಕ್ಷಣ*🙏🙏🙏.

ವಿ. ಸೂ: *ಹೊಗೆವಡ್ಡಿ ಕೋಟೆ ಭೂತಪ್ಪನು ಪೂಜಾ ಸಮಯದಲ್ಲಿ ಒಬ್ಬ ಸದ್ಭಕ್ತನ ಮೇಲೆ ಆಹ್ವಾನಗೊಂಡು ಎಲ್ಲರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಅಭಯ ನೀಡಿದ್ದು ನಿಜಕ್ಕೂ ರೋಮಾಂಚನದ ಕ್ಷಣ.*

*ಧರ್ಮದರ್ಶಿಗಳೊಂದಿಗೆ*
ಆಡಳಿತ ಮಂಡಳಿ,
*ಶ್ರೀ ಕ್ಷೇತ್ರ ಹೊಗೆವಡ್ಡಿ*

08/08/2026

8th August 2026 (Saturday Pooje)

*ಶನಿವಾರದ ವಿಶೇಷ ಪೂಜೆ*
*ಶ್ರೀ ಕ್ಷೇತ್ರ ಹೊಗೆವಡ್ಡಿಯ ದಟ್ಟ ಕಾನನದಲ್ಲಿ ನೆಲೆನಿಂತ ೧೧೬ ದೈವ ದೇವರುಗಳ* ಸದ್ಭಕ್ತರ ಕೋರಿಕೆ ಮೇರೆಗೆ ಪ್ರತಿ ಶನಿವಾರದಂದು ವಿಶೇಷ ಪೂಜೆ/ಧಾರ್ಮಿಕ ಕಾರ್ಯಕ್ರಮ ನಡೆಯುವಂತೆ ಈ ಬಾರಿಯೂ ಕೂಡ ಶ್ರೀ ಕ್ಷೇತ್ರ ಹೊಗೆವಡ್ಡಿಯ ಅಪ್ಪಟ ಸದ್ಭಕ್ತರಾದ *ಶ್ರೀ ಮಾಸ್ತಪ್ಪ ನಾಯ್ಕ ಬಲಸೆ* ಉದ್ಯಮಿಗಳು ಹಾಗು ಸಮಾಜ ಸೇವಕರು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಯುವನಾಯಕರು. ಇವರ ಸೇವಾರ್ಥ *ದಿನಾಂಕ ೦೮-೦೮-೨೦೨೬ರ ಶನಿವಾರದಂದು* ಸಾನಿಧ್ಯದಲ್ಲಿ ಎಳನೀರು, ಸಿಂಧೂರ, ಅರಶಿಣ, ಪುಷ್ಪ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ನಡೆಯಿತು. ಈ ಪೂಜೆಯೊಂದಿಗೆ, *ರಾಮನಗರದ ನವಚೇತನ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಮತ್ತು ದಿವ್ಯಾಂಗರು/ವಿಶೇಷಚೇತನರಿಗೆ ಸ್ವಯಂಚಾಲಿತ ಹೊಲಿಗೆ ಯಂತ್ರ ಹಾಗೂ ಗಾಲಿ ಕುರ್ಚಿಯನ್ನು ಸಾನಿಧ್ಯದಲ್ಲಿ ಬಿಡುಗಡೆ ಮಾಡಲಾಯಿತು.*

*ಈ ವಿಶೇಷ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯದಿದ ೧೧೬ ಶಕ್ತಿಯೊಂದಿಗೆ ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ನೆಲೆನಿಂತ ಕೋಟೆ ಶ್ರೀ ವೀರಾಂಜನೇಯನು ಸಂತ�

02/08/2026

29th July 2026 (Free Book Distribution on Guru Purnima)

