Sri chowdeshwari devalaya, Reddy halli.

Sri chowdeshwari devalaya, Reddy halli. An ancient temple of goddess chowdeshwari, which was construed by the Western Ganga Dynasty in the p

ಕಾಲಭೈರವೇಶ್ವರ ಪ್ರತಿಷ್ಟಾಪನೆ ಮಾಡುವ ಮಂಟಪ ಮುಗಿದಿದೆ
15/10/2025

ಕಾಲಭೈರವೇಶ್ವರ ಪ್ರತಿಷ್ಟಾಪನೆ ಮಾಡುವ ಮಂಟಪ ಮುಗಿದಿದೆ

ಶ್ರೀ ಚೌಡೇಶ್ವರಿ ದೇವಿಯ ಆಲಯದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ಸನ್ನಿಧಿಯ ದೃಶ್ಯಾವಳಿಗಳು.
12/10/2025

ಶ್ರೀ ಚೌಡೇಶ್ವರಿ ದೇವಿಯ ಆಲಯದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ಸನ್ನಿಧಿಯ ದೃಶ್ಯಾವಳಿಗಳು.

30/08/2024
29/07/2024

ರೆಡ್ಡಿಹಳ್ಳಿ ಶ್ರೀ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ನಡೆದ ಕರಗ ಕುಣಿತದ ದೃಶ್ಯಾವಳಿ.

2024ನೇ ವರ್ಷದ ಶ್ರೀ ಚೌಡೇಶ್ವರಿ ದೇವಿಯ ಹುಟ್ಟು ಹಬ್ಬದ ಪ್ರಯುಕ್ತ ರೆಡ್ಡಿ ಯಲ್ಲಿ ಗ್ರಾಮದಲ್ಲಿ ಕರಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
29/07/2024

2024ನೇ ವರ್ಷದ ಶ್ರೀ ಚೌಡೇಶ್ವರಿ ದೇವಿಯ ಹುಟ್ಟು ಹಬ್ಬದ ಪ್ರಯುಕ್ತ ರೆಡ್ಡಿ ಯಲ್ಲಿ ಗ್ರಾಮದಲ್ಲಿ ಕರಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

21/01/2024

ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮನ ಮಂದಿರವನ್ನು ಪ್ರಾಣ ಪ್ರತಿ ಷ್ಠಾಪಿಸುತ್ತಿರುವ ಸಲುವಾಗಿ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಸೀತಾರಾಮ ಕಲ್ಯಾಣೋತ್ಸವವನ್ನು ಏರ್ಪಡಿಸಲಾಯಿತು.

ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮನ ಮಂದಿರವನ್ನು ಪ್ರಾಣ ಪ್ರತಿ ಷ್ಠಾಪಿಸುತ್ತಿರುವ ಸಲುವಾಗಿ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ 21/0...
21/01/2024

ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮನ ಮಂದಿರವನ್ನು ಪ್ರಾಣ ಪ್ರತಿ ಷ್ಠಾಪಿಸುತ್ತಿರುವ ಸಲುವಾಗಿ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ 21/01/2024 ರಂದು ಸೀತಾರಾಮ ಕಲ್ಯಾಣೋತ್ಸವವನ್ನು ಏರ್ಪಡಿಸಲಾಯಿತು.

೨೦೨೩  ನೇ ವರ್ಷದ ದಸರಾ ಹಬ್ಬದ ಸಲುವಾಗಿ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ವನ್ನು ಮಾಡಲಾಯಿತು, ಹಾಗೂ ದುರ್ಗಾದೇವಿ ಹೋಮ ವನ್ನು ಸಹ ಮಾಡಲಾ...
25/10/2023

೨೦೨೩ ನೇ ವರ್ಷದ ದಸರಾ ಹಬ್ಬದ ಸಲುವಾಗಿ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ವನ್ನು ಮಾಡಲಾಯಿತು, ಹಾಗೂ ದುರ್ಗಾದೇವಿ ಹೋಮ ವನ್ನು ಸಹ ಮಾಡಲಾಯಿತು, ಹಾಗೂ 101 ಕಳಶಗಳೊಂದಿಗೆ ಗ್ರಾಮಪ್ರದಕ್ಷಣೆ ಮಾಡಿ ಕುಂಭಾಭಿಷೇಕವನ್ನು ಸಹ ಮಾಡಲಾಯಿತು, ಅದೇ ದಿನದ ಸಂಜೆಯಂದು ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀ ಚೌಡೇಶ್ವರಿ ದೇವಿಯನ್ನು ಏಳು ಗ್ರಾಮಗಳ ಪ್ರದಕ್ಷಿಣೆಯೂ ಸಹ ಮಾಡಲಾಯಿತು.

23/10/2023

೨೩/೧೦/೨೦೨೩ ರಂದು ನಡೆದ ಲಲಿತ ಸಹಸ್ರನಾಮ ಹೋಮದ ಚಲನಚಿತ್ರ.

Address

Chowdeshwari Temple Road
Robertsonpet
563121

Website

Alerts

Be the first to know and let us send you an email when Sri chowdeshwari devalaya, Reddy halli. posts news and promotions. Your email address will not be used for any other purpose, and you can unsubscribe at any time.

Share

Category