ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ SCDMK Gonnagar

  • Home
  • India
  • Ramdurg
  • ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ SCDMK Gonnagar

ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ  SCDMK Gonnagar ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ

ತಮ್ಮೆಲ್ಲರಿಗೂ ಆಷಾಢಿ ದೇವಶಯನಿ ಪ್ರಥಮೈಕಾದಶಿಯ ಶುಭಾಶಯಗಳು
29/06/2023

ತಮ್ಮೆಲ್ಲರಿಗೂ ಆಷಾಢಿ ದೇವಶಯನಿ ಪ್ರಥಮೈಕಾದಶಿಯ ಶುಭಾಶಯಗಳು

ಚಿದಂಬರ ಮಹಾಸ್ವಾಮಿಯ ಸಕಲ ಭಕ್ತಾಧಿಗಳಿಗೆ ನರಸಿಂಹ ಚತುರ್ದಶಿಯ ಶುಭಾಶಯಗಳು
04/05/2023

ಚಿದಂಬರ ಮಹಾಸ್ವಾಮಿಯ ಸಕಲ ಭಕ್ತಾಧಿಗಳಿಗೆ ನರಸಿಂಹ ಚತುರ್ದಶಿಯ ಶುಭಾಶಯಗಳು

" ಮಲಪಾ ಹಾ ತಟೇ ಗೊಣ್ಣಾಗರ ಯಾ ನಾಮೇ ಅಸೇ ಏಕ ನಗರ ತೆಥೆ ಏಕ ರಮ್ಯ ಮನೋಹರ "" ಆಸೇ ಆಮ್ರ ವನ ವಿಸ್ತೀರ್ಣ ತ್ಯಾಪರಿ ಅನ್ಯತ್ರ ದುರ್ಮಿಳ  ಯಾಗ ಭೂಮಿ ...
31/03/2023

" ಮಲಪಾ ಹಾ ತಟೇ ಗೊಣ್ಣಾಗರ ಯಾ ನಾಮೇ ಅಸೇ ಏಕ ನಗರ ತೆಥೆ ಏಕ ರಮ್ಯ ಮನೋಹರ "
" ಆಸೇ ಆಮ್ರ ವನ ವಿಸ್ತೀರ್ಣ ತ್ಯಾಪರಿ ಅನ್ಯತ್ರ ದುರ್ಮಿಳ ಯಾಗ ಭೂಮಿ ಕರಾವೇ ತೇಥೆ "


ಶ್ರೀ ಕ್ಷೇತ್ರದಲ್ಲಿ ನಿನ್ನೆ (30/03/2023) ರಾಮ ನವಮಿ ಅಂಗವಾಗಿ ಮರ್ಯಾದಾ ಪುರುಷೋತ್ತಮ ಅಯೋಧ್ಯಾಧಿಪತಿ ಪ್ರಭು ಶ್ರೀ ರಾಮಚಂದ್ರನ ತೊಟ್ಟಿಲೋತ್ಸವ ಹಾಗೂ ರಾಮ ತಾರಕ ಹೋಮ ಜರುಗಿತು.

ಪ.ಪೂ.ವೇ.ಬ್ರ.ಶ್ರೀ ಗುರುದಂಪತಿಗಳ ನೇತೃತ್ವದಲ್ಲಿ ಕಾರ್ಯಕ್ರೆ ಜರುಗಿದವು.

" ಮಲಪಾ ಹಾ ತಟೇ ಗೊಣ್ಣಾಗರ ಯಾ ನಾಮೇ ಅಸೇ ಏಕ ನಗರ ತೆಥೆ ಏಕ ರಮ್ಯ ಮನೋಹರ "" ಆಸೇ ಆಮ್ರ ವನ ವಿಸ್ತೀರ್ಣ ತ್ಯಾಪರಿ ಅನ್ಯತ್ರ ದುರ್ಮಿಳ  ಯಾಗ ಭೂಮಿ ...
31/03/2023

" ಮಲಪಾ ಹಾ ತಟೇ ಗೊಣ್ಣಾಗರ ಯಾ ನಾಮೇ ಅಸೇ ಏಕ ನಗರ ತೆಥೆ ಏಕ ರಮ್ಯ ಮನೋಹರ "
" ಆಸೇ ಆಮ್ರ ವನ ವಿಸ್ತೀರ್ಣ ತ್ಯಾಪರಿ ಅನ್ಯತ್ರ ದುರ್ಮಿಳ ಯಾಗ ಭೂಮಿ ಕರಾವೇ ತೇಥೆ "