*ಉಚಿತ ಪಠ್ಯ ಪುಸ್ತಕ ವಿತರಣೆ*

ಪ್ರತಿವರ್ಷದಂತೆ ಈ ವರ್ಷವೂ ಕೂಡಾ
*ಕೋಟೆ ಶ್ರೀ ವೀರಾಂಜನೇಯ ಕ್ಷೇತ್ರ ಹೊಗೆವಡ್ಡಿ* . ನವಚೇತನ ಚಾರಿಟೇಬಲ್ ಟ್ರಸ್ಟ್ ರಾಮನಗರ. ಮಾರುತಿ ಮೆಡಿಕಲ್ಸ್ ಬೆಂಗಳೂರು. ಶ್ರೀ ಶಾರದಾ ಪೀಠ ಶೃಂಗೇರಿ. ಸನ್ ಸ್ಟಾರ್ ಪಬ್ಲಿಷರ್ಸ್ ಬೆಂಗಳೂರು. ಇವರ ಸಂಯುಕ್ತ ಆಶ್ರಯದಲ್ಲಿ, *ವಿದ್ಯಾರ್ಥಿ ಮಿತ್ರ* ಎನ್ನುವ ಉದ್ಘೋಷಣೆಯೊಂದಿಗೆ, *ಶ್ರೀ ಕ್ಷೇತ್ರ ಹೊಗೆವಡ್ಡಿ* ಯ ಆಡಳಿತ ಮಂಡಳಿಯ ಸದಸ್ಯರು.
ದಿನಾಂಕ : ೨೯-೦೭-೨೦೨೬ರ ಬುಧವಾರ ಗುರುಪೂರ್ಣಿಮೆಯ ಶುಭ ದಿನದಂದು
*ಮುಂಡಗೋಡ ತಾಲೂಕಿನ, ಪಾಳ ಸಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಮಾಡಿದ ಕ್ಷಣ*
ಈ ವರ್ಷವೂ ಕೂಡ ಕರ್ನಾಟಕದಾದ್ಯಂತ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡುವ ಸಂತೋಷ ನಮ್ಮ ತಂಡಕ್ಕೆ ಇದೆ.

*ಶ್ರೀ ಅನಂತ ನಾಯ್ಕ ಉಗ್ರಾಣಿಮನೆ*.
ಧರ್ಮದರ್ಶಿಗಳು.
*ಶ್ರೀ ಕ್ಷೇತ್ರ ಹೊಗೆವಡ್ಡಿ*

02/08/2026

1st August 2026 (Saturday Pooje)

ದಿನಾಂಕ: ೦೧-೦೮-೨೦೨೬ರ ಶನಿವಾರದಂದು *ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ೧೧೬ ದೈವ ದೇವರುಗಳೊದಿಗೆ ದಟ್ಟ ಕಾನನದಲ್ಲಿ ನೆಲೆನಿಂತ ಕೋಟೆ ಶ್ರೀ ವೀರಾಂಜನೇಯನು ಎಳನೀರು, ಸಿಂಧೂರ, ಅರಶಿನ, ಪುಷ್ಪಾರ್ಚನೆ ಮತ್ತು ಪಂಚಾಮೃತ ಅಭಿಷೇಕ, ಹಾಗೂ ವಿಶೇಷ ಅಲಂಕಾರದೊಂದಿಗೆ ನಡೆದ ಪೂಜೆಯಿಂದ ಸಂತುಷ್ಟನಾಗಿ ತನ್ನನ್ನು ನಂಬಿ ದೂರ ದೂರದಿಂದ ಬಂದ ಸದ್ಭಕ್ತರಿಗೆ ಸಂಪೂರ್ಣ ವರ ಪ್ರಸಾದ ನೀಡಿದ ಕ್ಷಣ*🙏🙏🙏.

*ಧರ್ಮದರ್ಶಿಗಳೊಂದಿಗೆ*
ಆಡಳಿತ ಮಂಡಳಿ,
*ಶ್ರೀ ಕ್ಷೇತ್ರ ಹೊಗೆವಡ್ಡಿ*

Address

22MCM+773, Hogevaddi, Kattinakaru
Sagar
577421

Opening Hours

Monday 8am - 6pm
Tuesday 8am - 6pm
Wednesday 8am - 6pm
Thursday 8am - 6pm
Friday 8am - 6pm
Saturday 8am - 6pm
Sunday 8am - 6pm

Telephone

+91 9483865838

Alerts

Be the first to know and let us send you an email when Shree Kshetra Hogevaddi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree Kshetra Hogevaddi:

Shortcuts

Share

Category