ಶ್ರೀ ಕುಬೇರಲಕ್ಷ್ಮೀ ದೇವಸ್ಥಾನ, ರಾಮನಗರ

  • Home
  • India
  • Ramanagara
  • ಶ್ರೀ ಕುಬೇರಲಕ್ಷ್ಮೀ ದೇವಸ್ಥಾನ, ರಾಮನಗರ

ಶ್ರೀ  ಕುಬೇರಲಕ್ಷ್ಮೀ ದೇವಸ್ಥಾನ, ರಾಮನಗರ ಶ್ರೀ ಕುಬೇರಲಕ್ಷ್ಮೀ ದೇವಸ್ಥಾನ ರಾಮನಗರ
1.5 KM from Bengaluru - Mysuru Highway

Dear Devotees,

The Sri Kubera Lakshmi Temple in Ramanagar was established with a vision to create a sacred space for devotion, prosperity, and spiritual upliftment. Dedicated to Goddess Lakshmi, the harbinger of wealth, prosperity, and abundance, and Lord Kubera, the treasurer of the gods. With the divine Sankalp (will of the gods) guiding us, the construction of the Garbhagriha (Sanctum Sanctoru

m) and the installation of the deity's idol (Prathistapana) were completed within an incredible span of just 23 days. This miraculous achievement was made possible by the unwavering support, dedication, and collective efforts of devotees and well-wishers, who united in their faith and commitment seeking blessings for spiritual and material well-being. Temple Timings: Every Day 8.30am to 12.00pm
Firday/Tuesday 8.00am to 12.30pm and 4.00pm to 7.00pm
Every Amavasya and Purnima 8.00am to 7.30pm

24/11/2025
12/09/2025

🌺🪔 Shri Maha Kuberalakshmi Yaga 🪔🌺A Divine Call to Prosperity and Blessings📅 Date: Sunday, October 5th, 2025🕘 Time: 9:00...
19/08/2025

🌺🪔 Shri Maha Kuberalakshmi Yaga 🪔🌺
A Divine Call to Prosperity and Blessings

📅 Date: Sunday, October 5th, 2025
🕘 Time: 9:00 AM onwards
📍 Venue: Shri Kubera Lakshmi Temple, Ramanagara

✨ Participate in the sacred Maha Kuberalakshmi Yaga, a rare and powerful Vedic ritual performed to invoke the divine blessings of Kubera – the Lord of Wealth and Goddess Lakshmi – the Empress of Abundance.

🙏 Let this auspicious Yaga bring:
✅ Wealth & Prosperity
✅ Business Growth
✅ Financial Stability
✅ Peace, Health & Divine Grace

🕉️ Be part of this once-in-a-lifetime spiritual celebration with Vedic chants, homas, and special poojas led by renowned priests.

📌 All devotees are invited to attend with family and receive Kuberalakshmi prasadam & blessings.

Shri Kuberalakshmi Temple Ramanagara
28/05/2025

Shri Kuberalakshmi Temple Ramanagara

ಕರಗ ಮಹೋತ್ಸವ 2025
26/05/2025

ಕರಗ ಮಹೋತ್ಸವ 2025

ಶುಕ್ರವಾರ ಈ ತಪ್ಪು ಮಾಡಬೇಡಿ..! ಲಕ್ಷ್ಮಿ ದೇವಿಯ ಈ ಮಂತ್ರ ಪಠಿಸಿ..!ಶುಕ್ರವಾರದಂದು ಉಪವಾಸವನ್ನು ಆಚರಿಸುವುದು ಮತ್ತು ಲಕ್ಷ್ಮಿ ದೇವಿಯನ್ನು ಪೂಜ...
15/04/2025

ಶುಕ್ರವಾರ ಈ ತಪ್ಪು ಮಾಡಬೇಡಿ..! ಲಕ್ಷ್ಮಿ ದೇವಿಯ ಈ ಮಂತ್ರ ಪಠಿಸಿ..!

ಶುಕ್ರವಾರದಂದು ಉಪವಾಸವನ್ನು ಆಚರಿಸುವುದು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ, ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಲಿದೆ ಎಂದು ನಂಬಲಾಗಿದೆ. ಜೊತೆಗೆ ಈ ದಿನ ಲಕ್ಷ್ಮಿಯ ಪೂಜೆಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಾನೆ ಎನ್ನಲಾಗಿದೆ. ಸನಾತನ ಧರ್ಮದಲ್ಲಿ ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಿ ಮತ್ತು ಉಪವಾಸ ಮಾಡುವುದರಿಂದ, ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ ನಂಬಿಕೆಯ ಪ್ರಕಾರ, ಶುಕ್ರವಾರದಂದು ಕೆಲವು ಕಾರ್ಯಗಳನ್ನು ಮಾಡುವುದರಿಂದ ನಿಮಗೆ ಅಶುಭ ತರಲಿದೆಯಂತೆ. ಈ ಕಾರ್ಯ ಮಾಡುವುದರಿಂದ ಲಕ್ಷ್ಮಿ ದೇವಿಯು ಮುನಿಸಿಕೊಳ್ಳಬಹುದು ಎಂದು ನಂಬಲಾಗಿದೆ. ಲಕ್ಷ್ಮಿ ದೇವಿ ಮುನಿಸಿಕೊಂಡರೆ ಸಂಪತ್ತಿನ ವೃದ್ಧಿ ಹೊಡೆತ ಬೀಳಲಿದೆ. ಹಾಗಾದರೆ ಶುಕ್ರವಾರ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ

ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ ಶುಕ್ರವಾರದಂದು ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ಮಾಡಬಾರದು ಎಂದು ಪರಿಗಣಿಸಲಾಗಿದೆ. ಶುಕ್ರವಾರ ಮಾಂಸ ಮತ್ತು ಮದ್ಯ ಸೇವಿಸಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಶುಕ್ರವಾರ ಯಾರೊಂದಿಗೂ ಮಾತನಾಡುವಾಗ ನಿಂದನೀಯ ಪದಗಳನ್ನು ಬಳಸಬಾರದಂತೆ. ಈ ದಿನ ಯಾರಾದರೂ ಜಗಳವಾಡಿದರೆ ಅಥವಾ ನಿಂದಿಸಿದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಎಂದು ನಂಬಲಾಗಿದೆ.

ಶುಕ್ರವಾರದಂದು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಆದರೆ ಈ ದಿನ ಕೆಲವು ವಸ್ತುಗಳನ್ನು ದಾನ ಮಾಡಬಾರದು. ಈ ದಿನ ಬೆಳ್ಳಿ ಮತ್ತು ಸಕ್ಕರೆಯನ್ನು ದಾನ ಮಾಡುವುದು ಅಶುಭ. ಈ ವಸ್ತುಗಳನ್ನು ದಾನ ಮಾಡುವುದರಿಂದ ಶುಕ್ರ ಗ್ರಹ ದುರ್ಬಲವಾಗುತ್ತದೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ಜೀವನದಲ್ಲಿ ಭೌತಿಕ ಸಂತೋಷದಿಂದ ವಂಚಿತನಾಗುತ್ತಾನೆ ಎಂದು ನಂಬಲಾಗಿದೆ. ಇದಲ್ಲದೇ ಈ ದಿನದಂದು ಯಾರೊಂದಿಗೂ ಹಣದ ವ್ಯವಹಾರ ಮಾಡಬಾರದು. ಶುಕ್ರವಾರದಂದು ಯಾರೊಬ್ಬರಿಂದ ಸಾಲ ಪಡೆಯುವುದು ಅಥವಾ ಹಣವನ್ನು ನೀಡುವುದು ಅಶುಭವೆಂದು ಪರಿಗಣಿಸಲಾಗಿದೆ. ಶುಕ್ರವಾರದಂದು ಪೂಜೆ ಮತ್ತು ಅಡಿಗೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು. ಈ ರೀತಿ ಮಾಡುವುದರಿಂದ ಮನೆಗೆ ಐಶ್ವರ್ಯ ಬರುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಈ ದಿನ ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸಿ ದೇವರಿಗೆ ಪೂಜೆ ಮಾಡಬಾರದು. ಕೊಳಕು ಮತ್ತು ಹರಿದ ಬಟ್ಟೆಗಳನ್ನು ಧರಿಸುವುದು ರಾಹು ನಿಮ್ಮನ್ನು ದುರ್ಬಲಗೊಳಿಸುತ್ತಾನೆ ಎಂದು ನಂಬಲಾಗಿದೆ.

ಶುಕ್ರವಾರ ಯಾವ ಮಂತ್ರ ಪಠಿಸಬೇಕು:

ಶುಕ್ರವಾರ ರಾತ್ರಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಲಕ್ಷ್ಮಿ ದೇವಿಯನ್ನು ಪೂಜಿಸಿ. ಪೂಜೆಯಲ್ಲಿ

'ಐಂ ಹ್ರೀಂ ಶ್ರೀಂ ಅಷ್ಟಲಕ್ಷ್ಮೀಯ್ಯಾ ಹ್ರೀಂ ಸಿದ್ಧಯೇ ಮಾಂ ಗೃಹೇ ಆಗಚ್ಛಗಚ್ಛ ನಮಃ ಸ್ವಾಹಾ' ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಶುಕ್ರವಾರ ರಾತ್ರಿ ಶ್ರೀ ಲಕ್ಷ್ಮೀಸೂಕ್ತವನ್ನೂ ಪಠಿಸಿ.

Address

Kumbapura Colony
Ramanagara
562159

Opening Hours

Monday 8:30am - 12pm
Tuesday 8am - 12:30pm
Wednesday 8:30am - 12pm
Thursday 8:30am - 12pm
Friday 8am - 12:30pm
Saturday 8am - 12pm
Sunday 8am - 4pm

Alerts

Be the first to know and let us send you an email when ಶ್ರೀ ಕುಬೇರಲಕ್ಷ್ಮೀ ದೇವಸ್ಥಾನ, ರಾಮನಗರ posts news and promotions. Your email address will not be used for any other purpose, and you can unsubscribe at any time.

Share

Category