ಶ್ರೀ ಕ್ಷೇತ್ರದಲ್ಲಿ ನಿನ್ನೆ (30/03/2023) ನಡೆದ ಮರ್ಯಾದಾ ಪುರುಷೋತ್ತಮ ಅಯೋಧ್ಯಾಧಿಪತಿ ಪ್ರಭು ಶ್ರೀ ರಾಮಚಂದ್ರನ ತೊಟ್ಟಿಲೋತ್ಸವ ಹಾಗೂ ರಾಮ ತಾರಕ ಹೋಮ ಜರುಗಿತು

13/09/2022

ಸಕಳ ಮಂಗಲಾ ಆದಿ ತೂ ಸ್ವಯೇ /
ಸಕಳ ತೀರ್ಥ ಹೀ ತೂಚಿ ನಿಶ್ಚಯೇ /
ಧ್ಯಾನ ಮಾನಸೀ ರಾಹತಾ ಸ್ಥಿರ /
ತರೀ ಕೃಪಾಕರೀ ಶ್ರೀ ಚಿದಂಬರ//

🙏🙏🙏🙏🙏

https://youtube.com/channel/UClATfAcwhJP-wTCKH5qZi8g

Shri Chidambar Dhyana Mandira Kshetra Gonnagar
YouTube Channel

Everyone Subscribe to Our YouTube Channel

Jai Chidambar

ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ SCDMK Gonnagarಚಿದಂಬರ ಸಂತ ಶ್ರೇಷ್ಠ ಶ್ರೀ ದಾಸ ರಾಜಾರಾಮ ಮಹಾರಾಜ ಕೃತ ನಿಜಾತ್ಮ ಬೋಧ ಅಭಂಗಗಳ...
18/08/2022

ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ SCDMK Gonnagar

ಚಿದಂಬರ ಸಂತ ಶ್ರೇಷ್ಠ ಶ್ರೀ ದಾಸ ರಾಜಾರಾಮ ಮಹಾರಾಜ ಕೃತ ನಿಜಾತ್ಮ ಬೋಧ ಅಭಂಗಗಳ ಪ್ರವಚನ ಸರಣಿ

ಪ್ರವಚನ : ಪರಮ ಪೂಜ್ಯ ಶ್ರೀ ದತ್ತಾವಧೂತ ಗುರುಗಳು ಶ್ರೀ ಕ್ಷೇತ್ರ ಹೆಬ್ಬಳ್ಳಿ
ನಿವೇದನೆ : ಪರಮ ಪೂಜ್ಯ ಶ್ರೀ ವಿಶ್ವನಾಥ ಶೇಷಾಚಲ ಚಕ್ರವರ್ತಿ ಗುರುಗಳು ಶ್ರೀ ಕ್ಷೇತ್ರ ಆನಂದವನ - ಅಗಡಿ

Please Like ,Subscribe & Share Our YouTube Channel

ಕ್ಷೇತ್ರದ ಯೂಟ್ಯೂಬ್ ಚಾನೆಲ್ ಹಿಂಬಾಲಿಸಲು 🔔🔔 ಐಕಾನ್ ಒತ್ತಿರಿ

YouTube Channel Link
https://youtube.com/channel/UClATfAcwhJP-wTCKH5qZi8g

============================
https://youtube.com/playlist?list=PLBBGJxUoXPjikXtyNbBcqydgt9iPd6Fkq
👆🏻👆🏻👆🏻👆🏻👆🏻
ಪ್ರಕರಣ 01 , ಮಂಗಲಾಚರಣ ಅಭಂಗಗಳ ಸರಣಿ ( 06 )

============================
https://youtube.com/playlist?list=PLBBGJxUoXPjif4720reVyK23b9irjjaTu
👆🏻👆🏻👆🏻👆🏻👆🏻
ಪ್ರಕರಣ 02 , ನಿರಾವಲಂಬ , ಉಪನಿಷದ್ ವಾಕ್ಯ ಅಭಂಗಗಳ ಸರಣಿ ( 33 )

============================
https://youtube.com/playlist?list=PLBBGJxUoXPjj_IbMb2PHEQUntnYR6ojr7
👆🏻👆🏻👆🏻👆🏻👆🏻
ಪ್ರಕರಣ 03 , ಸಹಜ ಸಮಾಧಿ ವರ್ಣನ ಅಭಂಗಗಳ ಸರಣಿ ( 31 )

