Sri Sigandooru Chowdamma Temple

Sri Sigandooru Chowdamma Temple ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇವಸ್ಥಾನ ಟ್ರಸ್ಟ್
ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ - 577453

31/10/2021
ಶ್ರದ್ಧಾಂಜಲಿ... 💐
31/10/2021

ಶ್ರದ್ಧಾಂಜಲಿ... 💐

"ಸಿಗಂದೂರು ಚಿತ್ತ ಸರ್ಕಾರಿ ಶಾಲೆಗಳತ್ತ"
07/10/2021

"ಸಿಗಂದೂರು ಚಿತ್ತ ಸರ್ಕಾರಿ ಶಾಲೆಗಳತ್ತ"

ಜಯತುಃ ಜಯತುಃ ಚೌಡೇಶ್ವರಿ...
11/09/2021

ಜಯತುಃ ಜಯತುಃ ಚೌಡೇಶ್ವರಿ...

ಶ್ರೀ ಕ್ಷೇತ್ರದಲ್ಲಿ ಇಂದು ನಾರಾಯಣ ಗುರುಗಳ 167ನೇ ಜಯಂತಿ ಆಚರಣೆ ನಡೆಯಿತು. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಇಂದು ಪೂಜ್ಯ ಧರ್ಮಾಧಿಕಾರಿ...
23/08/2021

ಶ್ರೀ ಕ್ಷೇತ್ರದಲ್ಲಿ ಇಂದು ನಾರಾಯಣ ಗುರುಗಳ 167ನೇ ಜಯಂತಿ ಆಚರಣೆ ನಡೆಯಿತು. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಇಂದು ಪೂಜ್ಯ ಧರ್ಮಾಧಿಕಾರಿಗಳಾದ ಡಾ ಎಸ್ ರಾಮಪ್ಪನವರ ಮಾರ್ಗ ದರ್ಶನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
#ಶ್ರೀ ಕ್ಷೇತ್ರ_ಸಿಗಂದೂರು
#ಅನುವಂಶಿಕ_ಧರ್ಮಾಧಿಕಾರಿಗಳು

ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್®ಶ್ರೀ ಚೌಡೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಸಿಗಂದೂರುಪ್ರಿಯ ಭಕ್ತಾದಿಗಳೇ... ದಿನಾಂಕ 23/08/...
22/08/2021

ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್®
ಶ್ರೀ ಚೌಡೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಸಿಗಂದೂರು
ಪ್ರಿಯ ಭಕ್ತಾದಿಗಳೇ...
ದಿನಾಂಕ 23/08/2020 ರ ಸೋಮವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತ್ಯುತ್ಸವದಂದು ಶ್ರೀ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಆ ಪ್ರಯುಕ್ತ ತಾವೆಲ್ಲರೂ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿ ಶ್ರೀ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಭಕ್ತಾದಿಗಳಲ್ಲಿ ವಿನಂತಿ.

ಡಾ ಎಸ್ ರಾಮಪ್ಪನವರು ಅನುವಂಶಿಕ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಸಿಗಂದೂರು.
ಶ್ರೀ ಧನಾಂಜನೇಯ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಹೊಳೆಕೊಪ್ಪ.

ಸರ್ವರಿಗೂ ಆದರದ ಸ್ವಾಗತ 💐💐💐
☑️ ಭಕ್ತಾದಿಗಳ ಗಮನಕ್ಕೆ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ದರ್ಶನಕ್ಕೆ ಮಾತ್ರ ಅವಕಾಶವಿದೆ.
ಭಕ್ತಾದಿಗಳಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಮೂಲಕ ನಿಯಮಿತ ದರ್ಶನಕ್ಕೆ ಅವಕಾಶವಿದೆ.

19/08/2021

ನಾವು ಬೆಳದಂತೆಲ್ಲ ಎರಡು ಕೈಗಳೇಕಿವೆ ಎಂಬುದು ಅರ್ಧವಾಗುತ್ತದೆ. ಕನಿಷ್ಟ ಒಂದನ್ನಾದರು ಪರರ ಒಳಿತಿಗಾಗಿ ಉಪಯೋಗಿಸೋಣ..
#ಶುಭೋದಯ

ಭಕ್ತಾದಿಗಳ ಗಮನಕ್ಕೆಜಿಲ್ಲೆಯಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿ...
05/08/2021

ಭಕ್ತಾದಿಗಳ ಗಮನಕ್ಕೆ
ಜಿಲ್ಲೆಯಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತಾದಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ವಾರಾಂತ್ಯದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಶ್ರೀ ಕ್ಷೇತ್ರದಲ್ಲಿ ದರ್ಶನಕ್ಕೆ ನಿರ್ಭಂಧ ವಿಧಿಸಲಾಗಿದೆ. ಹಾಗೂ ದೇವಸ್ಥಾನದಲ್ಲಿ ಇಂದಿನಿಂದ ನಿತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲ ವಿಶೇಷ ಪೂಜೆ ಹಾಗೂ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಇನ್ನಿತರೆ ಉಳಿದ ದಿನಗಳಲ್ಲಿ ಕೇವಲ ಶ್ರೀ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಡಾ. ಎಸ್ ರಾಮಪ್ಪನವರು
ಅನುವಂಶಿಕ ಧರ್ಮಾಧಿಕಾರಿಗಳು
ಶ್ರೀ ಕ್ಷೇತ್ರ ಸಿಗಂದೂರು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್®
ದೇವಸ್ಥಾನದ ಕಛೇರಿ
ಪ್ರಧಾನ ಕಾರ್ಯದರ್ಶಿಗಳು
9448954052

ಗುರುಪೂರ್ಣಿಮೆ ಪ್ರಯುಕ್ತ  ಶ್ರೀ ಕ್ಷೇತ್ರದಲ್ಲಿ ಇಂದು ವಿಶೇಷ ಪೂಜೆ, ಹೋಮ, ಹವನಗಳು ನಡೆಸಲಾಯಿತು.ಅನುವಂಶಿಕ ಧರ್ಮಾಧಿಕಾರಿಗಳುಶ್ರೀ ಕ್ಷೇತ್ರ ಸಿಗ...
24/07/2021

ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಇಂದು ವಿಶೇಷ ಪೂಜೆ, ಹೋಮ, ಹವನಗಳು ನಡೆಸಲಾಯಿತು.
ಅನುವಂಶಿಕ ಧರ್ಮಾಧಿಕಾರಿಗಳು
ಶ್ರೀ ಕ್ಷೇತ್ರ ಸಿಗಂದೂರು

Address

Kalasavalli, Sagar Sub-District
Sagar
577453

Alerts

Be the first to know and let us send you an email when Sri Sigandooru Chowdamma Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Sigandooru Chowdamma Temple:

Share