============================
https://youtube.com/playlist?list=PLBBGJxUoXPjhvePuivpVQoMJkfy84U_ZB
👆🏻👆🏻👆🏻👆🏻👆🏻
ಪ್ರಕರಣ 04 , ಸೋಹಮ್ ಸ್ವರೂಪ ವರ್ಣನ ಅಭಂಗಗಳ ಸರಣಿ ( ಪ್ರಸ್ತುತ )

ಸ್ವತಂತ್ರ ಭರತ ದೇಶದ ಸಮಸ್ತ ಪ್ರಜೆಗಳಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳುಶುಭಾಶಯಗಳೊಂದಿಗೆಪರಮ ಪೂಜ್ಯ ಶ್ರೀ ಪ್ರಸನ್ನ...
14/08/2022

ಸ್ವತಂತ್ರ ಭರತ ದೇಶದ ಸಮಸ್ತ ಪ್ರಜೆಗಳಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು

ಶುಭಾಶಯಗಳೊಂದಿಗೆ
ಪರಮ ಪೂಜ್ಯ ಶ್ರೀ ಪ್ರಸನ್ನ (ಬಾಪೂ) ಸುಂದರೇಶ ದೀಕ್ಷಿತರು
ಧರ್ಮಧರ್ಶಿಗಳು
ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ SCDMK Gonnagar
ಶ್ರೀ ಚಿದಂಬರ ಮಹಾಸಂಸ್ಥಾನ ಶ್ರೀ ಕ್ಷೇತ್ರ ಗುರ್ಲಹೊಸುರು
ಚಿದಂಬರ ನಗರ , ಸವದತ್ತಿ

ಲಕ್ಷ್ಮೀಂ ಕ್ಷೀರ ಸಮುದ್ರರಾಜ ತನಯಾಂ ಶ್ರೀರಂಗ ಧಾಮೇಶ್ವರೀದಾಸಿ ಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಂಶ್ರೀ ಮನ್ಮಂದ ಕಟಾಕ್ಷಲಬ್ದ ವಿಭವ ಬ್ರ...
05/08/2022

ಲಕ್ಷ್ಮೀಂ ಕ್ಷೀರ ಸಮುದ್ರರಾಜ ತನಯಾಂ ಶ್ರೀರಂಗ ಧಾಮೇಶ್ವರೀ
ದಾಸಿ ಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಂ
ಶ್ರೀ ಮನ್ಮಂದ ಕಟಾಕ್ಷಲಬ್ದ ವಿಭವ ಬ್ರಹ್ಮೇಂದ್ರ ಗುಣಗಂಗಾಧರಾ
ತ್ವಾಂ ತ್ರೈಲೊಕ್ಯ ಕುಟುಂಬಿನೀಂ ಸರಸೀಜಾಂ ವಂದೇ ಮಕುಂದಪ್ರೀಯಾಮ್

ಸರ್ವ ಭಕ್ತಾಧಿಗಳೆಲ್ಲರಿಗೂ ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ SCDMK Gonnagar ಕ್ಷೇತ್ರದ ವತಿಯಿಂದ ವರ ಮಹಾಲಕ್ಷ್ಮಿ ಹಬ್ಬದ ಹಾರ್ದಿಕ‌ ಶುಭಾಶಯಗಳು . ದೇವಿಯ ಕೃಪಾಶಿರ್ವಾದ ಸದಾಕಾಲವೂ ತಮ್ಮೆಲ್ಲರ ಮೇಲಿರಲಿ

ಶುಭಶಿರ್ವಾದಗಳೊಂದಿಗೆ
ಪರಮ ಪೂಜ್ಯ ವೇದ ಬ್ರಹ್ಮ ಶ್ರೀ
ಪ್ರಸನ್ನ (ಬಾಪೂ) ಸುಂದರೇಶ ದೀಕ್ಷಿತರು
ಶ್ರೀ ಕ್ಷೇತ್ರ ಗೊಣ್ಣಾಗರ & ಶ್ರೀ ಕ್ಷೇತ್ರ ಗುರುನವಪುರ ಸವದತ್ತಿ

ಪರಮ ಪೂಜ್ಯರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
01/08/2022

ಪರಮ ಪೂಜ್ಯರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

Address

Ramdurg
591127

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+919448206085

Alerts

Be the first to know and let us send you an email when ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ SCDMK Gonnagar posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀ ಚಿದಂಬರ ಧ್ಯಾನ ಮಂದಿರ ಕ್ಷೇತ್ರ ಗೊಣ್ಣಾಗರ SCDMK Gonnagar:

Share